ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ವೇಳೆ ವಿಪಕ್ಷ ನಾಯಕರ ಸಭಾತ್ಯಾಗ

ಸಂಸತ್ತು ಮತ್ತು ಸಂವಿಧಾನವನ್ನು ಅಗೌರವಿಸುವ ವಿರೋಧ ಪಕ್ಷವು ಪ್ರಜಾಪ್ರಭುತ್ವ ವಿರೋಧಿಯಾಗುತ್ತದೆ! ಇಂತಹವರಿಗೆ ಇತರರನ್ನು ಟೀಕಿಸುವ ಯಾವ ಅಧಿಕಾರವಿದೆ?

ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ನೀಡಿದ ಹೇಳಿಕೆ ಇದು ಯೋಗಾಯೋಗವೋ ಅಥವಾ ಷಡ್ಯಂತ್ರವೋ ?

ನಾವು ಓಲೈಕೆಯದ್ದಲ್ಲ, ಸಮಾಧಾನವನ್ನು ಯೋಚಿಸುತ್ತೇವೆ ! – ಪ್ರಧಾನಿ ಮೋದಿ

ಹಿಂದೂಗಳ ಬಗ್ಗೆ ರಾಹುಲ್ ಗಾಂಧಿಯವರ ಆಕ್ಷೇಪಾರ್ಹ ಹೇಳಿಕೆ ಸಂಸತ್ತಿನ ಕಾರ್ಯಕಲಾಪದಿಂದ ಕೈಬಿಡಲಾಯಿತು !

ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Statement from Uma Bharati: ಪ್ರತಿಯೊಬ್ಬ ರಾಮಭಕ್ತನ ಮತ ನಮಗೇ ಸಿಗುತ್ತದೆ, ಎಂಬ ವಿಚಾರ ಅಯೋಗ್ಯ !

ಮತ ನೀಡದಿರುವವರೂ ರಾಮಭಕ್ತರೇ ಆಗಿದ್ದಾರೆ ಎಂಬ ಹೇಳಿಕೆಯನ್ನು ಭಾಜಪದ ಮಾಜಿ ಸಂಸದೆ ಉಮಾಭಾರತಿಯವರು ನೀಡಿದ್ದಾರೆ.

Statement by PM Modi: ಮತ್ತೊಮ್ಮೆ ತುರ್ತುಪರಿಸ್ಥಿತಿಯನ್ನು ಹೇರಲು ಯಾರೂ ಧೈರ್ಯ ಮಾಡುವುದಿಲ್ಲ ಎಂಬ ಪ್ರತಿಜ್ಞೆ ಮಾಡಿ! – ಪ್ರಧಾನಿ ಮೋದಿ

ಜೂನ್ 25 ರಂದು ಭಾರತದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ತಗುಲಿತ್ತು, 50 ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಭಾರತದ ಹೊಸ ಪೀಳಿಗೆಯು ಈ ವಿಷಯವನ್ನು ಎಂದಿಗೂ ಮರೆಯುವುದಿಲ್ಲ, ಭಾರತದ ಸಂವಿಧಾನವನ್ನು ಆಗ ಸಂಪೂರ್ಣವಾಗಿ ನಿರಾಕರಿಸಲಾಗಿತ್ತು.

Medical E-Visa For Bangladesh: ಬಾಂಗ್ಲಾದೇಶದಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವವರಿಗೆ ಶೀಘ್ರದಲ್ಲೇ ‘ಇ-ಮೆಡಿಕಲ್ ವೀಸಾ’ ಪ್ರಾರಂಭ!

ಪ್ರಧಾನಿ ಮೋದಿಯವರು ಬಾಂಗ್ಲಾದೇಶದಿಂದ ಭಾರತಕ್ಕೆ ಚಿಕಿತ್ಸೆಗಾಗಿ ಬರುವವರಿಗೆ ‘ಇ-ಮೆಡಿಕಲ್ ವೀಸಾ’ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಿಸಿದರು.

Jibe On Muslims by Assam CM: ಕೇಂದ್ರದ ಭಾಜಪ ಸರಕಾರವು ಮುಸಲ್ಮಾನರಿಗೆ ಎಲ್ಲವನ್ನೂ ನೀಡಿತು; ಆದರೆ ಮುಸಲ್ಮಾನರು ಭಾಜಪಕ್ಕೆ ಮತ ನೀಡಲಿಲ್ಲ !

ಮುಸಲ್ಮಾನರಿಗೆ ಕೇಂದ್ರದ ಭಾಜಪ ಸರಕಾರದಿಂದ ಮನೆಗಳು, ಶೌಚಾಲಯಗಳು, ರಸ್ತೆಗಳು, ಸರಕಾರಿ ಉದ್ಯೋಗಗಳು, ಪಡಿತರ ಮತ್ತು ಪ್ರತಿ ತಿಂಗಳಿಗೆ 1,250 ರೂ. ಸಿಗುತ್ತಿತ್ತು; ಆದರೆ ಅವರು ಕಾಂಗ್ರೆಸ್‌ಗೆ ಮತ ಹಾಕಿದರು; ಏಕೆಂದರೆ ಅವರಿಗೆ ಓಲೈಕೆ ಬೇಕು.

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಪ್ರಧಾನಿ ಹಸೀನಾ

ಭಾರತವು ಬಾಂಗ್ಲಾದೇಶದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಕಾಣುತ್ತಿದೆ. ಅದರಲ್ಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಉತ್ತಮ ಸಂಬಂಧ ಇದೆ; ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ.

ಪ್ರಧಾನಿ ಮೋದಿ ಕಾರಿನ ಮೇಲೆ ಚಪ್ಪಲಿ ಎಸೆದ ಅಪರಿಚಿತ ವ್ಯಕ್ತಿ !

ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಪ್ರವಾಸದಲ್ಲಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಅವರ ಕಾರಿನ ಮೇಲೆ ಚಪ್ಪಲಿ ಎಸೆದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಚೀನಾಗೆ ಮೋದಿ ಹೆದರುವುದಿಲ್ಲ, ನಾವೂ ಕೂಡ ಹೆದರುವುದಿಲ್ಲ ! – ಚೀನಾಗೆ ತೈವಾನ್ ಪ್ರತ್ಯುತ್ತರ

ಭಾರತ ಮತ್ತು ತೈವಾನ್ ನಡುವಿನ ಬಲವಾದ ಬಾಂಧವ್ಯದ ಬಗ್ಗೆ ಚೀನಾದ ಟೀಕೆಗಳ ಬಗ್ಗೆ ತೈವಾನ್‌ನ ಉಪ ವಿದೇಶಾಂಗ ಸಚಿವರನ್ನು ಪ್ರಶ್ನಿಸಲಾಗಿತ್ತು.