ಟಾಕಳಿಭಾನ (ತಾ. ಶ್ರೀರಾಂಪುರ) ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿನ ಹುಂಡಿಯಲ್ಲಿನ ಹಣ ಕಳವು !
ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ.
ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ.
ನಡೆಯುತ್ತಿರುವ ಹಿಂಸಾಚಾರದಲ್ಲಿ ನಿಷೇಧಿತ ಚೀನಾದ ‘ಕೆನಬೋ ಬೈಕ್’ಅನ್ನು ರಾಜಾರೋಷವಾಗಿ ಉಪಯೋಗಿಸಲಾಗುತ್ತಿದೆ. ಉಖರುಲ್ ಮತ್ತು ಕಮಜಾಂಗ್ ಈ ಹಿಂಸಾಚಾರ ಪೀಡಿತ ಗುಡ್ಡಗಾಡ ಜಿಲ್ಲೆಯಲ್ಲಿ ಈ ವಾಹನಗಳ ಉಪಯೋಗ ಆಗುತ್ತಿರುವುದು ಕಂಡು ಬಂದಿದೆ. ವಿಶೇಷ ಗಮನ ನೀಡುವ ಅವಶ್ಯಕತೆ ಇಲ್ಲದಿರುವ ಈ ಬೈಕ್ ಕೇವಲ ೨೫ ಸಾವಿರ ರೂಪಾಯಿಗೆ ದೊರೆಯುತ್ತದೆ.
ದೇವಸ್ಥಾನದಲ್ಲಿ ಯಾರು ಕಳ್ಳತನ ಮಾಡುತ್ತಾರೆ ? ಎನ್ನುವುದನ್ನು ತಿಳಿಯಿರಿ ! ಸರಕಾರ ಇಂತಹ ಕಳ್ಳರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಬಿಹಾರ ರಾಜ್ಯದ ಪೂರ್ಣಿಯಾ ಜಿಲ್ಲೆಯಿಂದ ಮಹಾರಾಷ್ಟ್ರದ ಮುಸಲ್ಮಾನ ಮಕ್ಕಳ ಕಳ್ಳ ಸಾಗಾಣಿಕೆ ಮಾಡುವವರ ಜಾಲವನ್ನು ಪೊಲೀಸರು ಬಯಲುಗೊಳಿಸಿದ್ದಾರೆ. ಕಳ್ಳ ಸಾಗಾಣಿಕೆ ಬಯಲಾಗಬಾರದೆಂದು ಈ ಮಕ್ಕಳಿಗೆ ಮದರಸಾದ ವಸ್ತ್ರವನ್ನು ಹಾಕಿ ಅವರ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಪರಿಸ್ಥಿತಿ ಬರಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಮಾದಕ ಪದಾರ್ಥಗಳ ಜಾಲ ನಾಶ ಮಾಡದೇ ಇರುವ ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಇಂತಹ ಪೊಲೀಸ ಇಲಾಖೆ ಸಮಾಜಹಿತ ಹೇಗೆ ಕಾಪಾಡುವರು ?
ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದ ಕಳ್ಳಸಾಗಣಿಕೆಯ ೨ ಡ್ರೋನ್‌ಗಳನ್ನು ಒಂದೇ ರಾತ್ರಿಯಲ್ಲಿ ಹೊಡೆದುರುಳಿಸಿದೆ. ಈ ಡ್ರೋನ್ ಮೂಲಕ ಹೆರಾಯಿನ್ ಕಳುಹಿಸಲಾಗಿತ್ತು.
ಗೋಪಿನಾಥಪುರ ಗ್ರಾಮದಲ್ಲಿರುವ ಗೋಪಿನಾಥ ದೇವಾಲಯದಲ್ಲಿ ೨೦೧೪ರಲ್ಲಿ ಕಳ್ಳತನವಾಗಿತ್ತು. ದೇವರ ಬೆಳ್ಳಿ ಕೊಳಲು, ಛತ್ರಿ, ಕಿರೀಟ, ಬೆಳ್ಳಿ ಕಣ್ಣುಗಳು, ತಟ್ಟೆ, ಗಂಟೆಗಳನ್ನು ಕಳ್ಳರು ಕದ್ದೊಯ್ದಿದ್ದರು.
ಅಮಲು ವಸ್ತುಗಳ ಕಳ್ಳಸಾಗಾಣಿಕೆ ಮಾಡುವವರಿಗೆ ನೇರ ಗಲ್ಲು ಶಿಕ್ಷೆ ವಿಧಿಸುವ ಸಿಂಗಾಪುರದಿಂದ ಭಾರತ ಪಾಠ ಕಲಿಯಬೇಕು !
ಕಳ್ಳಸಾಗಣೆದಾರರು ಪಾಕಿಸ್ತಾನದಿಂದ ಬಚ್ಚಿವಿಂಡ್ ಗ್ರಾಮಕ್ಕೆ ಡ್ರೋನ್ ಕಳಿಸಿದ್ದನ್ನು ಭಾರತೀಯ ಸೈನಿಕರು ಗುಂಡು ಹಾರಿಸಿ ಓಡಿಸಿದರು. ಬಳಿಕ ಶೋಧ ಕಾರ್ಯಾಚರಣೆ ನಡೆಸಿದನಂತರ ೨೧ ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡರು.