ನಿಧನ ವಾರ್ತೆ
ದಿವಂಗತ ದಯಾನಂದ ಹೆಗ್ಡೆಯವರಿಗೆ ಸದ್ಗತಿ ದೊರೆಯಲಿ ಎಂದು ಸನಾತನ ಪರಿವಾರದ ವತಿಯಿಂದ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ
ದಿವಂಗತ ದಯಾನಂದ ಹೆಗ್ಡೆಯವರಿಗೆ ಸದ್ಗತಿ ದೊರೆಯಲಿ ಎಂದು ಸನಾತನ ಪರಿವಾರದ ವತಿಯಿಂದ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ
ಯೋಗಾಭ್ಯಾಸವನ್ನು ಮಾಡುವಾಗ ಸಾಧ್ಯವಾದಷ್ಟು ಕಣ್ಣುಗಳನ್ನು ಮುಚ್ಚಬೇಕು ಮತ್ತು ಪ್ರತಿಕ್ಷಣ – ‘ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ | ಪ್ರಣತಃ ಕ್ಷೇಷ ನಾಶಾಯ ಗೋವಿಂದಾಯ ನಮೋ ನಮಃ |’ ಈ ಮಂತ್ರವನ್ನು ಮನಸ್ಸಿನಲ್ಲಿ ನಿರಂತರ ಹೇಳುತ್ತಿರಬೇಕು.
ಸಮಾಜದಲ್ಲಿ ಸಾಮಾನ್ಯವಾಗಿ ಯಾವುದಾದರೂ ವ್ಯಕ್ತಿ ಎಲ್ಲಿಯ ವರೆಗೆ ಉಪಯುಕ್ತವಾಗಿರುತ್ತಾನೆ, ಅಲ್ಲಿಯ ವರೆಗೆ ಇತರರು ಅವನ ಬಗ್ಗೆ ಯೋಗಕ್ಷೇಮ ವಿಚಾರಿಸುತ್ತಾರೆ ಅಥವಾ ಅವನ ಬಗ್ಗೆ ಕಾಳಜಿ ವಹಿಸುತ್ತಾರೆ.
ಬದಲಾದ ಜೀವನಶೈಲಿಯಿಂದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಚಿಕಿತ್ಸೆಯು ದುಬಾರಿ ಹಾಗೂ ಶಾಶ್ವತ ಪರಿಹಾರ ನೀಡದಿರಬಹುದು. ನಿಯಮಿತ ಯೋಗಾಭ್ಯಾಸವು ಕಾಯಿಲೆಯ ಮೂಲ ಕಾರಣವನ್ನು ನಿವಾರಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಕಾರಿ.
ನಿಮಗೆ ಉಂಟಾಗುವ ದುಃಖ, ತೊಂದರೆ, ಮತ್ತು ಹೀನಾಯ ಸ್ಥಿತಿಗೆ ನೀವೇ ಹೊಣೆಗಾರರು.
ಆರಂಭದಲ್ಲಿ ಆಸನ ಮತ್ತು ಪ್ರಾಣಾಯಾಮ ಮಾಡುವುದರಿಂದ ರೋಗವು ಹೆಚ್ಚಾಗುತ್ತದೆ. ನಂತರ ಅದು ಹೊರಬರುತ್ತದೆ ಮತ್ತು ಆಮೇಲೆ ಸಂಪೂರ್ಣ ದೂರ ಹೋಗುತ್ತದೆ. ಮನುಷ್ಯನು ಆರೋಗ್ಯವಂತನಾಗುತ್ತಾನೆ.
ಯೋಗಾಸನಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ (ಸರಿಯಾದ ಸಮಯದಲ್ಲಿ) ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದು ಅವಶ್ಯಕವಾಗಿದೆ.
ಸೂರ್ಯನಮಸ್ಕಾರವು ದೇಹ, ಮನಸ್ಸು ಮತ್ತು ಉಸಿರಾಟದ ಸಮತೋಲನವನ್ನು ಕಾಪಾಡಿ, ಶಕ್ತಿ ಹಾಗೂ ಉತ್ತಮ ಆರೋಗ್ಯವನ್ನು ಹೆಚ್ಚಿಸುವ ಸಮಗ್ರ ಯೋಗಾಭ್ಯಾಸವಾಗಿದೆ.
ಭಗವಾನ ಪಾತಂಜಲಿಯವರು ರಚಿಸಿರುವ ಅಷ್ಟಾಂಗ ಯೋಗದ ಮೊದಲ ಅಂಗವೇ ‘ಯಮ’ ಆಗಿದೆ. ಪಾತಂಜಲಿ ಮುನಿಗಳು ಯಮದ ಆಚರಣೆಯನ್ನು ‘ಸಾರ್ವಭೌಮ ಮಹಾವ್ರತ’ ಎಂದು ಕರೆದಿದ್ದಾರೆ. ಯಮ, ನಿಯಮಗಳ ಪಾಲನೆಯಿಂದ ಕೇವಲ ವೈಯಕ್ತಿಕ ಲಾಭ ಮಾತ್ರವಲ್ಲ, ಸಮಾಜದ ಮೇಲೆಯೂ ಅದರ ಪರಿಣಾಮ ಆಗುತ್ತದೆ.
ಜುಲೈ ೨೯ ರಂದು ಗುರುಪೂರ್ಣಿಮೆ ಇದೆ. ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವ ಈ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನವು ಎಂದಿಗಿಂತ ಸಾವಿರಪಟ್ಟು ಹೆಚ್ಚು ಕಾರ್ಯನಿರತವಿರುತ್ತದೆ.