ಸನಾತನ ಧರ್ಮದ ವಿರುದ್ಧ ಸಮ್ಮೇಳನ ನಡೆಸಬೇಕು ಎನ್ನುವವರಿಗೆ ಕಪಾಳಮೋಕ್ಷ ಮಾಡಿದ ಚೆನ್ನೈ ಉಚ್ಚ ನ್ಯಾಯಾಲಯದ ತೀರ್ಪು !

ದ್ವೇಷ ಹುಟ್ಟಿಸುವ ವಿಷಯದ ಕುರಿತು ಸಮ್ಮೇಳನವನ್ನು ನಡೆಸುವುದು ಅಯೋಗ್ಯವಾಗಿದೆ ಎಂದು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ !

ತಮಿಳುನಾಡಿನ ಹಿಂದೂ ಮತ್ತು ಹಿಂದಿ ವಿರೋಧ: ಒಂದು ಪಕ್ಷಿನೋಟ !

ತಮಿಳುನಾಡಿನ ಜನರಲ್ಲಿಯೂ ಆಡಳಿತಗಾರರ ಪ್ರತ್ಯೇಕತಾವಾದಿ ಮಾನಸಿಕತೆ !

ಭಾರತ ಕ್ರಿಕೆಟ್‌ ವಿಶ್ವಕಪ್‌ ಪಂದ್ಯದಲ್ಲಿ ಸೋತಿತು, ಇದರ ಹಿನ್ನೆಲೆಯ ವಿಚಾರಪ್ರವೃತ್ತಗೊಳಿಸುವ ಲೇಖನ !

‘ಬಚೆಂಗೆತೊ ಔರ್‌ ಭೀ ಲಡೇಂಗೆ |’, ನಮಗೆ ಇದನ್ನು ಕಲಿಸಲೇ ಇಲ್ಲ, ಅದರ ಪರಿಣಾಮ ಇದಾಗಿದೆ !

ದೀಪಾವಳಿಯಲ್ಲಿ ಪ್ರಚಂಡ ವ್ಯಾಪಾರ ಮಾಡಿದ ‘ಸನಾತನ ಇಕಾನಮಿ’ (ಅರ್ಥವ್ಯವಸ್ಥೆ) !

ಹಿಂದೂಗಳ ಹಬ್ಬ-ಉತ್ಸವಗಳ ಮೇಲಿನ ಮತಾಂಧರ ಆಕ್ರಮಣಗಳನ್ನು ತಡೆಯಲು ಹಿಂದೂಗಳಲ್ಲಿ ಧರ್ಮಾಭಿಮಾನ ಜಾಗೃತವಾಗುವುದು ಆವಶ್ಯಕ !

ಹಿಂದುತ್ವದ ವ್ಯಾಪಕತ್ವ ಮತ್ತು ಸರ್ವಸಮಾವೇಶಕತನವನ್ನು ತಿಳಿದುಕೊಳ್ಳಿ !

ಹಿಂದೂಗಳಲ್ಲಿ ಚಾರ್ವಾಕ ಎಂಬ ಹೆಸರಿನ ಓರ್ವ ವಿಚಾರವಂತನಾಗಿ ಹೋದನು. ಅವನು ನಾಸ್ತಿಕನಾಗಿದ್ದನು. ಹಾಗಾಗಿ ಹಿಂದೂ ಧರ್ಮದ ತತ್ತ್ವಗಳಾದ ಈಶ್ವರ ಮತ್ತು ಪುನರ್ಜನ್ಮ ಇತ್ಯಾದಿ ನಂಬುತ್ತಿರಲಿಲ್ಲ. ‘ತಿನ್ನಿರಿ, ಕುಡಿಯಿರಿ ಮತ್ತು ಮೋಜು ಮಾಡಿರಿ’, ಅವನು ಇಂತಹ ಸಂಕಲ್ಪನೆಯ ಸಮರ್ಥಕನಾಗಿದ್ದನು.

ಹಮಾಸ್‌ನ ಯುದ್ಧದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರು ಹೂಡಿದ ದೊಡ್ಡ ತಂತ್ರ ! – ಶ್ರೀ. ಭಾವು ತೊರಸೆಕರ

ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಗತ್ತನ್ನು ಎರಡು ಗುಂಪುಗಳಾಗಿ ವಿಭಜಿಸುವಲ್ಲಿ ಪ್ರಧಾನಿ ಮೋದಿಯವರು ಯಶಸ್ವಿಯಾದರು !

ಸಾಮ್ಯವಾದಿಗಳ ವೈಚಾರಿಕ ಭಯೋತ್ಪಾದನೆಯೊಂದಿಗೆ ಹೋರಾಡುವುದು, ನಮ್ಮ ಕರ್ತವ್ಯವೇ ಆಗಿದೆ !

‘ವೈಚಾರಿಕ ಭಯೋತ್ಪಾದನೆ’ಯು ನಮಗೆ ತಿಳಿಯದಂತೆಯೇ ‘ರಾಜಾ ವಿಕ್ರಮಾದಿತ್ಯನ ಹೆಗಲ ಮೇಲೆ ಹೇಗೆ ಬೇತಾಳ ಕುಳಿತಿದ್ದನೋ’, ಹಾಗೆಯೇ ಕುಳಿತಿದೆ !

’CBI’ನ ಪಿಸ್ತೂಲಿನಿಂದ ಕೊಲೆಯಾಗಿದೆಯೇ ?

ಈ ಹಿಂದಿನ ಲೇಖನದಲ್ಲಿ ನಾವು ಖಂಡೇಲ್‌ವಾಲ ಮತ್ತು ನಾಗೋರಿ ಇವರ ಹತ್ತಿರವಿದ್ದ ಪಿಸ್ತೂಲ್ನ್ನು ದಾಭೋಳಕರರ ಕೊಲೆಯಲ್ಲಿ ಉಪಯೋಗಿಸಲಾಗಿದೆ ಎಂಬ ವರದಿಯನ್ನು ಮುಂಬೈಯ ’ಫಾರೆನ್ಸಿಕ್‌ ಲ್ಯಾಬ್’ ನೀಡಿತ್ತು, ಎಂಬುದನ್ನು ಓದಿದೆವು.

ಇಸ್ರೈಲ್‌-ಹಮಾಸ ಯುದ್ಧದಿಂದ ಭಾರತವು ಏನು ಕಲಿಯಬೇಕು ?

ದೇಶದಲ್ಲಿ ಶಾಂತಿ ಇದ್ದಾಗ ಯಾರೂ ಜಾಗರೂಕರಾಗಿರು ವುದಿಲ್ಲ. ವಾಸ್ತವದಲ್ಲಿಯೂ ನಾಗರಿಕರು, ಸೈನ್ಯದಳದವರು ೨೪ ಗಂಟೆ ಜಾಗರೂಕರಾಗಿರಲು ಸಾಧ್ಯವಿಲ್ಲ. ಶಾಂತಿ ಕಾಲದಲ್ಲೂ ಹೇಗೆ ಜಾಗರೂಕ ಇರಬೇಕು ? ಇದನ್ನು ನೋಡಬೇಕು.