
ನವದೆಹಲಿ – ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಸಹಕಾರಕ್ಕೆ ಹೊಸ ಬಲ ನೀಡುವ ಮಹತ್ವದ ಒಪ್ಪಂದವೊಂದು ಈಗ ಜಾರಿಗೆ ಬಂದಿದೆ. ಈ ಒಪ್ಪಂದದ ಪ್ರಕಾರ, ಈಗ ಭಾರತ ಮತ್ತು ರಷ್ಯಾ ಪರಸ್ಪರರ ಪ್ರದೇಶಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ತಮ್ಮ ಸೈನ್ಯವನ್ನು ನಿಯೋಜಿಸಬಹುದು. ಇದರಲ್ಲಿ ಗರಿಷ್ಠ 3 ಸಾವಿರ ಸೈನಿಕರು, 5 ಯುದ್ಧನೌಕೆಗಳು ಮತ್ತು 10 ವಿಮಾನಗಳು ಸೇರಿವೆ, ಇವುಗಳನ್ನು ಏಕಕಾಲದಲ್ಲಿ ನಿಯೋಜಿಸಬಹುದಾಗಿದೆ. ಈ ನಿಯೋಜನೆಯು ಮೊದಲಿಗೆ 5 ವರ್ಷಗಳ ಅವಧಿಗೆ ಇರಲಿದ್ದು, ಎರಡೂ ದೇಶಗಳ ಸಮ್ಮತಿಯೊಂದಿಗೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಬಹುದು.

ಫೆಬ್ರವರಿ 2025 ರಲ್ಲಿ ಎರಡೂ ದೇಶಗಳು ಸಹಿ ಮಾಡಿದ ಈ ಒಪ್ಪಂದವನ್ನು ‘ಇಂಡೋ-ರಷ್ಯನ್ ರೆಸಿಪ್ರೋಕಲ್ ಎಕ್ಸ್‌ಚೇಂಜ್ ಆಫ್ ಲಾಜಿಸ್ಟಿಕ್ಸ್ ಅಗ್ರಿಮೆಂಟ್’ ಎಂದು ಕರೆಯಲಾಗುತ್ತದೆ, ಇದು ಈ ವರ್ಷ ಜನವರಿ 12 ರಿಂದ ಜಾರಿಗೆ ಬಂದಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim