ಜಿಹಾದಿ ಭಯೋತ್ಪಾದನೆಯ ಮೇಲೆ ‘ದ ಕೇರಳ ಸ್ಟೋರಿ’ ಚಲನಚಿತ್ರದ ಜಾಹೀರಾತು ಪ್ರದರ್ಶನ

‘ದಿ ಕೇರಳ ಸ್ಟೋರಿ’, ಈ ಹಿಂದಿ ಚಲನಚಿತ್ರ ಜಾಹಿರಾತು (ಟಿಝರ್) ಬಿಡುಗಡೆಗೊಳಿಸಲಾಯಿತು. ಇದರಲ್ಲಿ ಹಿಜಾಬ್(ಮುಸಲ್ಮಾನ ಮಹಿಳೆಯರು ತಲೆ ಮತ್ತು ಕತ್ತನ್ನು ಮುಚ್ಚಿಕೊಳ್ಳುವ ವಸ್ತ್ರ) ಧರಿಸಿರುವ ಒಬ್ಬ ಮಹಿಳೆಯನ್ನು ತೋರಿಸಲಾಗಿದ್ದು ಆಕೆಯ ನರ್ಸ್ ಆಗುವ ಕನಸು ಕಾಣುತ್ತಿರುತ್ತಾಳೆ; ಆದರೆ ಆಕೆಯನ್ನು ಆಕೆಯ ಮನೆಯಿಂದಲೇ ಅಪಹರಿಸಲಾಗುತ್ತದೆ.

ಜಿಯಾಉದ್ದೀನ್‌ನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಜೊತೆ ಪಲಾಯನ ಮಾಡಿದ !

ಆಗ್ರಾದಲ್ಲಿನ ಜಿಯಾಉದ್ದಿನ್ ಇವನು ‘ರಾಜೇಶ’ ಎಂದು ಹೇಳಿ ೩ ಹಿಂದೂ ಮಕ್ಕಳ ತಾಯಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಪಲಾಯನ ಮಾಡಲು ಪ್ರಯತ್ನಿಸಿದನು. ಪೊಲೀಸರು ಅಕ್ಟೋಬರ್ ೨೫ ರಂದು ಜಿಯಾಉದ್ದಿನ್ ಇವನನ್ನು ವಶಕ್ಕೆ ಪಡೆದರು. ಸಂತ್ರಸ್ತ ಮಹಿಳೆಯನ್ನು ನಾರಿ ನಿಕೇತನಗೆ ಕಳುಹಿಸಲಾಗಿ, ಅದರ ಬಗ್ಗೆ ಆಕೆಯ ಕುಟುಂಬದವರಿಗೆ ತಿಳಿಸಲಾಗಿದೆ.

ಸಿಧ್ದಾರ್ಥನಗರ (ಉತ್ತರಪ್ರದೇಶ) ಇಲ್ಲಿ ೬೦ ವರ್ಷದ ವಲಿ ಮಹಮ್ಮದ್‌ನಿಂದ ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ

ಸಿಧ್ದಾರ್ಥನಗರ ಜಿಲ್ಲೆಯ ೬೦ ವರ್ಷದ ವಲಿ ಮಹಮ್ಮದ್‌ನು ೧೧ ವರ್ಷದ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಘಟನೆ ಇತ್ತಿಚೆಗೆ ಬೆಳಕೀಗೆ ಬಂದಿದೆ. ಈ ಪ್ರಕರಣದಲ್ಲಿ ಸಂತ್ರಸ್ತ ಹುಡುಗಿಯ ತಾಯಿಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

ಪಾಕಿಸ್ತಾನದಲ್ಲಿನ ಹಿಂದೂ ಮಹಿಳೆಯ ಸಾಮೂಹಿಕ ಅತ್ಯಾಚಾರ ಮತ್ತು ಥಳಿತ

ಪಾಕಿಸ್ತಾನದ ಪಂಜಾಬ ರಾಜ್ಯದಲ್ಲಿನ ಬಹಾವಲಪುರದಲ್ಲಿ ಕೂಲಿ ಮಾಡುವ ಗಂಗಾರಾಮ್ ಇವರ ಪತ್ನಿ ಇಲ್ಲಿಯ ಮುಸಲ್ಮಾನ ಜಮೀನ್ದಾರ ಮಹಮ್ಮದ್ ಅಕ್ರಂ ಇವನ ಹತ್ತಿರ ಕೆಲಸ ಕೇಳುವುದಕ್ಕೆ ಹೋಗಿದ್ದಳು. ಅವನು ಆಕೆಗೆ ಬೆದರಿಸಿ ಹಿಂತಿರುಗಿ ಕಳುಹಿಸಿದ್ದನು.

೮ ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಮಾಡಿರುವ ಉರ್ದು ಶಿಕ್ಷಕ ಶಾಹಾರುಖ್ ಖಾನ್ ಬಂಧನ

ಇಂತಹ ಕಾಮುಕರಿಗೆ ಇಸ್ಲಾಮಿ ದೇಶದಲ್ಲಿ ನೀಡುವಂತಹ ಶರೀಯತ್ ಕಾನೂನಿನ ಪ್ರಕಾರ ಕೈ ಕಾಲು ಮುರಿಯುವುದು, ಸೊಂಟದವರೆಗೆ ಹಳ್ಳದಲ್ಲಿ ಹೂಳಿ ಅವನಿಗೆ ಕಲ್ಲು ಹೊಡೆದು ಕೊಲ್ಲುವ ಶಿಕ್ಷೆ ನೀಡಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವೇನು ಇಲ್ಲ !

ಗುವಾಹಾಟಿಯಲ್ಲಿ (ಅಸ್ಸಾಂ) ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಚಾಕುವಿನಿಂದ ಇರಿದ !

ಅಸ್ಸಾಂನ ಗುವಾಹಾಟಿ ನಗರದ ಅಂಜಲಿ ಬಿಸ್ವಾಸ್ ಎಂಬ ಹಿಂದೂ ಯುವತಿಯು ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಕಾರಣಕ್ಕಾಗಿ ರಫೀಕ್ ಅಲಿ ಎಂಬ ಮುಸಲ್ಮಾನ ಯುವಕನು ಅವಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಇತ್ತೀಚೆಗೆ ನಡೆದಿದೆ.

ಥಾರಪಾರಕರ (ಪಾಕಿಸ್ತಾನ) ಇಲ್ಲಿಯ ಮತಾಂಧ ಮುಸಲ್ಮಾನರಿಂದ ಅಪ್ರಾಪ್ತ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಪಾಕಿಸ್ತಾನದ ಸಿಂಧ ಪ್ರಾಂತದಲ್ಲಿನ ಥಾರಪಾರಕರ ಇಲ್ಲಿಯ ಕಾಮಲಿ ಎಂಬ ಅಪ್ರಾಪ್ತ ಹುಡುಗಿಯ ಮೇಲೆ ಮುಸ್ತಾಕ್ ಮತ್ತು ನಬಿ ಬಕ್ಷ ಬಾಜೀರ್ ಎಂಬ ಮತಾಂಧ ಮುಸಲ್ಮಾನರಿಂದ ಸಾಮೂಹಿಕ ಬಲತ್ಕಾರ ಮಾಡಲಾಗಿದೆ. ಅದರ ನಂತರ ಆಕೆಯನ್ನು ಹತ್ತಿರದ ಕಾಡಿನಲ್ಲಿ ಎಸೆಯಲಾಯಿತು.

ಹಿಂದೂ ಯುವತಿಯನ್ನು ಚುಡಾಯಿಸುತ್ತಿದ್ದ ಮುಸಲ್ಮಾನರನ್ನು ವಿರೋಧಿಸಿದ ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆ !

ಇಲ್ಲಿಯ ರೈಲ್ವೆ ಮೈದಾನದಲ್ಲಿ ಆಯೋಜಿಸಲಾದ ದಾಂಡಿಯಾ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧ ರ ರಾತ್ರಿ ಮುಸಲ್ಮಾನ ಯುವಕರು ಹಿಂದೂ ಯುವತಿಯನ್ನು ಚುಡಾಯಿಸಿದರು. ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಧುಸೂದನ ಮೋದಿ ಇವರ ಮೇಲೆ ಚಾಕು ಇರಿದು ಮರಣಾಂತಿಕ ಹಲ್ಲೆ ನಡೆಸಲಾಗಿದೆ.

ಸಾಹಿಬಗಂಜ (ಜಾರ್ಖಂಡ) ಇಲ್ಲಿ ಮುಸಲ್ಮಾನರಿಂದ ಪೊಲೀಸರ ಮೇಲೆ ದಾಳಿ

ಜಾರ್ಖಂಡ್‌ನಲ್ಲಿ ‘ಜಾರ್ಖಂಡ ಮುಕ್ತಿ ಮೋರ್ಚಾ’ ಪಕ್ಷದ ಸರಕಾರ ಇರುವುದರಿಂದ ರಾಜ್ಯದಲ್ಲಿ ಕಟ್ಟರವಾದಿ ಮುಸಲ್ಮಾನರ ಪ್ರಭಾವವಿರುವುದು ಇದರಿಂದ ಗಮನಕ್ಕೆ ಬರುತ್ತದೆ. ಈ ವಿಷಯವಾಗಿ ಯಾರೂ ಮಾತನಾಡುವುದಿಲ್ಲ !

ಪೊಲೀಸರ ಗುಂಡುಹಾರಾಟದಲ್ಲಿ ೫ ಜನರು ಮೃತಪಟ್ಟರೇ ೮೦ ಕ್ಕಿಂತಲೂ ಹೆಚ್ಚು ಗಾಯಗೊಂಡರು

ಇರಾನ್‌ನ ಪಶ್ಚಿಮ ಭಾಗದಲ್ಲಿ ಹಿಜಾಬ್‌ನ ವಿರುದ್ಧ ಪ್ರತಿಭಟನೆ ಮಾಡುವವರ ಮೇಲೆ ಪೊಲೀಸರು ಮಾಡಿದ ಗುಂಡು ಹಾರಾಟದಲ್ಲಿ ೫ ಜನರು ಮೃತರಾಗಿ ೮೦ ಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕುರ್ದಿಸ್ತಾನ ಭಾಗದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.