ಟರ್ಕಿಯಲ್ಲಿ ಕೊರೆಯುವ ಚಳಿ ಮತ್ತು ವಿದ್ಯುತ್ ಕೊರತೆಯಿಂದಾಗಿ ಪರಿಹಾರ ಕಾರ್ಯದಲ್ಲಿ ವಿಘ್ನ !
ಅನೇಕ ಭೂಕಂಪ ಪೀಡಿತ ಸ್ಥಳಗಳಲ್ಲಿ ವಿದ್ಯುತ್ ಮತ್ತು ಎಣ್ಣೆ ಪೂರೈಕೆ ಇಲ್ಲ.
ಅನೇಕ ಭೂಕಂಪ ಪೀಡಿತ ಸ್ಥಳಗಳಲ್ಲಿ ವಿದ್ಯುತ್ ಮತ್ತು ಎಣ್ಣೆ ಪೂರೈಕೆ ಇಲ್ಲ.
ಮೊದಲೇ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟರ್ಕಿ ಈಗ ಭೂಕಂಪದಿಂದ ಅಲ್ಲಿಯ ಅರ್ಥ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಅಲ್ಲಿಯ ಚಲನ ‘ಲೀರಾ’ದ ಮೌಲ್ಯ ಕುಸಿದಿದೆ.
ಭಾರತ ಟರ್ಕಿಗೆ ಎಲ್ಲಾ ರೀತಿಯ ಸಹಾಯ ನೀಡುವ ಆಶ್ವಾಸನೆ ನೀಡಿದೆ.
ಸಿರಿಯಾದಲ್ಲಿ ೨೩೭ ಜನರು ಸಾವನ್ನಪ್ಪಿದ್ದು, ೬೩೯ ಜನರು ಗಾಯಗೊಂಡಿದ್ದಾರೆ.
ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಇವರ ಭವಿಷ್ಯವಾಣಿ !
ಅಮೇರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಚೆಂಡಮಾರುತದಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಯವರೆಗೆ ೧೯ ಜನರು ಸಾವನ್ನಪ್ಪಿದ್ದಾರೆ
ಕಳೆದ ೫೦ ವರ್ಷಗಳಲ್ಲಿ ಜೋಶಿಮಠ ಈ ಗ್ರಾಮ ಹೇಗೆ ಬದಲಾಯಿತು ?, ಅದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಅಧ್ಯಯನ ಮಾಡಲಾಗುತ್ತಿದೆ. ಈ ಕಾಲಾವಧಿಯಲ್ಲಿ ಆಗಿದ ಭೂಕುಸಿತದ ಘಟನೆಯ ಅಭ್ಯಾಸ ಮಾಡಲಾಗುತ್ತಿದೆ. ಹಾಗೂ ಕಟ್ಟಡ ಕಾಮಗಾರಿಯ ಅಭ್ಯಾಸ ಮಾಡಲಾಗುತ್ತಿದೆ.
ಇಸ್ರೋ’ದ 2021 ರ ಸಂಶೋಧನೆಯಲ್ಲಿ, ಗುಜರಾತ, ದಿವ ಮತ್ತು ದಮನ ಪ್ರದೇಶಗಳ ಗುಜರಾತನ 1 ಸಾವಿರ 52 ಕಿ.ಮೀ ದಂಡೆಯು ಸ್ಥಿರವಾಗಿದೆ, ಆದರೆ 110 ಕಿ.ಮೀ ದಂಡೆಯು ಕುಸಿದಿರುವುದರಿಂದ ನಾಶವಾಗುತ್ತಾ ಹೋಗುತ್ತಿದೆ.
ಜೋಶಿಮಠ ಗ್ರಾಮ ಕಳೆದ ೧೨ ದಿನಗಳಲ್ಲಿ ೫.೪ ಸೆಂಟಿಮೀಟರ್ ಕುಸದಿದೆ, ಎಂದು `ಇಸ್ರೋ’ದ ಉಪಗ್ರಹದ ಮೂಲಕ ತೆಗೆದ ಛಾಯಾಚಿತ್ರದಿಂದ ಬೆಳಕಿಗೆ ಬಂದಿದೆ.
ಈ ಕಾರ್ಬನ್ ಸೂರ್ಯನ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಅದರಿಂದ ಪೃಥ್ವಿಯ ತಾಪಮಾನ ಹೆಚ್ಚಾಗುತ್ತಿದೆ. ಧ್ರುವಪ್ರದೇಶ, ಪರ್ವತಗಳ ಮೇಲಿನ ಹಿಮ ಮತ್ತು ಮಹಾಸಾಗರದ ಜಲದಿಂದ ಹೆಚ್ಚುತ್ತಿರುವ ಆವಿಯಿಂದ ಮೇಘಸ್ಫೋಟವಾಗಿ ಅಪಾರ ಮಳೆ ಬೀಳುತ್ತದೆ.