ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |

ಶ್ರೀ. ದುರ್ಗೇಶ ಪರುಳಕರ

೧೪ ಏಪ್ರಿಲ್ ೨೦೨೬ ರಂದು ಗುಜರಾತಿನ ರಾಜಧಾನಿ ಗಾಂಧಿನಗರದ ರಾಷ್ಟ್ರೀಯ ರಕ್ಷಾ ವಿದ್ಯಾಪೀಠದ ಐದನೇ ಪದವಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಉಪಸ್ಥಿತಿಯಲ್ಲಿ ದೇಶದ ನಾಗರಿಕರಿಗೆ ಕರೆ ನೀಡುತ್ತಾ, ಪ್ರಸ್ತುತ ಕಾಲದಲ್ಲಿ ರಾಷ್ಟ್ರದ ಭದ್ರತೆಗಾಗಿ ಪೊಲೀಸ ಪಡೆ, ಸೈನ್ಯ, ಭದ್ರತಾ ಸಂಸ್ಥೆಗಳಂತೆ ನಾಗರಿಕರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಅವರ ಹೇಳಿಕೆಯ ವ್ಯಾಪಕ ಅರ್ಥವನ್ನು ನಾವು ಗಮನಿಸಬೇಕು.

ಅಜಿತ ದೋವಲ್ ಅವರ ಅಪೇಕ್ಷೆ !

ನಮಗೆ ನಮ್ಮ ಸಂಸ್ಕೃತಿಯೊಂದಿಗೆ ಅಭಿಮಾನದಿಂದ ಬದುಕಬೇಕಿದೆ; ಅದಕ್ಕಾಗಿಯೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ಭಾರತೀಯ ನಾಗರಿಕರಿಂದ ರಾಷ್ಟ್ರದ ಭದ್ರತೆಯ ಉದ್ದೇಶದಿಂದ ಸೈನಿಕರಾಗಿ ವರ್ತಿಸಬೇಕು ಎಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿರಬಹುದು. ಹಿಂದೂಗಳು ಸಂಘಟಿತರಾಗಿ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತ್ಯುತ್ತರ ನೀಡಬೇಕು; ಏಕೆಂದರೆ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪನೆಯಾಗಬೇಕು. ರಾಷ್ಟ್ರದ ರಕ್ಷಣೆಯು ಆಂತರಿಕ ದಂಗೆಗಳು ಎದ್ದಾಗ ಅಪಾಯಕ್ಕೆ ಒಳಗಾಗುತ್ತದೆ. ಅದು ಉಂಟಾಗಬಾರದು; ಆದ್ದರಿಂದ ಸ್ವರಕ್ಷಣೆಗಾಗಿ ಭಾರತೀಯ ನಾಗರಿಕರು ಜಾಗರೂಕರಾಗಿದ್ದು ರಾಷ್ಟ್ರದ ಭದ್ರತೆಯನ್ನು ಅಬಾಧಿತವಾಗಿ ಇಡಬೇಕು, ಎಂದು ದೋವಲ್ ಅವರು ಹೇಳಲು ಬಯಸಿರಬಹುದು.

ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ | ಅಂದರೆ ಏನು ?

ಜನಮೇಜಯ ರಾಜನು ಸರ್ಪಯಾಗವನ್ನು ಆರಂಭಿಸಿ ದಾಗ, ಸರ್ಪರಾಜ ತಕ್ಷಕನು ಇಂದ್ರನ ಹಿಂದೆ ಅಡಗಿದನು ಇಂದ್ರನು ಅವನಿಗೆ ರಕ್ಷಣೆ ನೀಡುತ್ತಿದ್ದಾನೆ ಎಂದು ತಿಳಿದ ಯಜ್ಞಕರ್ತೃ ಋಷಿಗಳು ಇಂದ್ರಾಯ ಸ್ವಾಹಾ |

ತಕ್ಷಕಾಯ ಸ್ವಾಹಾ |, ಎಂಬ ಮಂತ್ರವನ್ನು ಹೇಳಿ ತಕ್ಷಕನ ಜೊತೆಗೆ ಇಂದ್ರನನ್ನೂ ಆಹುತಿ ನೀಡಲು ಸಿದ್ಧರಾದರು. ಆಗ ಎಚ್ಚೆತ್ತ ಇಂದ್ರನು ತಕ್ಷಕನ ರಕ್ಷಣೆಯನ್ನು ಹಿಂಪಡೆದನು.

– ಶ್ರೀ. ದುರ್ಗೇಶ ಜಯವಂತ ಪರುಳಕರ

೧. ಹಿಂದೂಗಳೇ, ಅನ್ಯಧರ್ಮೀಯರ ಅನ್ಯಾಯ ಸಹಿಸದಿರಿ !

ಪ್ರಸ್ತುತ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುವ ಸಂಚು ನಡೆಯುತ್ತಿದೆ. ಸಮಾಜದಲ್ಲಿ ವದಂತಿಗಳನ್ನು ಹಬ್ಬಿಸುವುದು, ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ ಆಘಾತ ಮಾಡುವುದು, ಜನಸಾಮಾನ್ಯರನ್ನು ಸಂಕಷ್ಟಕ್ಕೀಡು ಮಾಡುವುದು ಇಂತಹ ಕೃತ್ಯಗಳು ನಡೆಯುತ್ತಿರುವುದನ್ನು ನಾವು ಅನುಭವಿಸುತ್ತಿದ್ದೇವೆ; ಅದಕ್ಕಾಗಿಯೇ ದೇಶದ ನಾಗರಿಕರು ಸೈನಿಕರಾಗಿ ದೇಶದಲ್ಲಿ ಸಂಚರಿಸಬೇಕು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಲೆನ್ಸ ಕಾರ್ಟ್ ಅಂತಹ ಸಂಸ್ಥೆಗಳ ಹಿಂದೂ ನೌಕರರಿಗೆ ಧಾರ್ಮಿಕ ಕಿರುಕುಳ ನೀಡಲಾಯಿತು. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಯಾವುದೇ ನಿಬಂಧಗಳಿಲ್ಲ್ಲದ ಕಾರಣ ಭಾರತ, ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಪರಂಪರೆಯನ್ನು ನಾವು ಹಿಂದೂಗಳು ಪಾಲಿಸದೇ ಇರಲಾರೆವು. ಮುಸಲ್ಮಾನರಿಂದ ಹಿಂದೂಗಳಿಗೆ ಕುಂಕುಮ ಹಚ್ಚಬೇಡಿ, ಕೈಗೆ ದಾರ (ರಕ್ಷಾಸೂತ್ರ) ಕಟ್ಟ ಬೇಡಿ, ಮಹಿಳೆಯರು ಹಿಜಾಬ್ ಧರಿಸಬೇಕು ಎಂದು ಒತ್ತಾಯಿಸ ಲಾಗುತ್ತಿದೆ. ಹಿಂದೂ ಮಹಿಳೆಯರೊಂದಿಗೆ ಸಲುಗೆ ಬೆಳೆಸಿ ಅಶ್ಲೀಲ ಸಂಭಾಷಣೆ ನಡೆಸಲಾಗುತ್ತಿದೆ. ಮಹಿಳೆಯರ ಮೇಲೆ ಬಲಾತ್ಕಾರಗಳು ನಡೆಯುತ್ತಿವೆ. ಇದೆಲ್ಲವನ್ನೂ ಹಿಂದೂಗಳು ಸಹಿಸುವುದನ್ನು ನಿಲ್ಲಿಸಬೇಕು.

೨. ಜೈಸೆ ಕೋ ತೈಸೆ (ಏಟಿಗೆ ಎದುರೇಟು) ನೀಡುವ ಮೂಲಕ ಮುಸಲ್ಮಾನರಿಗೆ ಪ್ರತ್ಯುತ್ತರ ನೀಡಿ !

ಹಿಂದೂಗಳು ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ. ಅವರು ಯಾವುದೇ ಮುಸಲ್ಮಾನ ಅಥವಾ ಕ್ರೈಸ್ತರಿಗೆ ಹಿಂದೂ ಧರ್ಮದ ಸಂಪ್ರದಾಯಗಳನ್ನು ಪಾಲಿಸಲು ಒತ್ತಾಯಿಸುವುದಿಲ್ಲ. ಅವರ ಧಾರ್ಮಿಕ ಆಚರಣೆಗಳ ಪಾಲನೆಗೆ ಅಡ್ಡಿಪಡಿಸುವುದಿಲ್ಲ ಅಥವಾ ಅವರಿಗೆ ಬೆದರಿಕೆ ಹಾಕುವುದಿಲ್ಲ. ಹೀಗಿರುವಾಗ ಒಂದು ವೇಳೆ ಮುಸಲ್ಮಾನ ಸಮಾಜವು ಹಿಂದೂಗಳಿಗೆ ಇಸ್ಲಾಂನ ಸಂಪ್ರದಾಯಗಳನ್ನು ಪಾಲಿಸಲು ಬಲವಂತ ಮಾಡುತ್ತಿದ್ದರೆ, ಆಗ  ಅವರಿಗೆ ತಕ್ಕ ಉತ್ತರ ನೀಡುವ ಮೂಲಕ ಮುಸಲ್ಮಾನರಿಗೆ ಪ್ರತ್ಯುತ್ತರ ನೀಡುವುದು ಅತ್ಯಂತ ಆವಶ್ಯಕವಾಗಿದೆ. ದೇಶದ ಶಾಂತಿ-ಸುವ್ಯವಸ್ಥೆಯ ನಿಯಮಗಳನ್ನು ಹಿಂದೂಗಳೇ ಪಾಲಿಸಬೇಕು ಮತ್ತು ಮುಸಲ್ಮಾನರು ಅದನ್ನು ಗಾಳಿಗೆ ತೂರಬೇಕು ಎಂಬ ನಿಬಂಧನೆಯಿಲ್ಲ. ಆದ್ದರಿಂದ ಹಿಂದೂಗಳು ತಮಗೆ ತಾವೇ ನ್ಯಾಯ ಒದಗಿಸಿಕೊಳ್ಳುವ ಸಮಯ ಬಂದಿದೆ.

೨ ಅ. ವರಾಹ ಅವತಾರದ ಚಿತ್ರವಿರುವ ಪದಕಗಳನ್ನು ಕುತ್ತಿಗೆಗೆ ಧರಿಸಿ ಮತ್ತು ಮುಸಲ್ಮಾನರು ಇಸ್ಲಾಂ ಧರ್ಮಪಾಲನೆಗೆ ಬಲವಂತ ಮಾಡಿದರೆ ಅವರಿಗೆ ಪದಕವನ್ನು ಬಲವಂತದಿಂದ ಧರಿಸುವಂತೆ ಮಾಡಿ! :

ಪ್ರತಿಯೊಬ್ಬ ಹಿಂದೂ ವಿಷ್ಣುವಿನ ದಶಾವತಾರಗಳಲ್ಲಿನ ವರಾಹ ಅವತಾರದ ಪೂಜೆ-ಅರ್ಚನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಪ್ರತಿಯೊಬ್ಬ ಹಿಂದೂ ಸ್ತ್ರೀ, ಪುರುಷ, ಮಕ್ಕಳು, ಯುವಕರು ತಮ್ಮ ಕುತ್ತಿಗೆಗೆ ವರಾಹ ಅವತಾರದ ಪದಕವನ್ನು ಧರಿಸಿಯೇ ದೇಶದಲ್ಲಿ ಸಂಚರಿಸಬೇಕು. ವರಾಹ ಅವತಾರದ ಚಿತ್ರವಿರುವ ಪದಕಗಳನ್ನು ತಮ್ಮ ಹತ್ತಿರ ಇಟ್ಟುಕೊಳ್ಳಬೇಕು. ಮುಸಲ್ಮಾನರು ತಮ್ಮ ಧರ್ಮವನ್ನು ಹೇರಲು ಪ್ರಯತ್ನಿಸಿದರೆ, ತಮ್ಮ ಹತ್ತಿರವಿರುವ ವರಾಹ ಅವತಾರದ ಪದಕವನ್ನು ಧರಿಸುವಂತೆ ಬಲವಂತ ಮಾಡಬೇಕು. ಅವರಿಗೆ ಕುಂಕುಮ ಹಚ್ಚಲು ಹೇಳಬೇಕು. ಮುಸಲ್ಮಾನ ಮಹಿಳೆಯರು ಒಂದು ವೇಳೆ ಹಿಂದೂ ಮಹಿಳೆಯರಿಗೆ ಬುರ್ಖಾ ಧರಿಸಲು ಹೇಳಿದರೆ, ಅವರಿಗೂ ಸೀರೆ-ಕುಪ್ಪಸ ನೀಡಿ ಧರಿಸಲು ಹಾಗೂ ಕುತ್ತಿಗೆಗೆ ಪದಕ ಧರಿಸಲು ಒತ್ತಾಯಿಸಬೇಕು.

೨ ಆ. ಮುಸಲ್ಮಾನರಂತೆ ಹಿಂದೂಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ !

ಮುಸಲ್ಮಾನರಿಂದ ನಡೆಯುವ ಬಲವಂತ ಅಥವಾ ಒತ್ತಾಯವು ಭಾರತದ ಜಾತ್ಯತೀತವಾದಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದಾದರೆ, ಹಿಂದೂಗಳಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಮತ್ತು ಅವರು ಮುಸಲ್ಮಾನರಂತೆಯೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಭಾರತದಲ್ಲಿ ಜಾತ್ಯತೀತತೆ ಸುರಕ್ಷಿತವಾಗಿದೆ. ಜಾತ್ಯತೀತತೆಯಿಂದ ಭಾರತವು ಅಸುರಕ್ಷಿತತೆಯ ನೆರಳಿನಲ್ಲಿ ಸಂಚರಿಸುತ್ತಿದೆ. ಈ ಪರಿಸ್ಥಿತಿಯನ್ನು ಬದಲಾಯಿಸುವುದು ಆವಶ್ಯಕವಾಗಿದೆ.

೨ ಇ. ಮುಸಲ್ಮಾನರ ಅಂಗಡಿಗಳ ಮೇಲೆಯೂ ಬಹಿಷ್ಕಾರ ಹಾಕಿ !

ಯಾವುದಾದರೂ ಅಂಗಡಿ, ಸಂಸ್ಥೆ ಅಥವಾ ಯಾವುದೇ ಸ್ಥಳದಲ್ಲಿ ಮುಸಲ್ಮಾನರು ಈ ರೀತಿಯ ಒತ್ತಾಯಿಸುತ್ತಿದ್ದರೆ, ಅವರ ಕಚೇರಿ ಅಥವಾ ಅಂಗಡಿಯನ್ನು ಶಾಶ್ವತವಾಗಿ ಮುಚ್ಚಿಸುವ ಕೆಲಸವನ್ನು ಹಿಂದೂಗಳೇ ಮಾಡಬೇಕು. ಅಂತಹ ಅಂಗಡಿ ಅಥವಾ ಸಂಸ್ಥೆಯ ಮೇಲೆ ಶಾಶ್ವತ ಬಹಿಷ್ಕಾರ ಹಾಕಬೇಕು.

೨ ಈ. ಪ್ರತ್ಯುತ್ತರದ ಆರಂಭ ಹಿಂದೂಗಳಿಂದಲೇ ಆಗಬೇಕು !

ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವುದು ನಮ್ಮ ಹಕ್ಕು. ನಮ್ಮ ಹಕ್ಕಿನ ಮೇಲೆ ದಾಳಿ ನಡೆದರೆ, ಆ ದಾಳಿಗೆ ಪ್ರತ್ಯುತ್ತರ ನೀಡುವುದು ಹಿಂದೂಗಳಿಗೆ ಅನಿವಾರ್ಯವಾಗುತ್ತದೆ. ಹಿಂದೂಗಳು ಆರಂಭಿಸದಿದ್ದರೆ ಅದು ಮುಸಲ್ಮಾನರಿಂದ ಆಗುತ್ತದೆ. ಆದ್ದರಿಂದ ಹಿಂದೂಗಳಿಂದ ಬಲವಾದ ವಿರೋಧ ವ್ಯಕ್ತವಾಗಲೇಬೇಕು.

೨ ಉ. ದುಷ್ಟರೊಂದಿಗೆ ಹೇಗೆ ವರ್ತಿಸಬೇಕು ?

ಮುಸಲ್ಮಾನರು ಅವರ ಧರ್ಮದ ಆಜ್ಞೆಯಂತೆ ಕಾಫೀರರೊಂದಿಗೆ ವರ್ತಿಸುತ್ತಾರೆ. ಮಹಾಭಾರತ ಮತ್ತು ವಿದುರನೀತಿಯಲ್ಲಿ ಹೇಳಿರುವಂತೆ ನಾವು ಕೂಡ ಶಠೇ ಶಾಠ್ಯಂ ಸಮಾಚರೇತ್ ಅಂದರೆ ದುಷ್ಟರೊಂದಿಗೆ ದುಷ್ಟತನದಿಂದಲೇ ವರ್ತಿಸಬೇಕು. ಈ ನೀತಿಯಂತೆ ಮುಸಲ್ಮಾನ ರೊಂದಿಗೆ ಅವರಂತೆಯೇ ವರ್ತಿಸುವುದು ಸೂಕ್ತವಾಗಿದೆ.

೩. ಇತರ ಧರ್ಮೀಯರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ನಪುಂಸಕರಾಗಿ ಉಳಿಯಬೇಡಿ !

ಎದುರಿನ ವ್ಯಕ್ತಿ ನಮ್ಮೊಂದಿಗೆ ಸಹಿಷ್ಣುತೆಯಿಂದ ವರ್ತಿಸುತ್ತಿದ್ದರೆ, ನಾವು ಸಹಿಷ್ಣುತೆಯಿಂದ ವರ್ತಿಸುವುದು ಸೂಕ್ತವಾಗಿದೆ. ಎದುರಿನ ವ್ಯಕ್ತಿ ಅಸಹಿಷ್ಣುತೆಯ ಹಾದಿಯಲ್ಲಿ ಸಾಗುತ್ತಿದ್ದರೆ, ನಾವು ಸಹಿಷ್ಣುತೆಯನ್ನು ಪಾಲಿಸುವುದು ಕಡ್ಡಾಯವಲ್ಲ. ಅವರಿಗೆ ಅವರ ಧಾರ್ಮಿಕ ಭಾವನೆಗಳು ಪ್ರಿಯವಾಗಿವೆ; ಹಾಗೆಂದು ಹಿಂದೂಗಳು ತಮ್ಮ ಧಾರ್ಮಿಕ ಭಾವನೆಗಳನ್ನು ಬಿಟ್ಟು ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಾ ಇರುವುದು ನಪುಂಸಕತೆಯಾಗಿದೆ; ಅದಕ್ಕಾಗಿಯೇ ಈಗ ತಕ್ಕ ಉತ್ತರ ನೀಡುವುದೇ ನಮ್ಮ ಕೈಯಲ್ಲಿದೆ. ಅವರು ನಮ್ಮನ್ನು ಪದೇ ಪದೇ ಪೀಡಿಸುತ್ತಾ ಇರುತ್ತಾರೆ ಮತ್ತು ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ, ಇದರಿಂದಲೇ ಅವರ ಮನೋಬಲ ಹೆಚ್ಚಾಗುತ್ತದೆ. ಅವರ ಈ ರಾಷ್ಟ್ರವಿರೋಧಿ ಪ್ರವೃತ್ತಿ ಮತ್ತು ಕೃತ್ಯವನ್ನು ಕಾಲಕಾಲಕ್ಕೆ ತಡೆಯಬೇಕು, ಆಗಲೇ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಅಬಾಧಿತವಾಗಿ ಉಳಿಯುತ್ತದೆ.

೪. ಸಂವಿಧಾನವು ಮುಸಲ್ಮಾನರಿಗೆ ಹಿಂದೂಗಳನ್ನು ಪೀಡಿಸುವ ಹಕ್ಕನ್ನು ನೀಡಿಲ್ಲ !

ಹಿಂದೂಗಳು ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಹಿಂಸೆಯನ್ನು ಸಹಿಸಿಕೊಳ್ಳಬೇಕು ಮತ್ತು ಸಂದರ್ಭ ಬಂದರೆ ಸಾವನ್ನೂ ಎದುರಿಸಬೇಕು, ಎಂದು ಯಾವುದೇ ಕಾನೂನಿನಲ್ಲಿ ಹೇಳಿಲ್ಲ. ಆದ್ದರಿಂದ ಮುಸಲ್ಮಾನರಿಗೆ ಹಿಂದೂಗಳನ್ನು ಪೀಡಿಸುವ ಯಾವುದೇ ಹಕ್ಕನ್ನು ಸಂವಿಧಾನದ ಅಥವಾ ಭಾರತೀಯ ನ್ಯಾಯಸಂಹಿತೆಯ ಕಲಮುಗಳು ನೀಡಿಲ್ಲ. ಅವರು ಕಿರುಕುಳ ನೀಡಿದ ನಂತರ ಪೊಲೀಸರಿಗೆ ದೂರು ನೀಡಲು ಹೋಗುವ ಬದಲು ಸ್ವಂತ ಜೀವರಕ್ಷಣೆಯು ಮುಖ್ಯವಾಗಿದೆ. ಹಿಂದೂಗಳ ಮೃತದೇಹದ ಪಂಚನಾಮೆಗೆ ಪೊಲೀಸರು ಬರುತ್ತಿದ್ದರೆ, ಈ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಮುಸಲ್ಮಾನರ ಸಂಖ್ಯೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಸಂವಿಧಾನದ ಆಧಾರದಿಂದ ಸಂಖ್ಯಾಬಲದ ಮೇಲೆ ಮುಸಲ್ಮಾನರು ತಮ್ಮದೇ ಅಧಿಕಾರವನ್ನು ಭಾರತದಲ್ಲಿ ಸ್ಥಾಪಿಸುತ್ತಾರೆ ಮತ್ತು ಹಿಂದೂಗಳ ಸಂಸ್ಕೃತಿಯನ್ನು ಹಿಂದೂಗಳ ಸಮೇತ ನಾಶಪಡಿಸುತ್ತಾರೆ.

೫. ದುಷ್ಟರಿಗೆ ಬೆಂಬಲ ನೀಡುವವರನ್ನು ದಂಡಿಸುವುದು ಈ ನೀತಿಯನ್ನು ಅನುಸರಿಸಿ !

ಮುಸಲ್ಮಾನರ ಅತಿಕ್ರಮಣ ಕೃತ್ಯಗಳ ಕಡೆಗೆ ಕಣ್ಮುಚ್ಚಿ ಅವರ ದುಷ್ಕೃತ್ಯಗಳನ್ನು ಬೆಂಬಲಿಸುವುದು ಅಪಾಯಕಾರಿಯಾಗಿದೆ. ಅವರಿಗೂ ತಕ್ಕ ಉತ್ತರ ನೀಡಿ ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ | ಈ ಪ್ರಕಾರ ದುಷ್ಟರನ್ನು ಬೆಂಬಲಿಸುವವರನ್ನು ದಂಡಿಸುವ ನೀತಿ ಅನುಸರಿಸುವುದು ಅತ್ಯಂತ ಅವಶ್ಯಕವಾಗಿದೆ. ಹಿಂದೂಗಳು ಸಂಘಟಿತರಾಗಿ ಆತ್ಮರಕ್ಷಣೆಗಾಗಿ ಮತ್ತು ರಾಷ್ಟ್ರ ರಕ್ಷಣೆಗಾಗಿ ಧೈರ್ಯದಿಂದ ವರ್ತಿಸುವುದೇ ಯೋಗ್ಯ ಕ್ರಮವಾಗಿದೆ.

– ಶ್ರೀ. ದುರ್ಗೇಶ ಜಯವಂತ ಪರುಳಕರ, ಹಿಂದುತ್ವನಿಷ್ಠ ಉಪನ್ಯಾಸಕರು ಮತ್ತು ಲೇಖಕರು, ಡೊಂಬಿವಲಿ. (೨೨.೪.೨೦೨೬)