ಸ್ಥಳಿಯರಿಂದ ಪೊಲೀಸ ಠಾಣೆಯ ಹೊರಗೆ ಆರೋಪಿ ಪೊಲೀಸನಿಗೆ ಧರ್ಮದೇಟು !
ಜೈಪುರ (ರಾಜಸ್ಥಾನ) – ರಾಜಸ್ಥಾನದ ದೌಸಾದಲ್ಲಿನ ಪೊಲೀಸ್ ಅಧಿಕಾರಿ ಭೂಪೇಂದ್ರ ಸಿಂಹ ಇವನು ಮನೆಯ ಪಕ್ಕದ ಮನೆಯ ಓರ್ವ ೪ ವರ್ಷದ ಹುಡುಗಿಗೆ ಆಮಿಷ ತೋರಿಸಿ ತನ್ನ ಕೋಣೆಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಬಲತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಸಿಂಹ ಇವನ ವಿರುದ್ಧ ದೂರು ದಾಖಲಿಸಿ ಅವನನ್ನು ಬಂದಿಸಲಾಗಿದೆ. ಬಲಾತ್ಕಾರದ ಘಟನೆಯ ನಂತರ ಸ್ಥಳೀಯರಿಂದ ಪೊಲೀಸ ಠಾಣೆಯ ಹೋರೆಗೆ ಪ್ರತಿಭಟನೆ ನಡೆಸುತ್ತಾ ಪೊಲೀಸರ ವಿರುದ್ಧ ಘೋಷಣೆಗಳು ನೀಡಲಾಯಿತು. ಕೆಲವು ಜನರು ಪೊಲೀಸರ ವಶದಿಂದ ಆರೋಪಿ ಪೊಲೀಸ ಅಧಿಕಾರಿಯನ್ನು ಎಳೆದು ಥಳಿಸಿದರು ಹಾಗೂ ಅವನ ಬಟ್ಟೆಗಳು ಕೂಡ ಹರಿದರು.
जंगलराज में इससे वीभत्स कुछ नहीं हो सकता
राजस्थान के दौसा में पुलिस सब इंस्पेक्टर ने एक 4 साल की बच्ची से दुष्कर्म किया है
हालात का अंदाज़ा लगाइए राजस्थान के 😔 pic.twitter.com/I1ExOyURZ0
— Laxmikant bhardwaj (@lkantbhardwaj) November 10, 2023
ಸಂಪಾದಕೀಯ ನಿಲುವುಪೊಲೀಸ ಅಧಿಕಾರಿಗಳಿಂದ ಈ ರೀತಿಯ ಕೃತ್ಯ ನಡೆಯುವುದು ಇದು ಪೊಲೀಸ ಇಲಾಖೆಗೆ ಲಜ್ಜಾಸ್ಪದವಾಗಿದೆ ! ಇಂತಹ ಬಲತ್ಕಾರಿಗಳಿಗೆ ನ್ಯಾಯಾಲಯವು ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಬೇಕು ! |