ಪರಾತ್ಪರ ಗುರು ಡಾ. ಆಠವಲೆಯವರು ಶಾಲಾ ಜೀವನದಲ್ಲಿ ಬರೆದ ಪ್ರಬಂಧ
ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ.
ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ.
ಶ್ರೀವಿಷ್ಣು ಭಾವ-ಭಾವನೆ ಮತ್ತು ಗುಣ-ದೋಷ ಈ ಎಲ್ಲದರ ಆಚೆಗಿರುತ್ತಾನೆ. ವೈಕುಂಠಪತಿ ಶ್ರೀಮನ್ನಾರಾಯಣನಲ್ಲಿ ಏನು ವೈಶಿಷ್ಟ್ಯಗಳಿವೆಯೋ, ಅವು ಪೃಥ್ವಿಯ ಮೇಲಿನ ಯಾವ ಮಾನವನಲ್ಲಿ ಕಂಡುಬರುತ್ತವೆಯೋ, ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !’
ಉತ್ತಮ ವ್ಯವಸ್ಥೆ, ಮಿತವ್ಯಯ ಇತ್ಯಾದಿ ವ್ಯಷ್ಟಿ ಗುಣಗಳು ಮತ್ತು ಅಪಾರ ಸಮಷ್ಟಿ ಗುಣಗಳಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕಾರ್ಯವನ್ನು ಮೊದಲು ತಾವು ಮಾಡಿ ಆ ಮೇಲೆ ಅದನ್ನು ಸಾಧಕರಿಗೆ ಕಲಿಸುತ್ತಾರೆ.
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಏನು ಕಲಿಸಿದರೋ ಅದನ್ನು ಮಾಡಿ ನಾವು ಜೀವನವನ್ನು ಕಲ್ಯಾಣಮಯಗೊಳಿಸೋಣ !
ಕಲಿಯುಗದ ಈ ಹಂತದಲ್ಲಿ ಸಪ್ತರ್ಷಿಗಳ ಸುಮಧುರ ವಾಣಿ ಮತ್ತು ಬರಹದ ಮೂಲಕ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರು ಶ್ರೀವಿಷ್ಣುವಿನ ಅಂಶಾವತಾರ ‘ಶ್ರೀ ಜಯಂತಾವತಾರದ’ ರೂಪದಲ್ಲಿ ನಮ್ಮ ಮುಂದೆ ಬಂದಿದ್ದಾರೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಜನ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳಲ್ಲಿ ಅಪಾರ ಚೈತನ್ಯವಿದೆ
ಪರಾತ್ಪರ ಗುರು ಡಾ. ಆಠವಲೆಯವರು ಯಾವುದೇ ಆಧುನಿಕ ಉಪಕರಣಗಳು ಇಲ್ಲದಿದ್ದರೂ ಆಚರಿಸಿದ ಪ.ಪೂ. ಭಕ್ತರಾಜ ಮಹಾರಾಜರ ಭವ್ಯ-ದಿವ್ಯ ಅಮೃತಮಹೋತ್ಸವ !
ಪರಾತ್ಪರ ಗುರು ಡಾ. ಆಠವಲೆಯವರು ಬ್ರಿಟನ್‌ನಲ್ಲಿ ಸಂಮ್ಮೋಹನ ಉಪಚಾರ ಪದ್ಧತಿಯ ಯಶಸ್ವಿ ಸಂಶೋಧನೆ ಮಾಡಿದ ನಂತರ ಅವರು ‘ಸಂಮ್ಮೋಹನ ಉಪಚಾರ ತಜ್ಞ’ರೆಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದರು
ಯಜ್ಞದ ಸಮಯದಲ್ಲಿ ದೊರೆತಿರುವ ದೈವಿಕ ಸಾಕ್ಷಿಗಳು : ಯಾಗದ ಮೊದಲನೆಯ ದಿನ ಆಶ್ರಮದಲ್ಲಿನ ಕಮಲ ಪೀಠದಲ್ಲಿ ಎರಡು ಕಮಲ ಪುಷ್ಪಗಳು ಅರಳಿದ್ದವು.
ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೮೧ ವರ್ಷಗಳ ಹಿಂದೆ ವೈಶಾಖ ಕೃಷ್ಣ ಸಪ್ತಮಿಯಂದು ಇಲ್ಲಿನ ವರ್ತಕ ವಠಾರದಲ್ಲಿ ಜನಿಸಿದರು.