ಸೂರತ (ಗುಜರಾತ) – ಸೂರತದಲ್ಲಿ ‘ಜಾವೇದ್ ಹಬಿಬ’ ಈ ಮಹಿಳೆಯರ ಪಾರ್ಲರ್ ನಲ್ಲಿ ಕೆಲಸ ಮಾಡುವ ಶಾಹರುಖ ಶಾಹ ಇವನಿಂದ ಓರ್ವ ೧೭ ವರ್ಷದ ಅಪ್ರಾಪ್ತ ಹಿಂದೂ ಹುಡುಗಿಯ ಮಾನಭಂಗ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತ ಹುಡುಗಿ ಆಕೆಯ ತಾಯಿಯ ಜೊತೆಗೆ ಹಬೀಬ್ ಸಲೂನ್ ನಲ್ಲಿ ‘ಮೇಕಪ್’ ಮಾಡಿಸಿಕೊಳ್ಳುವುದಕ್ಕೆ ಹೋಗಿದ್ದಳು. ಶಾಹರುಖ ಆಕೆಯ ‘ಮೇಕಪ್’ಗಾಗಿ ಆಕೆಯ ತಾಯಿಯಿಂದ ದೂರ ಬೇರೆ ಕೋಣೆಗೆ ಕರೆದುಕೊಂಡು ಹೋದನು. ಕೋಣೆಯಲ್ಲಿ ಯಾರು ಇಲ್ಲದಿರುವುದನ್ನು ನೋಡಿ ಶಾಹರುಖ ಆಕೆಯ ಮಾನಭಂಗ ಮಾಡಿದನು. ಅಪ್ರಾಪ್ತ ಹುಡುಗಿ ವಿರೋಧಿಸಿದರೂ ಕೂಡ ಅವನು ನಿಲ್ಲಲಿಲ್ಲ, ಕೊನೆಗೆ ಅಪ್ರಾಪ್ತ ಹುಡುಗಿ ಹೊರಗೆ ಬಂದು ನಡೆದಿರುವ ಬಗ್ಗೆ ಆಕೆಯ ತಾಯಿಗೆ ಹೇಳಿದಳು. ಅದರ ನಂತರ ಹುಡುಗಿಯ ಕುಟುಂಬದವರು ಸೂರತ್ ದಲ್ಲಿನ ವೇಸು ಪೊಲೀಸ ಠಾಣೆಯಲ್ಲಿ ಶಾಹರುಖನ ವಿರುದ್ಧ ದೂರು ನೀಡಿದರು. ಈ ದೂರಿನ ಆಧಾರದಲ್ಲಿ ಪೊಲೀಸರು ಶಾಹರುಖನ ವಿರುದ್ಧ ದೂರು ದಾಖಲಿಸಿಕೊಂಡು ಅವನನ್ನು ಬಂಧಿಸಿದ್ದಾರೆ. ಪೊಲೀಸರು ಈ ಘಟನೆಯ ಕುರಿತು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಅಲ್ಪಸಂಖ್ಯಾತರು ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದರಲ್ಲಿ ಬಹುಸಂಖ್ಯಾತರು ! |