Naxalite Working In BBMP: ೭ ಪೊಲೀಸರ ಹತ್ಯೆ ಮಾಡಿದ್ದ ಮಾವೋವಾದಿ(ನಕ್ಸಲ್) ಬೆಂಗಳೂರು ಮಹಾನಗರ ಪಾಲಿಕೆಯ ಕಾರ್ಮಿಕ !
೨೦೦೫ ರಲ್ಲಿ ತುಮುಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಒಂದು ಭೀಕರ ಘಟನೆ ಘಟಿಸಿತ್ತು. ಅಲ್ಲಿಯ ವೆಂಕಟಮ್ಮನಹಳ್ಳಿಯಲ್ಲಿ ೩೦೦ ನಕ್ಸಲರು ಒಂದು ಪೊಲೀಸ ಠಾಣೆಯ ಮೇಲೆ ದಾಳಿ ನಡೆಸಿ ೭ ಪೊಲೀಸರನ್ನು ಹತ್ಯೆ ಮಾಡಿದ್ದರು.