ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಭಾರತೀಯ ಕಲೆಗಳು !

‘ಶಾಸ್ತ್ರೀಯ ಗಾಯನ’ವು ಭಾರತೀಯ ಪದ್ಧತಿಯಂತೆ ಕುಳಿತು ಪ್ರದರ್ಶಿಸುವ ಕಲೆಯಾಗಿದೆ. ಆದರೆ ಇಂದು ಅದನ್ನು ನಿಂತುಕೊಂಡು ಹಾಡುವ ಹೊಸ ಪದ್ಧತಿ (ಟ್ರೆಂಡ್) ಬಂದಿದೆ. ಹಿಂದೆ ಆರ್ಕೆಸ್ಟ್ರಾ ತಂಡಗಳು ಮಾಡುತ್ತಿದ್ದಂತೆ, ಈಗ ಶಾಸ್ತ್ರೀಯ ಗಾಯನದ ವೇಳೆಯೂ ವೇದಿಕೆಯ ಹಿಂದಿನ ಪರದೆಯ ಮೇಲೆ (‘ಬ್ಯಾಕ್‌ಡ್ರಾಪ್’ ಮೇಲೆ) ವಿವಿಧ ಚಿತ್ರಗಳನ್ನು ತೋರಿಸುತ್ತಾರೆ.

ಲೆನ್ಸ್‌ಕಾರ್ಟ್‌ನ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮವನ್ನು ತಿಳಿಯಿರಿ !

ಕೊಪ್ಪಳದಲ್ಲಿ ಏಪ್ರಿಲ್ ೧೧ ರಂದು ‘ಲವ್ ಜಿಹಾದ್’ ಪ್ರಕರಣದಲ್ಲಿ ಬಂಧಿಸಲಾದ ಮುಸ್ತಫಾ ಎಂಬಾತನ ಸಂಚಾರವಾಣಿಯಲ್ಲಿ ಹಿಂದೂ ಹುಡುಗಿಯರ ೯೭೦೦ ಅಶ್ಲೀಲ ವಿಡಿಯೋಗಳು ಮತ್ತು ೭೦೦೦ ಛಾಯಾಚಿತ್ರಗಳು ಪತ್ತೆಯಾಗಿವೆ.

’ಸ್ಮಾರ್ಟ್ ಸಿಟಿ’ಯ (ಆಧುನಿಕ ನಗರದ) ಕನಸು ಮತ್ತು ರಸ್ತೆಗಳ ಮೇಲಿನ ‘ಮರಣ ಮೃದಂಗ’ : ಯಾರು ಹೊಣೆ ?

ಅಯೋಗ್ಯ ಪದ್ಧತಿಯಲ್ಲಿ ’ಓವರ್ ಟೇಕ್’, ಕರ್ಣಕಕಶ ಹಾರ್ನ್ ಬಳಕೆ ಮತ್ತು ರಾತ್ರಿಯ ಸಮಯದಲ್ಲಿ ’ಹೈ-ಬೀಮ್ ಲೈಟ್ಸ್’ ಬಳಕೆಯಿಂದ ಎದುರಿನ ವಾಹನ ಸವಾರರ ಕಣ್ಣು ಕೋರೈಸುವಂತೆ ಮಾಡುವುದು ನಿತ್ಯದ ಕೆಲಸವಾಗಿದೆ. ರಸ್ತೆಗಳು ಎಷ್ಟು ’ಸ್ಮಾರ್ಟ್’ ಆದಂತೆ ಅಷ್ಟೇ ವೇಗವೂ ಹೆಚ್ಚುತ್ತಿದೆ; ಆದರೆ ಸುರಕ್ಷತೆಯು ಮಾತ್ರ ಮಾಯವಾಗುತ್ತಿದೆ.

ದ್ವಿತೀಯ ಪದವಿಪೂರ್ವ ಶಿಕ್ಷಣ ಪರೀಕ್ಷೆಯಲ್ಲಿ ಸನಾತನದ ಯುವ ಸಾಧಕ ಹಾಗೂ ಸಾಧಕಿಯರ ಸುಯಶಸ್ಸು !

ಮಂಗಳೂರು – ದ್ವಿತೀಯ ಪದವಿಪೂರ್ವ ಶಿಕ್ಷಣದಲ್ಲಿ (ಪಿ.ಯು.ಸಿ.) ಶಿವಮೊಗ್ಗದ ಯುವಸಾಧಕಿ ಕು. ವಿ.ಎಸ್. ಸಾಧನಾ ಇವರು ವಾಣಿಜ್ಯ ಶಾಖೆಯಲ್ಲಿ ಶೇ. ೯೫.೩೩ ಹಾಗೂ ಉಡುಪಿಯ ಶ್ರೀ. ಸ್ವರೂಪ ನಾಯಕ್ ಇವರು ವಿಜ್ಞಾನ ಶಾಖೆಯಲ್ಲಿ ಶೇ. ೯೫.೩ ರಷ್ಟು ಅಂಕವನ್ನು ಪಡೆದಿದ್ದಾರೆ. 

ಅಧಿಕ ಮಾಸದಲ್ಲಿ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !

ಸನಾತನವು ‘ಅಧ್ಯಾತ್ಮ, ಸಾಧನೆ, ದೇವತೆಗಳ ಉಪಾಸನೆ, ಆಚಾರಧರ್ಮ, ಧರ್ಮಾಚರಣೆ, ಬಾಲಸಂಸ್ಕಾರ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ, ಈಶ್ವರಪ್ರಾಪ್ತಿಗಾಗಿ ಕಲೆ, ಆಪತ್ಕಾಲದಲ್ಲಿ ಜೀವಿಸಲು ಉಪಾಯಗಳು’ ಇತ್ಯಾದಿ ವಿಷಯಗಳ ಕುರಿತು ಸುಮಾರು ೩೭೦ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಪ್ರಕಟಿಸಿದೆ.

ಸನಾತನ ಸಂಸ್ಥೆಯ ಸಾಧಕ ಶ್ರೀ. ಶ್ರೇಯಸ ಪಿಸೋಳಕರ ಅವರು ‘ಜ್ಯೋತಿಷ ಪ್ರಾಜ್ಞ’ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ತೇರ್ಗಡೆ !

ಕೇವಲ ಗುರುಕೃಪೆಯಿಂದ ಮಾತ್ರ ಇದು ಸಾಧ್ಯವಾಯಿತು. ಈ ಯಶಸ್ಸನ್ನು ನಾನು ಶ್ರೀಗುರುಗಳ ಚರಣಗಳಿಗೆ ಅರ್ಪಿಸುತ್ತೇನೆ. ಶ್ರೀಗುರುಗಳ ಸೇವೆಗಾಗಿ ಈ ಜ್ಞಾನದ ಉಪಯೋಗ ಮಾಡುತ್ತೇನೆ’, ಎಂದು ಶ್ರೀ. ಶ್ರೇಯಸ ಪಿಸೋಳಕರ ಅವರು ತಮ್ಮ ಮನೋಗತವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

‘ರ‍್ಯಾಂಡಮೈಜ್ಡ್ಡ ಕಂಟ್ರೋಲ್ಡ್ ಟ್ರಾಯಲ್ಸ್’ (ಆರ್.ಸಿ.ಟಿ) : ‘ಗೋಲ್ಡ್ ಸ್ಟ್ಯಾಂಡರ್ಡ್’ನ ಮುಖವಾಡ ಮತ್ತು ವಾಸ್ತವದ ಮಿತಿ !

‘ಆರ್.ಸಿ.ಟಿ.’ನಲ್ಲಿನ ಅತಿ ದೊಡ್ಡ ಮಿತಿಯೆಂದರೆ ಅದರಲ್ಲಿರುವ ‘ನೈತಿಕ ಸಂಕಷ್ಟ’. ವಿಜ್ಞಾನದ ನಿಖರತೆಗಾಗಿ ನಾವು ಮಾನವೀಯ ಮೌಲ್ಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದೇ? ಯಾವುದಾದರೊಂದು ಪ್ರಾಣಾಪಾಯದ ಕಾಯಿಲೆಗೆ ಒಂದು ಹೊಸ ಔಷಧಿಯು ಆರಂಭದಲ್ಲಿ ಬಹಳ ಪರಿಣಾಮಕಾರಿ ಎಂದು ಕಂಡು ಬಂದಿದೆ ಎಂದು ಭಾವಿಸೋಣ.

ಗುರುಕೃಪಾಯೋಗದ ಅಷ್ಟಾಂಗ ಸಾಧನೆಯ ಅಷ್ಟದಳ-ಕಮಲದ ಒಂದು ಸುಂದರ ದಳ ‘ಸತ್ಸಂಗ’ !

ಸತ್ಸಂಗದ ಮಾಧ್ಯಮದಿಂದ ಭಗವಂತನ ದೈವೀ ‘ವಾಣಿಯ ಚೈತನ್ಯ’ವು ಹೃದಯದಲ್ಲಿ ಇಳಿಯುತ್ತಿರುತ್ತದೆ.

ಅಪಾಯದ ಸುಳಿಯಲ್ಲಿ ಸಿಲುಕಿದ ಹಿಂದುತ್ವ !

ಹಿಂದೂ ಸಮಾಜವು ಯಾವಾಗ ಎಚ್ಚೆತ್ತುಕೊಳ್ಳುತ್ತದೆ ?” ‘ನನಗೇನು ?’ ಎಂಬ ಮಾನಸಿಕತೆಯನ್ನು ಹಿಂದೂ ಸಮಾಜ ಎಂದು ಬಿಡುತ್ತದೆ ? ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡಬೇಕಾದ ಹಿಂದುತ್ವದ ಕಿಚ್ಚು ಇಂದು ಮನೆಯ ಹೊರಗೆ ತೂಗು ಹಾಕಲ್ಪಟ್ಟಿದೆ. ಇಂದು ಹಿಂದುತ್ವದ ಪುನರುಜ್ಜೀವನದ ಅವಶ್ಯಕತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.