‘ಮಿಮಿಕ್ರಿ (ಅನುಕರಣೆ) ನನ್ನ ಮೂಲಭೂತ ಹಕ್ಕು ಮತ್ತು ನಾನು ಅದನ್ನು ಸಾವಿರಾರು ಬಾರಿ ಮಾಡುತ್ತೇನೆ !(ಅಂತೆ) – ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ
ನಕಲು ಮಾಡುವವರು ನಕಲು ಮಾಡಿ ಜನರನ್ನು ರಂಜಿಸುವುದು ಒಂದು ಕಲೆ ಎಂದು ಪರಿಗಣಿಸಲಾಗಿದೆ; ಆದರೆ ಸಂಸದರು ಟೀಕೆ ಎಂದು ಉಪರಾಷ್ಟ್ರಪತಿಯನ್ನು ನಕಲು ಮಾಡುವುದು ಕಲೆಯಲ್ಲ ದ್ವೇಷ, ಅದಕ್ಕೆ ಸಂಬಂಧಪಟ್ಟವರಿಗೆ ಶಿಕ್ಷೆಯಾಗಬೇಕು !