ಬಾಬಾ ಬೌಖ ನಾಗ ದೇವತೆಯ ಮಂದಿರವನ್ನು ಕೆಡವಿದಾಕ್ಷಣ, ಸಿಲ್ಕ್ಯಾರಾ ಸುರಂಗದಲ್ಲಿ ಬಿಕ್ಕಟ್ಟು !

ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು. ಸುರಂಗದ ಕೆಲವು ಭಾಗವು ಕುಸಿದಿದ್ದರಿಂದ ಕಳೆದ 17 ದಿನಗಳಿಂದ ಒಳಗೆ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ನವೆಂಬರ್ 28 ರ ಸಂಜೆ ಹಂತಹಂತವಾಗಿ ಹೊರಗೆ ತೆಗೆಯಲಾಯಿತು.

ಸುಂದರಕಾಂಡ ಮತ್ತು ಹನುಮಾನ ಚಾಲಿಸಾ ಪಾರಾಯಣ ಮಾಡುವ ಉತ್ತರ ಪ್ರದೇಶದ ಕೈದಿಗಳು !

ಉತ್ತರಪ್ರದೇಶದ ಜೈಲಿನಲ್ಲಿರುವ ಕೈದಿಗಳು ರಾಮಾಯಣದ ಸುಂದರಕಾಂಡ ಮತ್ತು ಹನುಮಾನ ಚಾಲಿಸಾದ ಪಾರಾಯಣ ಮಾಡುತ್ತಿದ್ದಾರೆ,\ ಎಂದು ರಾಜ್ಯದ ಜೈಲು ಸಚಿವ ಧರ್ಮವೀರ ಪ್ರಜಾಪತಿ ಇವರು ಮಾಹಿತಿ ನೀಡಿದರು.

ಜಾಜಪುರ (ಓಡಿಸ್ಸಾ)ದ ಶಾಲೆಯಲ್ಲಿ 4ನೇ ತರಗತಿ ವಿದ್ಯಾರ್ಥಿಗೆ ಬಸ್ಕಿ ಹೊಡೆಯುವ ಶಿಕ್ಷೆಯಿಂದಾಗಿ ಸಾವು

ಇಲ್ಲಿನ ಸೂರ್ಯ ನಾರಾಯಣ ನೋಡಲ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ರದ್ರ ನಾರಾಯಣ ಎಂಬ ಹುಡುಗನಿಗೆ ಶಿಕ್ಷೆಯೆಂದು ಬಸ್ಕಿ ಹೊಡೆಯಲು ಹೇಳಲಾಗಿತ್ತು. ಬಸ್ಕಿ ಹೊಡೆಯುತ್ತಾ ಮೂರ್ಛೆ ಹೋದನು.

ಡಿಸೆಂಬರ್ 31 ರಿಂದ ಕೋಲಕಾತಾದಲ್ಲಿ ಅಂಡರ ವಾಟರ ಮೆಟ್ರೋ ಪ್ರಾರಂಭ

ದೇಶದ ಮೊದಲ ನೀರೊಳಗಿನ ಮೆಟ್ರೋ ರೈಲು ಕೋಲಕಾತಾದಲ್ಲಿ 31 ಡಿಸೆಂಬರ್ 2023 ರಂದು ಓಡಲಿದೆ. ನೆಲದಿಂದ 33 ಮೀಟರ್ ಅಡಿ ಮತ್ತು ಹೂಗ್ಲಿ ನದಿಯ ತಳದಿಂದ 13 ಮೀಟರ್ ಕೆಳಗೆ 520 ಮೀಟರ್ ಉದ್ದದ ಸುರಂಗದಲ್ಲಿ ಹಳಿಗಳನ್ನು ಹಾಕಲಾಗಿದೆ.

Rachin Ravindra Evil Eye : ನ್ಯೂಜಿಲೆಂಡ್‌ನ ಭಾರತೀಯ ಮೂಲದ ಕ್ರಿಕೆಟಿಗ ರಚಿನ್ ರವೀಂದ್ರನ ಅಜ್ಜಿ ಅವರು ದೃಷ್ಟಿ ತೆಗೆದರು !

ಈಗ ದೇಶದ ತಥಾಕಥಿತ ಜಾತ್ಯತೀತರು, ಪುರೋ(ಅಧೋ)ಪರರು ಮತ್ತು ಅಂಧಶ್ರದ್ಧಾ ನಿರ್ಮೂಲನದಂತಹ ಸಂಘಟನೆಗಳು ರಚಿನ ಇವರ ಅಜ್ಜಿಯನ್ನು ಮೂಢನಂಬಿಕೆಯವರು ಎಂದು ನಿರ್ಧರಿಸಬಹುದು !

Gulfasha Akash: ಘರವಾಪಸಿ ಮಾಡಿರುವ ಮುಸಲ್ಮಾನ ಯುವತಿಯ ಜೊತೆ ವಿವಾಹ ಮಾಡಿಕೊಂಡಿರುವ ಹಿಂದೂ ಯುವಕನ ಜೀವಕ್ಕೆ ಅಪಾಯ !

ಪ್ರೀತಿ ಇದು ಪ್ರೀತಿಯಾಗಿರುತ್ತದೆ ಮತ್ತು ಪ್ರೀತಿಯನ್ನು ಧರ್ಮದಲ್ಲಿ ಬಂಧಿಸಬಾರದು, ಎಂದು ಹಿಂದೂಗಳಿಗೆ ಉಪದೇಶ ಮಾಡುವ ಪ್ರಗತಿ (ಅಧೋಗತಿ)ಪರರು ಇಂತಹ ಘಟನೆಯ ಸಮಯದಲ್ಲಿ ಯಾವ ಬಿಲದಲ್ಲಿ ಅಡಗಿರುತ್ತಾರೆ ?

Assam government employees Second marriage : ಎರಡನೇ ಮದುವೆ ಮಾಡಿಕೊಳ್ಳುವವರಿದ್ದರೆ, ನೀವು ಸರಕಾರದ ಅನುಮತಿ ಪಡೆದುಕೊಳ್ಳಬೇಕು !

ಒಂದು ವೇಳೆ ಸೇವೆಯಲ್ಲಿರುವ ಅಥವಾ ನಿವೃತ್ತ ನೌಕರನು ತೀರಿಕೊಂಡರೇ, ಅನೇಕ ಸಲ ಅವರ ಒಬ್ಬರಿಗಿಂತ ಹೆಚ್ಚು ಪತ್ನಿಯರಿಂದ ಅನೇಕ ಬಾರಿ ಪಿಂಚಣಿಗೆ ಬೇಡಿಕೆ ಮಾಡಲಾಗುತ್ತದೆ.

ಮುಸ್ಲಿಂ ಮಹಾಪಂಚಾಯತಿಗೆ ಅವಕಾಶ ನೀಡಿದರೆ ಧಾರ್ಮಿಕ ಸೌಹಾರ್ದತೆ ಹದಗೆಡುವ ಸಾಧ್ಯತೆ ! – ದೆಹಲಿ ಉಚ್ಚನ್ಯಾಯಾಲಯ

ದೆಹಲಿ ಉಚ್ಚನ್ಯಾಯಾಲಯದಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಮುಸಲ್ಮಾನ ಮಹಾಪಂಚಾಯತಿ’ ಆಯೋಜಿಸಲು ನಿರಾಕರಣೆ !

ದೇಶಾದ್ಯಂತ ಸಾರ್ವಜನಿಕ ಶೌಚಾಲಯಗಳು ಮಲಿನ ! – ಸಮೀಕ್ಷೆಯ ಮಾಹಿತಿ

‘ಲೋಕಲ್ ಸರ್ಕಲ್’ ಎಂಬ ಸಾಮಾಜಿಕ ಮಾಧ್ಯಮ ಗುಂಪು ನಡೆಸಿದ ಸಮೀಕ್ಷೆಯಲ್ಲಿ ‘ದೇಶದಲ್ಲಿ ಸಾರ್ವಜನಿಕ ಶೌಚಾಲಯಗಳು ಸ್ವಚ್ಛವಾಗಿಲ್ಲ’ ಎಂದು ತಿಳಿದುಬಂದಿದೆ. ಈ ಗುಂಪು ದೇಶದ 341 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಈ ತೀರ್ಮಾನಕ್ಕೆ ಬಂದಿದೆ. ಇದರಲ್ಲಿ 39 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಇವರಿಂದ ರಾಮ ಮಂದಿರ ಆಂದೋಲನದಲ್ಲಿ ಸಾವನ್ನಪ್ಪಿದ ಕಾರಸೇವಕರಿಗಾಗಿ ಶ್ರಾದ್ಧ !

ರಾಮಮಂದಿರ ಆಂದೋಲನದ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿರುವ ಕಾರ ಸೇವಕರಿಗಾಗಿ ಶಾಂತಿ ಅನುಷ್ಠಾನ ಮತ್ತು ಶ್ರಾದ್ಧ ಮಾಡುವರು. ಅವರು ಅಕ್ಟೋಬರ್ ೧೦ ರಂದು ಅಯೋಧ್ಯೆಗೆ ಹೋಗುವರು ಅಲ್ಲಿ ೨೦ ದಿನ ವಾಸ ಮಾಡುವವರು.