ಮೂವರು ಮುಸಲ್ಮಾನರಿಂದ ಹುಡುಗಿಯ ಹತ್ಯೆ ನಡೆದಿದೆ ಎಂದು ತಂದೆಯ ಆರೋಪ

ಚೂರು (ರಾಜಸ್ಥಾನ) – ಜಿಲ್ಲಾಕಾರ್ಯಾಲಯದಲ್ಲಿನ ಸನ್ ಸಿಟಿ ಹೋಟೆಲ್ ನಲ್ಲಿ ಮಹಿಳಾ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುವ ಯುವತಿಯ ಶವ ಫ್ಯಾನಿಗೆ ನೇತು ಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಮ್ಮ ಹುಡುಗಿಯ ಹತ್ಯೆ ಮಾಡಲಾಗಿದೆ ಎಂದು ಮೃತಪಟ್ಟ ಹುಡುಗಿಯ ತಂದೆಯು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜಕುಮಾರ ಇವರ ೨೪ ವರ್ಷದ ಹುಡುಗಿ ಸನ್ ಸಿಟಿ ಹೋಟೆಲಿನ ಮಹಿಳಾ ಬ್ಯೂಟಿ ಪಾರ್ಲರ್ ನಲ್ಲಿ ಕೆಲಸ ಮಾಡುತ್ತಿದ್ದಳು. ಏಪ್ರಿಲ್ ೨೦ ರಂದು ಆಕೆ ಕೆಲಸದ ಪ್ರಯುಕ್ತ ಬ್ಯೂಟಿ ಪಾರ್ಲರ್ ಗೆ ಹೋಗಿದ್ದಳು; ಆದರೆ ಸಂಜೆ ಕಳೆದರು ಮನೆಗೆ ಹಿಂತಿರುಗಲಿಲ್ಲ. ಆದ್ದರಿಂದ ಆಕೆಯ ತಂದೆ ಬ್ಯೂಟಿ ಪಾರ್ಲರ್ ಗೆ ಹೋದರು. ಅಲ್ಲಿ ಅವರಿಗೆ ಅರ್ಷದ್ ಖಾನ್, ವಾಹಿದ್ ಮತ್ತು ಮುಜಫರ್ ಇವರು ಅವರಿಗೆ ಪಾರ್ಲರಿಗೆ ಹೋಗಲು ಬಿಡಲಿಲ್ಲ; ಆದರೆ ಬಲವಂತವಾಗಿ ಅವರು ಒಳಗೆ ಪ್ರವೇಶಿಸಿದಾಗ ಅವರ ಮಗಳು ನೇಣು ಹಾಕಿರುವ ಸ್ಥಿತಿಯಲ್ಲಿ ಕಂಡು ಬಂದಳು. ಈ ಪ್ರಕರಣದಲ್ಲಿ ಹುಡುಗಿಯ ತಂದೆಯು ಪೊಲೀಸರ ಬಳಿ ದೂರು ದಾಖಲಿಸಿದರು. ಅರ್ಷದ್ ಖಾನ್, ಮುಜಫ್ಫರ್, ವಾಹಿದ್ ಮತ್ತು ಅಮಜದ ಇವರು ತನ್ನ ಮಗಳ ಕೊಲೆಗೈದಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ. ೪ ಆರೋಪಿಗಳಲ್ಲಿ ಅರ್ಷದ್ ಖಾನ್, ವಾಹಿದ್ ಮತ್ತು ಅಮಜದ ಇವರನ್ನು ವಶಕ್ಕೆ ಪಡೆದಿದ್ದು ಮುಂದಿನ ತನಿಖೆ ಮುಂದುವರೆದಿದೆ, ಎಂದು ಪೊಲೀಸ ಅಧಿಕಾರಿ ಸುನಿಲ್ ಜಾಜರಿಯ ಇವರು ಹೇಳಿದರು.
ಈ ಹತ್ಯೇಯ ಮಾಹಿತಿ ದೊರೆಯುತ್ತಲೇ ಸ್ಥಳಿಯ ಜನರು ಆಕ್ರೋಶ ವ್ಯಕ್ತಪಡಿಸುತ್ತಾ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಲವ್ ಜಿಹಾದದಿಂದ ಮತಾಂಧ ಮುಸಲ್ಮಾನರು ಪ್ರತಿದಿನ ಹಿಂದೂ ಹುಡುಗಿಯರನ್ನು ಬಲಿ ತೆಗೆದುಕೊಳ್ಳುತ್ತಿರುವಾಗ ನಿದ್ರೆಯಲ್ಲಿರುವ ಹಿಂದುಗಳಿಗೆ ಏನೂ ಅನಿಸುವುದಿಲ್ಲ, ಇದು ಲಚ್ಚಸ್ಪದ ! ಈ ಸ್ಥಿತಿ ಬದಲಾಯಿಸಲು ಹಿಂದೂ ರಾಷ್ಟ್ರ ಅನಿವಾರ್ಯವಾಗಿದೆ ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ