ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಪ್ಯಾರೀಸ್‌ ನಗರದ ದೈವೀ ಪ್ರವಾಸದ ವಾರ್ತೆ

‘ಹಿಂದಿನ ಕಾಲದಲ್ಲಿ ಸಂತರು ಮತ್ತು ಮಹಾಪುರುಷರು ಅನೇಕ ತೀರ್ಥಯಾತ್ರೆಗಳನ್ನು ಮಾಡುತ್ತಿದ್ದರು. ದಾರಿಯಲ್ಲಿ ಎಲ್ಲಿ ಈಶ್ವರನ ಭಕ್ತರು ಇರುತ್ತಿದ್ದರೋ, ಅಲ್ಲಿ ಅವರ ಮನೆಯಲ್ಲಿ ವಾಸ ಮಾಡಿ ಅವರಿಗೆ ಆನಂದವನ್ನು ಕೊಡುತ್ತಿದ್ದರು

ಸೂರ್ಯೋದಯದ ಸಮಯದ ಸೃಷ್ಟಿಸೌಂದರ್ಯವನ್ನು ಗಮನಿಸಿ ಎಲ್ಲರೂ ಅದರ ಆನಂದವನ್ನು ಅನುಭವಿಸಬೇಕೆಂದು ಅದರ ಛಾಯಾಚಿತ್ರಣವನ್ನು ಮಾಡಿಸಿಕೊಳ್ಳುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೌಂದರ್ಯ ದೃಷ್ಟಿಯಿಂದ ಸೂರ್ಯೋದಯದ ಸಮಯದಲ್ಲಿ ಅವರಿಗೆ ಯಾವ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಸಿಕ್ಕಿತೋ, ಅವುಗಳ ಅನೇಕ ಛಾಯಾಚಿತ್ರಗಳನ್ನು ಅವರು ತೆಗೆಸಿದರು.

ಪ.ಪೂ.ಭಕ್ತರಾಜ ಮಹಾರಾಜರ ಆಶೀರ್ವಾದದ ಫಲವೆಂದರೆ, ಸನಾತನದ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತಿನ ನಿರ್ಮಿತಿ ! – ಡಾ. ಜಯಂತ ಬಾಳಾಜಿ ಆಠವಲೆ

ಏಪ್ರಿಲ್‌ ೨೦೨೪ ರ ವರೆಗೆ ೩೬೫ ಗ್ರಂಥಗಳು ೧೩ ಭಾಷೆಗಳಲ್ಲಿ ೯೬ ಲಕ್ಷದ ೫೪ ಸಾವಿರ ಪ್ರತಿಗಳು ಮುದ್ರಿತವಾಗಿವೆ. ಇದರಿಂದ ‘ಸಮಾಜದಲ್ಲಿ ಜಿಜ್ಞಾಸುಗಳಿಗೆ ಅಧ್ಯಾತ್ಮ ಮತ್ತು ಶಾಸ್ತ್ರವನ್ನು ತಿಳಿದುಕೊಳ್ಳುವ ಆಸಕ್ತಿ ಎಷ್ಟಿದೆ’, ಎಂಬುದು ಅರಿವಾಗುತ್ತದೆ. 

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ದೇವರಕೋಣೆಯ ಮಗ್‌ನ ಸ್ಟೀಲ್‌ ಮುಚ್ಚಳದ ಮೇಲೆ ಬಿದ್ದ ಸೂರ್ಯ ಪ್ರಕಾಶದ ಪ್ರತಿಬಿಂಬ ನವಿಲುಗರಿಯ ಆಕಾರದಂತೆ ಕಾಣಿಸುವುದರ ಅಧ್ಯಾತ್ಮಶಾಸ್ತ್ರ

ನವಿಲುಗರಿಯ ಆಕಾರದ ಕಿರಣಗಳಿಂದ ಶ್ರೀಕೃಷ್ಣನ ಪ್ರಕಟ ಅವಸ್ಥೆಯಲ್ಲಿನ ತೇಜೋಮಯ ಕಿರಣಗಳು ಪ್ರಕ್ಷೇಪಣೆಯಾಗುವುದರಿಂದ ಈ ಆಕಾರದಿಂದ ಬೃಹತ್ಪ್ರಮಾಣದಲ್ಲಿ ಆನಂದ ಲಹರಿಗಳು ಪ್ರಕ್ಷೇಪಣೆಯಾಗಿ ವಾತಾವರಣ ಆನಂದಮಯವಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವದ ನಿಮಿತ್ತ ದಿವ್ಯ ಬ್ರಹ್ಮರಥ ತಯಾರಿಸುವಾಗ ಸಾಧಕರ ಭಾವಪೂರ್ಣ ಪರಿಶ್ರಮದ ಛಾಯಾಚಿತ್ರಾತ್ಮಕ ಕ್ಷಣಗಳು

ಸಪ್ತರ್ಷಿಗಳ ಆಜ್ಞೆಯಿಂದ ರಥದ ಮುಂಭಾಗದಲ್ಲಿ ಸ್ಥಾಪಿಸಲಾದ ದಾಸ್ಯಭಾವದಲ್ಲಿ ಕುಳಿತಿರುವ ವಿಷ್ಣುವಾಹನ ಗರುಡನ ಮೂರ್ತಿ