ಜಮ್ಮು – ಪೊಲೀಸರು ಸಾಂಬಾ ಜಿಲ್ಲೆಯಲ್ಲಿನ ಭಾರತ ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯ ಹತ್ತಿರ ಛನ್ನಿ ಮನಾಸಾ ಈ ಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ನವಂಬರ್ ೨೪ ರ ಬೆಳಗ್ಗೆ ವಶಪಡಿಸಿಕೊಂಡಿದೆ. ಈ ಶಸ್ತ್ರಾಸ್ತ್ರಗಳು ಡ್ರೋನ್ ಮೂಲಕ ಕಳಿಸಿರುವ ಅನುಮಾನ ವ್ಯಕ್ತಪಡಿಸಿದೆ. ಈ ಕುರಿತು ಪೊಲೀಸ್ ಅಧಿಕಾರಿ ಸುರೇಂದ್ರ ಚೌದರಿ ಇವರು, ಇಲ್ಲಿಯ ಒಂದು ಹೊಲದಲ್ಲಿ ಮುಚ್ಚಿರುವ ಪ್ಯಾಕೇಟ್ ಬಿದ್ದಿರುವ ಮಾಹಿತಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಪೊಲೀಸರು ಆ ಪ್ಯಾಕೇಟನ್ನು ತೆರೆದ ನಂತರ, ಅದರಲ್ಲಿ ಎರಡು ಪಿಸ್ತೂಲು, ೪ ಮ್ಯಾಗಜಿನ್, ಸ್ಪೋಟಕಗಳು ಮತ್ತು ೫ ಲಕ್ಷ ರೂಪಾಯಿ ನಗದು ಇರುವುದು ಕಂಡಿದೆ. ಈ ಘಟನೆಯ ನಂತರ ಪರಿಸರದಲ್ಲಿ ಶೋಧಕಾರ್ಯ ನಡೆಯುತ್ತಿದ್ದು ಪೊಲೀಸರು ಹೆಚ್ಚು ತನಿಖೆ ನಡೆಸುತ್ತಿದ್ದಾರೆ.
An IED, 2 pistols, 4 magazines, 2 batteries, a detonator, and Indian currency worth nearly ₹5 lakh – suspected to have been dropped by a Pakistani drone – were recovered in #JammuAndKashmir‘s Samba district, police said
(@ravikkhajuria reports)https://t.co/SQ0qz6YZNo
— Hindustan Times (@htTweets) November 24, 2022
ಸಂಪಾದಕೀಯ ನಿಲುವುಜಮ್ಮು ಕಾಶ್ಮೀರ ಭಯೋತ್ಪಾದನೆಯಿಂದ ಯಾವಾಗ ಮುಕ್ತವಾಗುವುದು ? |