ಪುರುಷರ ತಲೆಗೂದಲುಗಳಲ್ಲಿ ಸುಳಿಗಳಿರುವುದು ಮತ್ತು ಸ್ತ್ರೀಯರ ತಲೆಗೂದಲುಗಳಲ್ಲಿ ಸುಳಿಗಳಿಲ್ಲದಿರುವುದು, ಇವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ ಮತ್ತು ಶ್ರೀ. ರಾಮ ಹೊನಪರಿಗೆ ದೊರಕಿದ ಸೂಕ್ಷ್ಮ ಜ್ಞಾನದ ಪ್ರಕ್ರಿಯೆ

ಗರ್ಭದಲ್ಲಿನ ಹೆಚ್ಚಿನ ಶಕ್ತಿಯು ಮೇಲಿನ ದಿಶೆಯಲ್ಲಿ ಪ್ರವಹಿಸಿ ಅದರಿಂದ ಅತ್ಯಂತ ಸೂಕ್ಷ್ಮ ‘ಮೆದುಳು’ ಮತ್ತು ‘ಮಸ್ತಕ’ದ ನಿರ್ಮಿತಿಯಾಗುತ್ತದೆ

೭ ಸೆಪ್ಟಂಬರ್‌ ೨೦೨೩ ರಂದು ಮೊಸರು ಕುಡಿಕೆಯ ಹಬ್ಬ ಇದೆ. ಆ ನಿಮಿತ್ತ…..

ಶ್ರೀಕೃಷ್ಣನು ಗೋಪ-ಗೋಪಿಯರ ಮಡಕೆಗಳನ್ನು ಒಡೆಯುವುದು, ಅಂದರೆ ಸಲೋಕ ಮುಕ್ತಿಯಿಂದ ಸಾಯುಜ್ಯ ಮುಕ್ತಿಯನ್ನು ಪ್ರದಾನಿಸುವುದು

ವೃಂದಾವನದಲ್ಲಿ ಶ್ರೀಕೃಷ್ಣನು (ಶ್ರೀಬಾಂಕೆ ಬಿಹಾರಿ) ಮಾಡಿದ ಲೀಲೆ

ಭಕ್ತಿಯಲ್ಲಿ ಮಗ್ನನಾಗಿರುವ ಭಕ್ತನು ಯಾವುದಾದರೊಂದು ಸೇವೆಯನ್ನು ಮಾಡಲು ಮರೆತರೆ, ದೇವರು ಸ್ವತಃ ಆ ಸೇವೆಯನ್ನು ಪೂರ್ಣ ಮಾಡಿಸಿಕೊಳ್ಳುತ್ತಾನೆ.

ಶ್ರೀಕೃಷ್ಣನ ಈ ವಿಷಯಗಳನ್ನು ನೀವು ಕೇಳಿದ್ದೀರಾ ?

ಶ್ರೀಕೃಷ್ಣನ ಖಡ್ಗದ ಹೆಸರು ‘ನಂದಕ’, ಗದೆಯ ಹೆಸರು ‘ಕೌಮುದಿ’ ಮತ್ತು ಶಂಖದ ಹೆಸರು ‘ಪಾಂಚಜನ್ಯ’ ಎಂದಿತ್ತು.

ದೇವತೆಗಳ ಪಾತ್ರಧಾರಿ ಕಲಾವಿದರನ್ನು ಆಧ್ಯಾತ್ಮಿಕ ಸ್ತರದಲ್ಲಿ ಅಭ್ಯಾಸ ಮಾಡುವಾಗ ಗಮನಕ್ಕೆ ಬಂದ ಅಂಶಗಳು

ಕಲಾವಿದನಲ್ಲಿ ಯಾವುದಾದರೊಂದು ದೇವತೆಯ ತತ್ತ್ವವು ಕೆಲವು ಅಂಶ ಇದ್ದರೆ ದೇವತೆಯ ಪಾತ್ರ ಮಾಡುವುಕ್ಕಾಗಿ ಈಶ್ವರನೇ ಅವನ ಆಯ್ಕೆ ಮಾಡುತ್ತಿರುತ್ತಾನೆ. ಆದರೆ ‘ಆಧ್ಯಾತ್ಮಿಕ ಸ್ತರದಲ್ಲಿ ಅದರ ಲಾಭ ಹೇಗೆ ಮಾಡಿಕೊಳ್ಳಬೇಕು ?’, ಅದೆಲ್ಲ ಆ ಕಲಾವಿದನ ಕೈಯಲ್ಲಿರುತ್ತದೆ.

‘ಓಂ ನಮೋ ಭಗವತೇ ವಾಸುದೇವಾಯ’ ಈ ಜಪದಲ್ಲಿ ವಾಸುದೇವ ಈ ಪದದ ಅರ್ಥ

‘ಓಂ ನಮೋ ಭಗವತೇ ವಾಸುದೇವಾಯ |’ ಜಪದಲ್ಲಿನ ‘ವಾಸುದೇವ’ ಎಂಬುದು ಶ್ರೀಕೃಷ್ಣನ ಹೆಸರು.

ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ?

೩೧.೮.೨೦೨೩ ರಂದು ಹುಣ್ಣಿಮೆ ತಿಥಿಯು ಬೆಳಗ್ಗೆ ೭.೦೬ ಗಂಟೆಗೆ ಮುಕ್ತಾಯವಾಗುತ್ತದೆ. ಅದು ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಸಮಯ ಇಲ್ಲ; ಆದುದರಿಂದ ೩೧.೮.೨೦೨೩ ರಂದು ರಕ್ಷಾಬಂಧನವನ್ನು ಮಾಡಲು ಬರುವುದಿಲ್ಲ.

ಸಮುದ್ರಪೂಜೆ (ಆಗಸ್ಟ್ ೩೦)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ