ಪ್ರತ್ಯಕ್ಷ ಪ್ರಾಣಾಯಾಮಗಳು, ಅದರ ಕೃತಿ ಮತ್ತು ಲಾಭಗಳು

ಬಾಹ್ಯ, ಶೀತಲಿ ಮತ್ತು ಉಜ್ಜಯಿ ಪ್ರಾಣಾಯಾಮಗಳು ಜೀರ್ಣಕ್ರಿಯೆ, ಮೂತ್ರಾಂಗ ಹಾಗೂ ಮಧುಮೇಹ ಸಂಬಂಧಿತ ಸಮಸ್ಯೆಗಳಿಗೆ ಸಹಕಾರಿ ಆಗಿದ್ದು, ದೇಹದಲ್ಲಿ ಉತ್ಸಾಹ ಮತ್ತು ಶಕ್ತಿಯನ್ನು ಹೆಚ್ಚಿಸುತ್ತವೆ.

ನಾಭಿ ಸಮತೋಲನ

ಯೋಗ ವಿಜ್ಞಾನದ ಪ್ರಕಾರ, ದೇಹದಲ್ಲಿ ಒಂಬತ್ತು ದ್ವಾರಗಳಿವೆ. ಅವುಗಳಲ್ಲಿ ಮೂರು ದ್ವಾರಗಳು (ಚಕ್ರಗಳು) ಮಹತ್ವಪೂರ್ಣವಾಗಿವೆ. ಇದರಲ್ಲಿ ನಾಭಿಯ ಸ್ಥಾನವು ಮಣಿಪುರಚಕ್ರದಲ್ಲಿದೆ. ದೇಹದ ಮುಖ್ಯ ನಾಡಿಗಳ ಜಾಲಗಳು ೩ ಪ್ರಮುಖ ಸ್ಥಳಗಳಲ್ಲಿ ಒಟ್ಟುಗೂಡುತ್ತವೆ: ತಲೆ (ಮೆದುಳು), ಹೃದಯ ಮತ್ತು ಹೊಕ್ಕಳು.

೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು

ಸೂರ್ಯನಮಸ್ಕಾರ ಹಾಕುವುದರಿಂದ ದೈಹಿಕ ಕಾರ್ಯಗಳಿಗೆ ಸಂಬಂಧಿಸಿದ ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ, ಹಾಗೆಯೇ ಉನ್ನತ ಕಾರ್ಯಗಳಿಗೆ ಸಂಬಂಧಿಸಿದ ಸಹಸ್ರಾರ, ಆಜ್ಞಾ ಮತ್ತು ಅನಾಹತ ಚಕ್ರಗಳ ಆಕಾರವು ಹೆಚ್ಚಾಯಿತು.

Muslims Oppose Yoga Day : ‘ರಸ್ತೆಯಲ್ಲಿ ನಮಾಜ್ ಮಾಡಲು ಅವಕಾಶವಿಲ್ಲ ಎಂದಾದರೆ, ಯೋಗ ದಿನ ಏತಕ್ಕೆ ?’

ಕೊಲಕಾತಾದಲ್ಲಿ ಜೂನ್ 21 ರಂದು ನಡೆಯಲಿರುವ ಪ್ರಧಾನಿ ಮೋದಿಯವರ ಕಾರ್ಯಕ್ರಮದ ಕುರಿತು ಮುಸಲ್ಮಾನರಿಂದ ಟೀಕೆ

ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !

2036 ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ನಲ್ಲಿ ಯೋಗಾಸನವನ್ನು ಒಂದು ಕ್ರೀಡೆಯಾಗಿ ಸೇರಿಸುವುದು ಭಾರತದ ಪ್ರಮುಖ ಗುರಿಯಾಗಿದೆ. ಕ್ರೀಡೆಯ ರೂಪದಲ್ಲಿ ಯೋಗಾಸನಕ್ಕೆ ವ್ಯಾಪಕ ಅಂತರರಾಷ್ಟ್ರೀಯ ಮನ್ನಣೆಯನ್ನು ತಂದುಕೊಡುವ ಭಾರತದ ಈ ಅಭಿಯಾನದಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.

ಶ್ರೀಮದ್ಭಗವದ್ಗೀತೆಯನ್ನು ಮಾತ್ರ ಕಲಿಸಲಾಗುತ್ತದೆ ಎಂಬ ಮಾತ್ರಕ್ಕೆ ಸಂಸ್ಥೆಯನ್ನು ‘ಧಾರ್ಮಿಕ’ ಎಂದು ಕರೆಯುವುದು ತಪ್ಪು! – ಮದ್ರಾಸ ಉಚ್ಚ ನ್ಯಾಯಾಲಯ – Madras High Court Bhagavad Gita

ಶ್ರೀಮದ್ಭಗವದ್ಗೀತೆ ಧಾರ್ಮಿಕವಲ್ಲ, ನೈತಿಕ ಗ್ರಂಥವಾಗಿದ್ದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಭಾಗ ಎಂದು ಮದ್ರಾಸ ಹೈಕೋರ್ಟ್ ಹೇಳಿದೆ. ಗೀತಾ-ಯೋಗ ಬೋಧನೆ ನೀಡುವ ಆರ್ಷ ವಿದ್ಯಾ ಗುರುಕುಲ ಟ್ರಸ್ಟ್‌ಗೆ ಎಫ್‌ಸಿಆರ್‌ಎ ನೋಂದಣಿ ನಿರಾಕರಿಸಿದ್ದ ಕೇಂದ್ರ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.

ನ್ಯೂಯಾರ್ಕ್‌: ಯೋಗದ ಮೂಲಕ ನಾಭಿಚಕ್ರ (ಮಣಿಪುರಚಕ್ರ) ಮತ್ತು ಮೂಲಾಧಾರ ಚಕ್ರಗಳನ್ನು ಜಾಗೃತಗೊಳಿಸುವ ಶಿಬಿರ!

ಬ್ರೂಕ್ಲಿನ್‌ನ ವಿಲಿಯಮ್ಸ್‌ಬರ್ಗ್‌ನಲ್ಲಿರುವ ಯೋಗ ಸ್ಟುಡಿಯೋದಲ್ಲಿ ಯೋಗದ ಮೂಲಕ ನಾಭಿಚಕ್ರ (ಮಣಿಪುರಚಕ್ರ) ಮತ್ತು ಮೂಲಾಧಾರಚಕ್ರವನ್ನು ಜಾಗೃತಗೊಳಿಸುವ ಶಿಬಿರವನ್ನು ಆಯೋಜಿಸಲಾಗಿತ್ತು.

World Yoga Day : ಭಾರತ ಸಹಿತ 191 ದೇಶಗಳಲ್ಲಿ ಯೋಗ ದಿನಾಚರಣೆ

ಜೂನ್ 21 ರಂದು ಭಾರತ ಸೇರಿದಂತೆ ವಿಶ್ವದಾದ್ಯಂತ 11ನೇ ‘ಅಂತರಾಷ್ಟ್ರೀಯ ಯೋಗ ದಿನ’ವನ್ನು ಬಹಳ ಉತ್ಸಾಹದಿಂದ ಆಚರಿಸಲಾಯಿತು. ‘ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್’ ಪ್ರಕಾರ, 191 ದೇಶಗಳಲ್ಲಿ 1 ಸಾವಿರದ 300 ಸ್ಥಳಗಳಲ್ಲಿ 2 ಸಾವಿರಕ್ಕೂ ಹೆಚ್ಚು ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ದೈನಂದಿನ ಜೀವನದಲ್ಲಿನ ಯೋಗದ ಮಹತ್ವವನ್ನು ತಿಳಿದುಕೊಳ್ಳಿರಿ ! – ‘ಅಂತರರಾಷ್ಟ್ರೀಯ ಯೋಗದಿನ’

೨೧ ಜೂನ್ ಈ ದಿನದಂದು ಎಲ್ಲೆಡೆ ‘ಅಂತರರಾಷ್ಟ್ರೀಯ ಯೋಗದಿನ’ವನ್ನು ಆಚರಿಸಲಾಗುತ್ತದೆ. ಶರೀರ ಮತ್ತು ಮನಸ್ಸನ್ನು ಪರಿವರ್ತಿಸುವ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸಾಧನೆಯ ಸಾವಿರಾರು ವರ್ಷಗಳ ಪರಂಪರೆಯನ್ನು ಭಾರತ ಹೊಂದಿದೆ.