ಪೂರ್ಣಿಯಾ (ಬಿಹಾರ)ದಲ್ಲಿ ಒಂದು ಗ್ರಾಮದಲ್ಲಿ ಮುಸಲ್ಮಾನರಿಂದ ಮನೆಯ ಮೇಲೆ ಪಾಕಿಸ್ತಾನಿ ಧ್ವಜ ಹಾರಾಟ !

ಪೂರ್ಣಿಯಾ (ಬಿಹಾರ) – ಗಣರಾಜ್ಯೋತ್ಸವದ ದಿನದಂದು ಇಲ್ಲಿಯ ಸಿಪಾಹಿ ಟೋಲಾ ಗ್ರಾಮದಲ್ಲಿ ಮಹಮ್ಮದ ಅಶ್ಫಾಕ ತನ್ನ ಮನೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಿದನು. ಗ್ರಾಮಸ್ಥರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದಾಗ ಪೊಲೀಸರು ಧ್ವಜವನ್ನು ಕೆಳಗಿಳಿಸಿದರು. ಪೊಲೀಸರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ಈ ವಿಷಯದಲ್ಲಿ ಅಶ್ಫಾಕನ ಪತ್ನಿ, ಗಂಡನ ಅಣ್ಣನ ಮಗ ಮುಬಾರಕ ಹುಸೇನ ಈ ಧ್ವಜ ಹಾರಿಸಿದ್ದಾನೆ. ನಮಗೆ ‘ಇದು ಪಾಕಿಸ್ತಾನದ ಧ್ವಜ’ ಎನ್ನುವುದು ತಿಳಿದಿರಲಿಲ್ಲ ಎಂದು ಹೇಳಿದಳು.

ಸಂಪಾದಕೀಯ ನಿಲುವು

ಇಂತಹವನ್ನು ಈಗ ದಿವಾಳಿತನದತ್ತ ಹೋಗುತ್ತಿರುವ ಪಾಕಿಸ್ತಾನದಲ್ಲಿ ಹಸಿವಿನಿಂದ ನರಳಲು ಕಳುಹಿಸುವುದೇ ಯೋಗ್ಯ ಶಿಕ್ಷೆಯಾಗಲಿದೆ !