
‘ಪೃಥ್ವಿಯಲ್ಲಿ ಆಗಾಗ ಅಧರ್ಮ ನಿರ್ಮಾಣವಾಗುತ್ತದೆ. ಇಂತಹ ಸಮಯದಲ್ಲಿ ಪರಮೇಶ್ವರನು ಧರ್ಮಸ್ಥಾಪನೆಗಾಗಿ ಪುನಃ ಪುನಃ ಸೂಕ್ತ ಮನುಷ್ಯರನ್ನು ಆರಿಸಿ ಅವರನ್ನು ಪೃಥ್ವಿಗೆ ಕಳುಹಿಸುತ್ತಾನೆ. ಈಗಲೂ ಡಾಕ್ಟರ್ ಸಾಹೇಬರನ್ನು (ಪ.ಪೂ. ಡಾ. ಆಠವಲೆಯವರನ್ನು) ಈಶ್ವರನೇ ಕಳುಹಿಸಿದ್ದಾನೆ. ಡಾಕ್ಟರ್ ಸಾಹೇಬರು ಧರ್ಮಕ್ಕಾಗಿ ತಮ್ಮ ಆಯುಷ್ಯವನ್ನೇ ಅರ್ಪಿಸಿದ್ದಾರೆ.
– ಪ.ಪೂ. ಶಾಮರಾವ್ ಮಹಾರಾಜರು, ಕೆರ್ಲೆ, ಕೊಲ್ಹಾಪುರ. (೧೩.೭.೨೦೦೨ ರಂದು ರತ್ನಾಗಿರಿಯ ಸನಾತನದ ಸಾಧಕರೊಂದಿಗೆ ಮಾತನಾಡುವಾಗ ತೆಗೆದ ಉದ್ಗಾರ)
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
ಸಾಧನೆಯ ಅತ್ಯಾವಶ್ಯಕತೆ !