ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂಗಳೇ, ನಮ್ಮ ಒಗ್ಗಟ್ಟಿನ ಬಲವನ್ನು ಅರಿತುಕೊಳ್ಳಿ ಮತ್ತು ಕೇವಲ ಅಧಿಕಾರ ಬದಲಾವಣೆಗಾಗಿ ಅಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಇಂದಿನ ಕಾಲದ ಆವಶ್ಯಕತೆ ಆಗಿದೆ’ ಎಂಬ ಬೋಧನೆಯನ್ನೂ ಪಡೆಯಿರಿ !

ಪರಾತ್ಪರ ಗುರು ಡಾ. ಆಠವಲೆ

‘ಭಾರತ ಸ್ವತಂತ್ರವಾದ ನಂತರದ ೭೪ ವರ್ಷಗಳಲ್ಲಿ ಕಾಂಗ್ರೆಸ್ ಕೇವಲ ಹಿಂದೂದ್ವೇಷ ಮತ್ತು ಅಲ್ಪಸಂಖ್ಯಾತರನ್ನು ಓಲೈಸಿದೆ. ಭಾರತ ಮತ್ತು ಹಿಂದೂ ಧರ್ಮವನ್ನು ನಾಶಮಾಡಲು, ಅವರು ಸಾಮ, ದಾಮ, ದಂಡ ಮತ್ತು ಭೇದ ಹೀಗೆ ಎಲ್ಲಾ ನೀತಿಗಳನ್ನು ಬಳಸಿದರು. ಕಾಲಾನುರೂಪ ಹಿಂದೂಗಳು ಒಗ್ಗಟ್ಟಿನಿಂದ ಕಾಂಗ್ರೆಸ್‌ನ ಅಸ್ತಿತ್ವವನ್ನು ಕೊನೆಗೊಳಿಸಿದರು. ಇದರಿಂದ ಹಿಂದೂಗಳೇ, ನಿಮ್ಮ ಒಗ್ಗಟ್ಟಿನ ಬಲವನ್ನು ತಿಳಿಯಿರಿ !ಕೇವಲ ಅಧಿಕಾರದ ಬದಲಾವಣೆಗಾಗಿ ಮಾತ್ರವಲ್ಲ, ‘ಅಹೋರಾತ್ರಿ ಒಗ್ಗಟ್ಟಾಗಿರುವುದು ಕಾಲದ ಆವಶ್ಯಕತೆಯಾಗಿದೆ’, ಎಂಬುದರ ಬೋಧನೆಯನ್ನು ಪಡೆಯಿರಿ !

– (ಪರಾತ್ಪರ ಗುರು) ಡಾ. ಜಯಂತ ಆಠವಲೆ