ಬಿಬಿಸಿಯ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಲಾಯಿತು ?, ಉತ್ತರ ನೀಡಿ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಆದೇಶ

ಮಧ್ಯಾಹ್ನದ ಊಟದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಝಟಕಾ ಪದ್ಧತಿಯ ಮಾಂಸಹಾರ ನೀಡಿದಕ್ಕೆ ಪೋಷಕರ ವಿರೋಧ !

ಇಲ್ಲಿಯ ಒಂದು ಸರಕಾರಿ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದಲ್ಲಿ ಝಟಕಾ ಪದ್ಧತಿಯ ಮಾಂಸಾಹಾರ ನೀತ್ತಿರುವುದರಿಂದ ಅವರ ಪೋಷಕರು ಜನವರಿ ೭ ರಂದು ಪ್ರತಿಭಟನೆ ನಡೆಸಿದರೆ.

ಬಂಗಾಳದಲ್ಲಿ ಗೀತಾ ಜಯಂತಿ ನಿಮಿತ್ತದ ರಥಯಾತ್ರೆಯ ಮೇಲೆ ತೃಣಮೂಲ ಕಾಂಗ್ರೆಸ್ಸಿನ ಸಮರ್ಥಕರ ಆಕ್ರಮಣ.

ಇನ್ನೆಷ್ಟು ದಿನಗಳ ವರೆಗೆ ಬಂಗಾಳದಲ್ಲಿ ಭಾಜಪದ ಕಾರ್ಯಕರ್ತರು ಮತ್ತು ಹಿಂದೂಗಳು ಹೊಡೆತಗಳನ್ನು ಸಹಿಸಿಕೊಳ್ಳುವರು? ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವ ಧೈರ್ಯವನ್ನು ಎಂದಿಗೆ ತೋರಿಸುವರು? ಎನ್ನುವ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಏಳುತ್ತದೆ.

ತೃಣಮೂಲ ಕಾಂಗ್ರೆಸ್ಸಿನ ವಕ್ತಾರ ಸಾಕೇತ ಗೋಖಲೆಯವರ ಬಂಧನ

ಭಾರತದಲ್ಲಿ ಪ್ರಜಾಪ್ರಭುತ್ವ ಇರುವ ಕಾರಣ ಯಾರೂ ಯಾರ ಮೇಲೆಯೂ ಆರೋಪ ಅಥವಾ ಟೀಕೆಯನ್ನು ಮಾಡಬಹುದು; ಆದರೆ ಯಾರೂ ಸುಳ್ಳು ಆರೋಪ ಮಾಡಿ ಯಾರದಾದರೂ ಅಪಕೀರ್ತಿ ಮಾಡುತ್ತಿದ್ದರೆ, ಅವರಿಗೆ ಶಿಕ್ಷೆಯಾಗುವ ಆವಶ್ಯಕತೆಯಿದೆ.

ಬಂಗಾಳದಲ್ಲಿ ಭಾಜಪ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರಿಂದ ಹಿಂಸಾಚಾರ

ತೃಣಮೂಲ ಕಾಂಗ್ರೆಸ್ಸಿನಿಂದ ಬಂಗಾಳದಲ್ಲಿ ನಿರಂತರವಾಗಿ ಭಾರತೀಯ ಜನತಾ ಪಕ್ಷವನ್ನು ಗುರಿ ಮಾಡುತ್ತಿರುವಾಗ ಕೇಂದ್ರದ ಭಾಜಪ ಸರಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸುವುದೇ ಸೂಕ್ತವಾಗಿದೆ. ಎಂದು  ಜನಸಾಮಾನ್ಯರಿಗೆ ಅನಿಸುತ್ತದೆ.

ಬಂಗಾಲದಲ್ಲಿ ತೃಣ ಮೂಲ ಕಾಂಗ್ರೆಸ್ಸಿನ ಸ್ಥಳೀಯ ಪದಾಧಿಕಾರಿಗಳ ಮನೆಯಲ್ಲಿ ನಾಡಬಾಂಬ್ ತಯಾರಿಸುವಾಗ ಸ್ಫೋಟ !- ೩ ಕಾರ್ಯಕರ್ತರ ಮೃತ್ಯು

ಅರ್ಜುನನಗರ ಪ್ರದೇಶದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ಪದಾಧಿಕಾರಿ ರಾಜಕುಮಾರ ಮನ್ನಾ ಇವರ ಮನೆಯಲ್ಲಿ ನಡೆದಿರುವ ಬಾಂಬ್ ಸ್ಫೋಟದಲ್ಲಿ ಪಕ್ಷದ ೩ ಕಾರ್ಯಕರ್ತರ ಮೃತರಾಗಿದ್ದಾರೆ ಹಾಗೂ ಕೆಲವು ಜನರು ಗಾಯಗೊಂಡಿದ್ದಾರೆ.

ಟಿಪ್ಪು ಸುಲ್ತಾನನ ಪುತ್ಥಳಿ ಸ್ಥಾಪಿಸಿದರೆ ಕಿತ್ತೆಸೆಯುತ್ತೇವೆ ! – ಪ್ರಮೋದ ಮುತಾಲಿಕರ ಎಚ್ಚರಿಕೆ

ಕಾಂಗ್ರೆಸ್ ಶಾಸಕ ತನ್ವೀರ ಸೇಠ ಇವರು ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ಕ್ರೂರಕರ್ಮಿ ಟಿಪ್ಪು ಸುಲ್ತಾನನ ೧೦೦ ಅಡಿ ಎತ್ತರದ ಪುತ್ಥಳಿಯನ್ನು ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ. (ಕಾಂಗ್ರೆಸ್‌ನ ಒಬ್ಬ ಮುಸಲ್ಮಾನ ಮುಖಂಡನಾದರೂ ಎಂದಾದರೂ ಛತ್ರಪತಿ ಶಿವಾಜಿ ಮಹಾರಾಜ ಮುಂತಾದ ರಾಷ್ಟ್ರಪುರುಷರ ಪುತ್ಥಳಿಯನ್ನು ಸ್ಥಾಪಿಸುವ ಆಗ್ರಹ ಮಾಡಿದ್ದಾರೆಯೇ ?)

‘ಮತದಾರರ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸನ್ನು ಬೆಂಬಲಿಸುವ ಬಾಂಗ್ಲಾದೇಶೀಯರನ್ನು ಮಾತ್ರ ಸೇರಿಸಿ !’ (ಅಂತೆ)

ತೃಣಮೂಲ ಕಾಂಗ್ರೆಸಗೆ ಬಾಂಗ್ಲಾದೇಶದಿಂದ ಬಂದ ಮುಸಲ್ಮಾನ ನುಸುಳುಕೋರರ ಬಗ್ಗೆ ಆಕ್ಷೇಪವಿಲ್ಲ; ಏಕೆಂದರೆ ಅವರು ತೃಣಮೂಲ ಕಾಂಗ್ರೆಸಗೆ ಮತ ಹಾಕುತ್ತಾರೆ; ಆದರೆ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿರುವ ಸಂತ್ರಸ್ತ ಹಿಂದೂಗಳಿಗಾಗಿ ಏನನ್ನೂ ಮಾಡದಿರುವ ಈ ಪಕ್ಷವು ಈ ರೀತಿ ಫತ್ವಾ ಹೊರಡಿಸುತ್ತದೆ ಎಂಬುದನ್ನು ಗಮನಿಸಿರಿ !

ತೃಣಮೂಲ ಕಾಂಗ್ರೆಸ್ಸಿನ ನಾಯಕ ಅಬುಲ್ ಹುಸೈನ್ ಇವರ ಮನೆಯಲ್ಲಾದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಚಿಕ್ಕ ಬಾಲಕಿ

ತೃಣಮೂಲ ಕಾಂಗ್ರೆಸ್ಸಿನ ರಾಜ್ಯ ಬಂಗಾಲವು ನಾಡಬಾಂಬ್ ಗಳ ಕಾರ್ಖಾನೆ ಆಗಿದೆ ಮತ್ತು ಅದರ ಹಿಂದೆ ಸ್ವತಹ ತೃಣಮೂಲ ಕಾಂಗ್ರೆಸ್ ಇದೆ ಎಂಬುದು ಅಬುಲ್ ಹುಸೈನ್ ಇವನ ಘಟನೆಯಿಂದ ಸ್ಪಷ್ಟವಾಗುತ್ತದೆ.

‘ನಮ್ಮ ರಾಷ್ಟ್ರಪತಿ ಹೇಗೆ ಕಾಣುತ್ತಾರೆ ?’ (ಅಂತೆ)

ಬಂಗಾಲದಲ್ಲಿನ ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಅಖಿಲ ಗಿರಿ ಇವರಿಂದ ರಾಷ್ಟ್ರಪತಿಗಳ ಬಗ್ಗೆ ಕೀಳಮಟ್ಟದ ಹೇಳಿಕೆ