‘ಚಲನಚಿತ್ರಕ್ಕೆ ಗೌರವ ನೀಡಿರುವುದು, ಕೇರಳದ ಜನರ ಅವಮಾನವಂತೆ!’ – ಕೇರಳದ ಮುಖ್ಯಮಂತ್ರಿ ವಿಜಯನ್
ಲವ್ ಜಿಹಾದ್ ಆಧಾರಿತ ಕೇರಳ ಸ್ಟೋರಿ ಚಲನಚಿತ್ರದಲ್ಲಿ ಕೇರಳದಲ್ಲಿ ಲವ್ ಜಿಹಾದ್ ನಿಂದ ಬಳಲುತ್ತಿರುವ ಹಿಂದೂಗಳ ಸ್ಥಿತಿಯನ್ನು ತೋರಿಸಲಾಗಿದೆ. ಹಿಂದೂಗಳ ಈ ಶೋಚನೀಯ ಸ್ಥಿತಿ ವಿಜಯನ್ ಅವರಿಗೆ ಕೇರಳದ ಅವಮಾನ ಎಂದು ಅನ್ನಿಸುವುದಿಲ್ಲವೇ?