ಅಂತರ್ಮುಖವಾಗಲು ಮತ್ತು ಅಧ್ಯಯನಕ್ಕಾಗಿ ಉತ್ತಮ ಕಾಲವೆಂದರೆ ಚಾತುರ್ಮಾಸ !
ನಾವು ವೇದಗಳ ಜ್ಞಾನವನ್ನು ಎಷ್ಟು ಕೇಳಿದ್ದೇವೆಯೋ, ಅದರ ೧೦ ಪಟ್ಟು ಅದರ ಮನನವನ್ನು ಮಾಡಬೇಕು. ೧೦ ಪಟ್ಟು, ಅಂದರೆ ಶ್ರವಣದ ೧೦೦ ಪಟ್ಟು ನಿಜಧ್ಯಾಸವನ್ನು ಮಾಡಬೇಕು.
ನಾವು ವೇದಗಳ ಜ್ಞಾನವನ್ನು ಎಷ್ಟು ಕೇಳಿದ್ದೇವೆಯೋ, ಅದರ ೧೦ ಪಟ್ಟು ಅದರ ಮನನವನ್ನು ಮಾಡಬೇಕು. ೧೦ ಪಟ್ಟು, ಅಂದರೆ ಶ್ರವಣದ ೧೦೦ ಪಟ್ಟು ನಿಜಧ್ಯಾಸವನ್ನು ಮಾಡಬೇಕು.
ಔಷಧಿಗಳ ಮಾರಾಟದ ವ್ಯವಸಾಯ ಮಾಡುವಾಗಲೂ ಯಾವಾಗಲೂ ಹರಿಚಿಂತನದಲ್ಲಿರುವ ಮತ್ತು ಅದರಿಂದ ಭಜನೆಗಳು ಹೊಳೆದು ಅವುಗಳನ್ನು ಬರೆಯುವ ಪ.ಪೂ. ಭಕ್ತರಾಜರು !
ಬುದ್ಧಿಯನ್ನು ನಿಯಂತ್ರಣದಲ್ಲಿಡುವ ಯುಕ್ತಿಯ ಅತ್ಯುತ್ತಮ ಸಾಧನವೆಂದರೆ ಆಜ್ಞಾಪಾಲನೆ !
ಪ್ರತ್ಯಕ್ಷ ಪ್ರಭು ರಾಮನ ದರ್ಶನ ಪಡೆದ ಸಮರ್ಥ ರಾಮದಾಸ ಸ್ವಾಮಿಗಳು ಕೇವಲ ರಾಮನಾಮದ್ದೇ ಜಪ ಮಾಡುವಲ್ಲಿ ತಲ್ಲೀನರಾಗದೇ, ಸಮಾಜವು ಬಲೋಪಾಸನೆ ಮಾಡಬೇಕೆಂದು ಅವರು ಅನೇಕ ಕಡೆಗಳಲ್ಲಿ ಮಾರುತಿಯ ಸ್ಥಾಪನೆ ಮಾಡಿದರು.
ತಾಯಿಯು ತನ್ನ ಮಗನ ಬಗ್ಗೆ ಹೆಚ್ಚೆಂದರೆ ಒಂದು ಜನ್ಮದ ತನಕ, ಅಂದರೆ ದೇಹವು ಇರುವವರೆಗೆ ಕಾಳಜಿಯನ್ನು ತೆಗೆದುಕೊಳ್ಳಬಹುದು; ಆದರೆ ಗುರುಗಳು ಜನ್ಮಜನ್ಮಗಳ ವರೆಗೆ ನಿಮ್ಮ ಕಾಳಜಿಯನ್ನು ವಹಿಸಲು ಸಿದ್ಧರಾಗಿದ್ದಾರೆ.
‘ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತಿ ನೀಡುವ ಗುರುಗಳ ಮಹತ್ವ ಎಷ್ಟಿರಬಹುದು, ಎಂಬುದರ ಕಲ್ಪನೆ ಮಾಡಲು ಸಾಧ್ಯವಿಲ್ಲ !