ದೆಹಲಿ ಗಲಭೆ ಮತ್ತು ಅಂಕಿತ್ ಶರ್ಮಾ ಹತ್ಯೆ ಪ್ರಕರಣ; AAP ಯ ತಾಹೀರ್ ಹುಸೇನ್ ದೋಷಿ

ನವದೆಹಲಿ – ಇಲ್ಲಿ ೨೦೨೦ ರಲ್ಲಿ ನಡೆದ ಗಲಭೆಯ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಗುಪ್ತಚರ ಇಲಾಖೆಯ ಸಿಬ್ಬಂದಿ ಅಂಕಿತ್ ಶರ್ಮಾ ಅವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಮಾಜಿ ನಗರಸೇವಕ ತಾಹೀರ್ ಹುಸೇನ್ ನನ್ನು ದೋಷಿ ಎಂದು ಘೋಷಿಸಿದೆ; ಆದರೆ ಪಿತೂರಿಯ ಆರೋಪದಿಂದ ಅವನನ್ನು ದೋಷಮುಕ್ತಗೊಳಿಸಲಾಗಿದೆ.

ಅವನಿಗೆ ೧೪ ಜುಲೈಯಂದು ಶಿಕ್ಷೆಯನ್ನು ಪ್ರಕಟಿಸಲಾಗುವುದು.

ಸಂಪಾದಕೀಯ ನಿಲುವು

ಆಮ್ ಆದ್ಮಿ ಪಕ್ಷದ ಮೇಲೆ ಈಗ ನಿಷೇಧ ಹೇರಬೇಕೆಂದು ಹಿಂದೂ ಸಂಘಟನೆಗಳು ಕೇಂದ್ರ ಸರಕಾರಕ್ಕೆ ಆಗ್ರಹಿಸಬೇಕು !