ಪರಾತ್ಪರ ಗುರು ಡಾ. ಆಠವಲೆ
ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.
ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.
ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರು ಹಣ ಅಥವಾ ಹುದ್ದೆಯನ್ನು ನೀಡಿದರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತರು ದೇವರ ಪಕ್ಷ ಬಿಟ್ಟು, ದೇವರ ಚರಣಗಳಲ್ಲಿ ಇರುವ ಜಾಗ ಬಿಟ್ಟು ಬೇರೆಕಡೆ ಎಲ್ಲಿಯು ಹೋಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ
ಸ್ವಭಾವದೋಷಗಳ ನಿರ್ಮೂಲನೆ ಮಾಡದೆ ಯಾರೂ ಯಾವುದೇ ಮಾರ್ಗದಲ್ಲಿ ಸಾಧನೆ ಮಾಡುವುದು ಕಠಿಣವಾಗುತ್ತದೆ. ಸ್ವಭಾವದೋಷ ಕಡಿಮೆ ಮಾಡಿಕೊಂಡವರು ಯಾವುದೇ ಮಾರ್ಗದಿಂದ ಬೇಕಾದರೂ ಸಾಧನೆ ಮಾಡಬಹುದು. ಸಮಷ್ಟಿ ಸಾಧನೆ ಮಾಡಿದರೆ ಅವರ ಶೀಘ್ರ ಪ್ರಗತಿಯೂ ಆಗುತ್ತದೆ.
ಈಗ ಒಂದು ಚಿಕ್ಕ ಮಗುವು ತನ್ನ ಪೂರ್ವಜನ್ಮದ ಸಾಧನೆಯ ಸಂಸ್ಕಾರದಿಂದ ಈ ಜನ್ಮದಲ್ಲಿ ಸಾಧನೆ ಎಂದು ಸೇವೆಯನ್ನು ಮಾಡತೊಡಗಿದರೆ, ಅವನ ಪ್ರಶಂಸೆಯಾಗುವುದಿಲ್ಲ, ತದ್ವಿರುದ್ಧವಾಗಿ, ಅವನನ್ನು ಟೀಕಿಸಲಾಗುತ್ತದೆ ಮತ್ತು ಸಾತ್ತ್ವಿಕ ಜೀವವು ಸಹ ಸಾಧನೆಯನ್ನು ಮಾಡದಿರುವುದರಿಂದ ರಜ-ತಮ ಪ್ರಧಾನವಾಗುತ್ತದೆ.
ತನು-ಮನ-ಧನಗಳ ತ್ಯಾಗ ಮಾಡುವುದಿರುತ್ತದೆ ಅದುದರಿಂದ ಆಯುಷ್ಯವನ್ನು ಹಣ ಸಂಪಾದನೆಯಲ್ಲಿ ಕಳೆಯುವುದಕ್ಕಿಂತ ಸೇವೆಯನ್ನು ಮಾಡಿ ಹಣದೊಂದಿಗೆ ತನು ಹಾಗೂ ಮನಗಳ ತ್ಯಾಗ ಮಾಡಿದರೆ ಈಶ್ವರಪ್ರಾಪ್ತಿ ಬೇಗನೆ ಆಗುತ್ತದೆ’.
‘ಯುರೋಪ್ ಒಂದು ಗುಂಪು. ಯೂರೋಪಿನ ಹೊರಗಿನ ಯಾವುದೇ ಮನುಷ್ಯನಿದ್ದರೂ ಅವನ ಸುಲಿಗೆ ಮಾಡುವುದು ಮತ್ತು ಕೊಲ್ಲುವುದು ಪಾಪವಲ್ಲ !’
ಹಿಂದೂ ರಾಷ್ಟ್ರದಲ್ಲಿ ಎಲ್ಲ ಕಾನೂನುಗಳು ಧರ್ಮಾಧಿಷ್ಠಿತವಾಗಿರುವುವು. ಆದುದರಿಂದ ಅದರಲ್ಲಿ ಬದಲಾವಣೆಯನ್ನು ಮಾಡಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧವಾಗದೇ ಸಾಧನೆಯೇ ಆಗುವುದು.
ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !
ಮುಂಬರುವ ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು ಮತ್ತು ಔಷಧಿ ಇತ್ಯಾದಿಗಳು ದೊರಕುವುದು ಕಠಿಣವಿದೆ. ಅಂತಹ ಸಮಯದಲ್ಲಿ ರೋಗಿಗೆ ಆರಾಮ ಸಿಗಲು ಬಿಂದುಒತ್ತಡ, ಮಾಲೀಶ ಇವುಗಳಂತಹ ಚಿಕಿತ್ಸಾಪದ್ಧತಿಗಳು ಉಪಯುಕ್ತವಾಗಲಿವೆ. ಈ ಪರಿಸ್ಥಿತಿ ಯಾರಿಗೂ ಎದುರಾಗಬಹುದು.
‘ಸಾಧಕನೊಬ್ಬನು ಸಾಧ್ಯವಿದ್ದರೂ ಇನ್ನೊಬ್ಬ ಸಾಧಕನಿಗೆ ಸಹಾಯ ಮಾಡಲಿಲ್ಲ’ ಎಂಬ ಅಯೋಗ್ಯ ಕೃತಿಯ ಅರಿವು ಆ ಸಾಧಕನಿಗೆ ಮಾಡಿಕೊಟ್ಟರೆ ‘ನಾನು ಆ ಸಾಧಕನಿಗೆ ಪೂರ್ವಗ್ರಹದಿಂದ ಸಹಾಯ ಮಾಡಲಿಲ್ಲ’ ಎಂದು ಅರಿವಾಗಬಹುದು. ಅದರಿಂದ, ಸಾಧನೆಯಲ್ಲಿ ತಪ್ಪುಗಳನ್ನು ಸಂಬಂಧಿತನಿಗೆ ಹೇಳುವುದು ಅತ್ಯಂತ ಮಹತ್ವದ್ದಾಗಿದೆ.