‘ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ ?’ (ಅಂತೆ)
ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಅಖಿಲ ಗಿರಿ ಇವರಿಂದ ರಾಷ್ಟ್ರಪತಿಗಳ ಬಗ್ಗೆ ಕೀಳಮಟ್ಟದ ಹೇಳಿಕೆ
ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಅಖಿಲ ಗಿರಿ ಇವರಿಂದ ರಾಷ್ಟ್ರಪತಿಗಳ ಬಗ್ಗೆ ಕೀಳಮಟ್ಟದ ಹೇಳಿಕೆ
ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜ್ಯಾರಿಗೊಳಿಸುವುದೇ ಇಂತಹ ಘಟನೆಗಳ ಮೇಲಿನ ಏಕೈಕ ಉಪಾಯವಾಗಿದೆ. ಹೀಗೆ ಮಾಡುವ ವರೆಗೆ ಇಂತಹ ಘಟನೆಗಳನ್ನು ತಡೆಯುವುದು ಅಸಾಧ್ಯವೇ ಆಗಿದೆ !
ಭಾರತೀಯ ನೋಟುಗಳ ಮೇಲೆ ಮ. ಗಾಂಧಿ ಇವರ ಬದಲು ನೇತಾಜಿ ಸುಭಾಷ ಚಂದ್ರ ಬೋಸ ಇವರ ಛಾಯಾಚಿತ್ರ ಮುದ್ರಿಸಬೇಕೆಂದು ಅಖಿಲ ಭಾರತೀಯ ಹಿಂದೂ ಮಹಾಸಭೆಯಿಂದ ಒತ್ತಾಯಿಸಲಾಗಿದೆ.
ತೃಣಮೂಲ ಕಾಂಗ್ರೆಸ್‌ನ ಮುಖಂಡ ಮತ್ತು ಮಾಜಿ ಕ್ರಿಕೆಟ ಪಟು ಕೀರ್ತಿ ಆಝಾದ ಇವರು ಅಕ್ಟೋಬರ ೧೬ ರಂದು ಸುಳ್ಳು ಹೇಳಿಕೆಯನ್ನು ಟ್ವೀಟ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕ ಪೂ. ಮಾಧವರಾವ ಗೋಳವಲಕರ (ಗುರೂಜಿ)ಯವರನ್ನು ಅವಮಾನಗೊಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ಸಿನ ರಾಜ್ಯದಲ್ಲಿ ಬಂಗಾಲ ‘ಬಾಂಬ್ ತಯಾರಿಸುವ ಕಾರ್ಖಾನೆ’ ಆಗಿದೆ. ಇಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಆದ್ದರಿಂದ ಇಲ್ಲಿ ರಾಷ್ಟ್ರಪತಿ ಶಾಸನ ಜಾರಿ ಮಾಡುವುದು ಅನಿವಾರ್ಯ !
ತೆರಿಗೆ ಇಲಾಖೆಯು ಸಪ್ಟೆಂಬರ್ ೭ ರಂದು ದೇಶಾದ್ಯಂತ ೧೦೦ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸಾರಾಯಿ ಹಗರಣ, ಮಧ್ಯಾಹ್ನದ ಭೋಜನ, ರಾಜಕೀಯ ನಿಧಿ ಮತ್ತು ತೆರಿಗೆ ವಂಚನೆ ಇದಕ್ಕೆ ಸಂಬಂಧ ಪಟ್ಟದ್ದಾಗಿದೆ. ಉತ್ತರಾಖಂಡ, ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನ, ಛತ್ತಿಸ್‌ಗಢ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ದಾಳಿ ನಡೆಸಲಾಗಿದೆ.
ಪ್ರಾಣಿಗಳ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ಕೇಂದ್ರೀಯ ಅನ್ವೇಷಣ ಇಲಾಖೆಯು ಬೋಲ್ಪೂರ್ ಇಲ್ಲಿ ದಾಳಿ ನಡೆಸಿ ತೃಣಮೂಲ ಕಾಂಗ್ರೆಸ್ಸಿನ ನಾಯಕ ಅನುಬ್ರತ ಮಂಡಲ ಇವರನ್ನು ಬಂಧಿಸಿದ್ದಾರೆ. ಅವರು ತೃಣಮೂಲದ ವೀರಭೂಮ ಪ್ರದೇಶದ ಜಿಲ್ಲಾಧ್ಯಕ್ಷರಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ಸಿನ ಮುಖ್ಯಸ್ಥೆ ಮತ್ತು ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವಿಷಯದಲ್ಲಿ ಮೌನ ಏಕೆ ವಹಿಸಿದ್ದಾರೆ? ಅವರಿಗೆ ಈ ಆವ್ಯವಹಾರದ ಮಾಹಿತಿ ಇರಲಿಲ್ಲ, ಎಂದು ಅವರು ಹೇಳಲು ಸಾಧ್ಯವೇ ? ಈ ಪ್ರಕರಣದಿಂದಾಗಿ ಅವರು ರಾಜೀನಾಮೆ ನೀಡುವುದು ಅಪೇಕ್ಷಿತವಾಗಿದೆ.
ಸಾಧುಗಳಿಗೆ ಈ ರೀತಿ ಒತ್ತಾಯಿಸಬೇಕಾಗುತ್ತದೆ ಎಂದರೆ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ಹಿಂದೂ ಧರ್ಮ ಮತ್ತು ರಾಷ್ಟ್ರ ಇದರ ಮೇಲಿನ ಆಘಾತ ತಡೆಯದೇ ಇರುವ ಮಮತಾ ಬ್ಯಾನರ್ಜಿ ಸರಕಾರವನ್ನು ಕೇಂದ್ರ ಸರಕಾರ ಅಮಾನತ್ತುಗೊಳಿಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ವಾಸಿಂ ರಜಾ ಅವರು ನೂಪುರ ಶರ್ಮಾ ಅವರ ಶಿರಚ್ಛೇದ ಮಾಡಿ ತಲೆ ತರುವವರಿಗೆ ೫ ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಅಂಶುಲ್ ಸಕ್ಸೇನಾ ಅವರು ವಾಸಿಂ ರಜಾ ಅವರ ಟ್ವೀಟ್‌ನ ಮಾಹಿತಿ ನೀಡಿದ್ದಾರೆ.