
ದೆಹಲಿ – ಚಲನಚಿತ್ರ ನಟರು ಮತ್ತು ಕಲಾವಿದರನ್ನು ಗೌರವದಿಂದ ಕಾಣುವುದು ಆವಶ್ಯಕವಿದೆ; ಆದರೆ ಚಲನಚಿತ್ರ ನಿರ್ಮಾಣ ಮಾಡುವವಾಗ ನಿರ್ಮಾಪಕರು ಜನರ ಭಾವನೆಗಳನ್ನು ಗೌರವಿಸುವುದು ಕೂಡಾ ಅಷ್ಟೇ ಮಹತ್ವದ್ದಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ಹೇಳಿದರು. ಒಂದು ವಾರ್ತಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪತ್ರಕರ್ತರು ಅವರಿಗೆ ಹಿಂದಿ ಚಲನಚಿತ್ರದ ಮೇಲೆ ಬಹಿಷ್ಕಾರ ಹಾಕುವ ಘಟನೆಗಳು ಹೆಚ್ಚು ಆಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಯೋಗಿ ಆದಿತ್ಯನಾಥರು ಮೇಲಿನಂತೆ ಉತ್ತರಿಸಿದರು.
‘कलाकारों का सम्मान हो, लेकिन जनभावना महत्वपूर्ण’- फिल्मों के बॉयकॉट ट्रेंड पर योगी का जवाब #UttarPradesh @myogiadityanath https://t.co/3h3ROWoAbR
— TV9 Uttar Pradesh (@TV9UttarPradesh) February 4, 2023
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!