ಪುಣೆಯಲ್ಲಿನ ಸನಾತನದ ಸಂತರಾದ ಪೂ. (ಶ್ರೀಮತಿ) ಮಾಲತೀ ಶಾ (ವಯಸ್ಸು 86 ವರ್ಷ) ಇವರ ದೇಹತ್ಯಾಗ !

ಪುಣೆಯ ಸನಾತನ ಸಂಸ್ಥೆಯ 120ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ಮಾಲತೀ ಶಾ ಅಜ್ಜಿ (86 ವರ್ಷ) ಇವರು 6 ಫೆಬ್ರವರಿ 2024 ರಂದು ರಾತ್ರಿ 8.30 ಕ್ಕೆ ದೇಹತ್ಯಾಗ ಮಾಡಿದರು. ವಯಸ್ಸಿಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು.

ಪರಾತ್ಪರ ಗುರು ಡಾ. ಆಠವಲೆಯವರು ಆಯೋಜನಾಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಲು ಕಲಿಸಿದ್ದರಿಂದ, ತಪ್ಪುಗಳು ಕಡಿಮೆಯಾಗಿ ಸೇವೆಯ ಫಲನಿಷ್ಪತ್ತಿ ಹೆಚ್ಚಾದುದರಿಂದ ಸಾಧನೆಯಲ್ಲಿ ಶೀಘ್ರ ಪ್ರಗತಿಯಾಗುವುದು

ಆಯೋಜನಾಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಿದ್ದರಿಂದ ಸೇವೆಯು ಸಹಜವಾಗಿ ಮತ್ತು ತಪ್ಪುರಹಿತವಾಗುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸ್ಥೂಲದ ಅಸ್ತಿತ್ವದ ಅಸಾಧಾರಣ ಮಹತ್ವ !

ನಾಡಿಪಟ್ಟಿ ವಾಚನದ ಮಾಧ್ಯಮದಿಂದ ಮಹರ್ಷಿಗಳು ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸ್ಥೂಲದ ಅಸ್ತಿತ್ವದಿಂದಲೇ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು’, ಎಂದು ಹೇಳಿದ್ದಾರೆ.

ಸದ್ಗುರು ಡಾ. ಚಾರುದತ್ತ ಪಿಂಗಳೆಯವರ ಅಮೂಲ್ಯ ಮಾರ್ಗದರ್ಶನ

ಚಂದ್ರ-ಸೂರ್ಯ ಇರುವವರೆಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಬ್ಬ ಸಾಧಕನ ಜೊತೆಗೆ ಸದಾಕಾಲ ಇರುವರು !

ಶ್ರೀರಾಮರೂಪಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪಾಶೀರ್ವಾದದಿಂದ ಅವರ ಅನನ್ಯ ಭಕ್ತಿಯನ್ನು ಮಾಡೋಣ !

ಶ್ರೀರಾಮನ ಭಕ್ತರಾದ ಹನುಮಂತ, ಸುಗ್ರೀವ, ಲಕ್ಷ್ಮಣ, ಭರತ, ಶತ್ರುಘ್ನ, ವಿಭೀಷಣ, ಜಾಂಬವಂತ, ನಾವಿಕ, ಸುಮಂತ್ರ, ಶಬರಿ ಹೀಗೆ ಅನೇಕ ಭಕ್ತರ ಹೆಸರುಗಳನ್ನು ನಾವು ರಾಮಾಯಣದಲ್ಲಿ ಕೇಳುತ್ತೇವೆ.

ಪರಾತ್ಪರ ಗುರು ಡಾ. ಆಠವಲೆ ಇವರು ಸಾಧಕರಿಗೆ ‘ಭಾವಜಾಗೃತಿ’ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಗುರುಗಳೇ, ನಾನು ಯಾವಾಗ ಕುಲಕರ್ಣಿ ಕಾಕೂ ಅವರ ((ದಿ.) ಸೌ. ಸುಜಾತಾ ದೇವದತ್ತ ಕುಲಕರ್ಣಿ (ಅಧ್ಯಾತ್ಮಿಕ ಮಟ್ಟ ೬೧) ಇವರ)) ಸೇವೆ ಮಾಡುತ್ತಿದ್ದಾಗ, ಆಗ ಆ ಸೇವೆಯಲ್ಲಿ ಬೇರೆ ಬೇರೆ ಭಾವ ಇಡಲು ಪ್ರಯತ್ನಿಸಿದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸಾಧಕರಿಗೆ ‘ಭಾವಜಾಗೃತಿ’ ಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಸೇವೆಯನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಬಗ್ಗೆ ಕೃತಜ್ಞತಾಭಾವವದಲ್ಲಿದ್ದರೆ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ’

ಹಿಂದೂಗಳೇ, ನಿರಾಶರಾಗಬೇಡಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸಾಧಕರಿಗೆ ‘ಭಾವಜಾಗೃತಿ’ ಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಕೆಟ್ಟ ಶಕ್ತಿಗಳ ತೊಂದರೆ ಕಡಿಮೆಯಾದ ನಂತರ ಭಾವನೆ ನಾಶವಾಗಿ ಭಾವದ ಅನುಭೂತಿ ಬರುತ್ತದೆ !