ಬಂಗಾಲದಲ್ಲಿ ಮುಸಲ್ಮಾನ ಸಮಾಜದವರು ಏನೇ ಮಾಡಿದರೂ ಕಾನೂನುದೃಷ್ಟಿಯಿಂದ ಯೋಗ್ಯವೆಂದು ಪರಿಗಣಿಸಲ್ಪಡುತ್ತದೆ ಮತ್ತು ಅದನ್ನು ಬೆಂಬಲಿಸಲಾಗುತ್ತದೆ, ಎಂಬುದು ಅಲ್ಲಿಯ ರಾಜಕೀಯ ಪಕ್ಷಗಳ ಮಾನಸಿಕತೆಯಾಗಿದೆ. ಇಂದು ಹಿಂದೂಗಳನ್ನು ದುರ್ಬಲರೆಂದು ತಿಳಿದು ಕಾನೂನಿನ ಭಯ ತೋರಿಸ ಲಾಗುತ್ತಿದೆ. ಶ್ರೀಕೃಷ್ಣನ ಶಾಂತಿಯ ಪ್ರಸ್ತಾಪವನ್ನು ಕೌರವರು ತಿರಸ್ಕರಿಸಿದರು ಕೊನೆಗೆ ಪಾಂಡವರು ಯುದ್ಧ ಮಾಡಬೇಕಾಯಿತು. ಹಿಂದೂಗಳು ಕೂಡ ಕೇವಲ ಚರ್ಚೆಯ ನಿಲುವಿನಲ್ಲಿರದೇ ಕಾಲದ ಆವಶ್ಯಕತೆ ಗುರುತಿಸಿ ಪ್ರತಿಕಾರಮಾಡಲುಕಲಿಯಬೇಕು.