ಕಾಸಗಂಜ್ (ಉತ್ತರ ಪ್ರದೇಶ) ದಲ್ಲಿ ಹಿಂದೂಗಳನ್ನು ಮತಾಂತರಿಸಲು ಯತ್ನಿಸಿದ ೬ ಕ್ರೈಸ್ತರ ಬಂಧನ
ಕಾಸಗಂಜ ಜಿಲ್ಲೆಯ ಗಂಗಪುರದ ಹಿಂದೂ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿರುವವರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ದೂರು ನೀಡಿದ ನಂತರ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಸಗಂಜ ಜಿಲ್ಲೆಯ ಗಂಗಪುರದ ಹಿಂದೂ ಪ್ರದೇಶದಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುತ್ತಿರುವವರ ವಿರುದ್ಧ ಹಿಂದೂ ಜಾಗರಣ ವೇದಿಕೆಯಿಂದ ದೂರು ನೀಡಿದ ನಂತರ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಂತಹ ಕಾಮಾಂಧ ಮತಾಂಧರಿಗೆ ಕಠಿಣ ಶಿಕ್ಷೆಯಾಗುವಂತೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ರಾಷ್ಟ್ರೀಯತಾವಾದಿ ಕಾಂಗ್ರೆಸ್, ಕಮ್ಯುನಿಸ್ಟ ಇತ್ಯಾದಿ ರಾಜಕೀಯ ಪಕ್ಷಗಳು, ಅದೇ ರೀತಿ ಪ್ರಗತಿ(ಅಧೋಗತಿ) ಪರರು ಮತ್ತು ಜಾತ್ಯತೀತವಾದಿಗಳು ಏಕೆ ಒತ್ತಾಯಿಸುವುದಿಲ್ಲ ?
ಸರ್ವೋಚ್ಚ ನ್ಯಾಯಾಲಯ ನೀಡಿದ ಎಚ್ಚರಿಕೆಯ ನಂತರ, ಉತ್ತರಪ್ರದೇಶ ಸರಕಾರವು ರಾಜ್ಯದಲ್ಲಿ ಕಾವಡ ಯಾತ್ರೆಗೆ ನೀಡಿದ್ದ ಅನುಮತಿಯನ್ನು ರದ್ದುಪಡಿಸಿದೆ. ಜುಲೈ ೨೫ ರಿಂದ ಆಗಸ್ಟ್ ೬ ರವರೆಗೆ ಯಾತ್ರೆ ನಡೆಯಬೇಕಿತ್ತು.
ಜನಾಂಗೀಯ ಅವಹೇಳನ ಮಾಡಿದರೆಂದು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ೨ ನಾಯಕರ ನಡುವೆ ಜೋರಾಗಿ ಹೊಡೆದಾಟ ನಡೆಯಿತು. ಅವರು ಪರಸ್ಪರರಿಗೆ ಕಾಲುಗಳಿಂದ ಒದ್ದರು. ಈ ಪ್ರಕರಣದಲ್ಲಿ ಓರ್ವ ಕಾರ್ಯಕರ್ತನ ಮೇಲೆಯೂ ಹಲ್ಲೆ ಮಾಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉತ್ತರಪ್ರದೇಶಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಆದ್ದರಿಂದ ಇಂದು ಉತ್ತರಪ್ರದೇಶದಲ್ಲಿ ಕಾನೂನಿನ ರಾಜ್ಯವಿದೆ, ಎಂಬ ಪದಗಳಲ್ಲಿ ಪ್ರಧಾನಿ ಮೋದಿಯವರು ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರನ್ನು ಶ್ಲಾಘಿಸಿದ್ದಾರೆ.
ಇಲ್ಲಿಯ ಸಮಾಜವಾದಿ ಪಕ್ಷದ ಮಾಜಿ ಶಾಸಕ ವಿಜಯಪಾಲ ಸಿಂಗ್ ಇವರ ಪತ್ನಿಯು ಸ್ಥಳಿಯ ಚುನಾವಣೆಯಲ್ಲಿ ಸೋತರು. ತದನಂತರ ಸಿಂಗ್‌ರು ಆಡಳಿತಾಧಿಕಾರಿ ಮತ್ತು ಪೊಲೀಸರನ್ನು ಉದ್ದೇಶಿಸಿ, ‘ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರಕಾರ ಬಂದರೆ ನಿಮಗೆ ಮೂತ್ರ ಕುಡಿಸಲಾಗುವುದು’, ಎಂದು ಬೆದರಿಕೆಯನ್ನು ನೀಡಿದರು.
ಇಲ್ಲಿ ಕಳೆದ ೫ ದಿನಗಳಿಂದ ನಡೆಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ರಾಜ್ಯ ಪ್ರಚಾರ ಸಭೆಯು ಮುಕ್ತಾಯವಾಯಿತು. ಇದರಲ್ಲಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಯಿತು.
‘ಕಾಂಗ್ರೆಸ್ ಶೇ. ೮೫ ರಷ್ಟು ಇರುವ ಜನರನ್ನು (ಹಿಂದೂಗಳನ್ನು) ಬಿಟ್ಟು ಶೇ. ೧೫ ರಷ್ಟು ಇರುವವರೊಂದಿಗೆ (ಮುಸಲ್ಮಾನರನ್ನು) ಮುಂದೆ ಸಾಗಲು ಬಯಸುತ್ತಿದ್ದಲ್ಲಿ ಕಾಂಗ್ರೆಸ್‍ನ ಅನೇಕ ನಾಯಕರು ಪಕ್ಷವನ್ನು ಬಿಡಬಹುದು’, ಎಂಬ ಎಚ್ಚರಿಕೆಯನ್ನು ಇಲ್ಲಿಯ ಕಾಂಗ್ರೆಸ್ ಶಾಸಕ ರಾಕೇಶ್ ಸಿಂಗ್ ನೀಡಿದ್ದಾರೆ.
ಜುಲೈ ೧೧ ರಂದು ಬಂಧಿಸಲಾದ ಅಲ್ ಖೈದಾದ ಇಬ್ಬರು ಭಯೋತ್ಪಾದಕರಿಂದ ನಿಯೋಜಿತ ಶ್ರೀರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮಮಂದಿರ ಮತ್ತು ಅದರ ಸುತ್ತಮುತ್ತಲಿನ ಪರಿಸರದ ನಕಾಶೆಯು ಪತ್ತೆಯಾಗಿವೆ. ಕಾಶಿ ಮತ್ತು ಮಥುರಾದ ಹಿಂದೂಗಳ ಧಾರ್ಮಿಕ ಸ್ಥಳಗಳ ನಕಾಶೆಯನ್ನೂ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ.
ಮುಸಲ್ಮಾನರು ೮ ಮಕ್ಕಳನ್ನು ಹಡೆದರೂ ಅವರು ಸೈಕಲ್ ಪಂಚರನ್ನೇ ತೆಗೆಯುತ್ತಿರುತ್ತಾರೆ. ಹಿಂದೆ ಕಾಂಗ್ರೇಸ್ ಇದನ್ನೇ ಮಾಡಿತ್ತು ಮತ್ತು ಈಗ ರಾಜ್ಯದ ಸಮಾಜವಾದಿ ಪಕ್ಷವೂ ಅದೇ ಮಾಡುತ್ತಿದೆ. ನಮ್ಮ ನಿಲುವು ಎಲ್ಲರನ್ನೂ ಒಟ್ಟಿಗೆ ಮುಂದೆ ಕರೆದೊಯ್ಯುವುದಾಗಿದೆ