ಯುರೋಪಿಯನ್ನರ ಉನ್ನತ ದರ್ಜೆಯ ಸಂಸ್ಕೃತಿ !

ಗುರುದೇವ ಡಾ. ಕಾಟೇಸ್ವಾಮೀಜಿ

‘ಯುರೋಪ್ ಒಂದು ಗುಂಪು. ಯೂರೋಪಿನ ಹೊರಗಿನ ಯಾವುದೇ ಮನುಷ್ಯನಿದ್ದರೂ ಅವನ ಸುಲಿಗೆ ಮಾಡುವುದು ಮತ್ತು ಕೊಲ್ಲುವುದು ಪಾಪವಲ್ಲ !’ ‘ನಾವು ಪರಮಾಣು ಬಾಂಬ್‌ಗಳಂತಹ ವಿನಾಶದ ಆಯುಧಗಳನ್ನು ಬಳಸಲು ಬಯಸಿದರೆ, ನಾವು ಅದನ್ನು ಜಪಾನ ವಿರುದ್ಧ ಮಾಡುವೆವು. ಜರ್ಮನಿಯಲ್ಲಿ ಹಿಟ್ಲರನ ವಿರುದ್ಧವಲ್ಲ ಎಂಬ ನಂಬಿಕೆಯನ್ನಿಟ್ಟು, ಯುರೋಪಿಯನ್ ಮನುಷ್ಯರು ವಿಶ್ವದಾದ್ಯಂತ ರಾಕ್ಷಸಿ ಕೃತ್ಯಗಳನ್ನು ನಡೆಸಿದರು. ಹತ್ಯಾಕಾಂಡದ ನದಿಗಳು ಹರಿದವು. ಅವರಲ್ಲಿ ಅಹಂಕಾರ ನಿರ್ಮಾಣವಾಯಿತು. ಇದು ಅವರ ಉನ್ನತ ದರ್ಜೆಯ ಸಂಸ್ಕೃತಿ !’ – ಗುರುದೇವ ಡಾ. ಕಾಟೇಸ್ವಾಮೀಜಿ