
ಕನ್ನಡಕ ಮತ್ತು ಗಾಗಲ್‌ಗಳನ್ನು ತಯಾರಿಸುವ ‘ಲೆನ್ಸ್‌ಕಾರ್ಟ್’ ಸಂಸ್ಥೆಯು, ತನ್ನ ಉದ್ಯೋಗಿಯು ಕೆಲಸದ ಸಮಯದಲ್ಲಿ ಮಣಿಕಟ್ಟಿಗೆ ಪವಿತ್ರ ದಾರ ಅಥವಾ ಹಣೆಯಲ್ಲಿ ಕುಂಕುಮ-ಟಿಕಲಿ ಹಚ್ಚಿದ್ದರೆ ಅಂತಹವರನ್ನು ಮನೆಗೆ ಕಳುಹಿಸಲಾಗುವುದು ಎಂಬ ನಿಯಮವನ್ನು ಮಾಡಿದೆ; ಆದರೆ ಹಿಜಾಬ್ ಧರಿಸಲು ಮಾತ್ರ ಅನುಮತಿ ನೀಡಿದೆ.
೨. ಭಾರತದಲ್ಲಿ ಬಹಿರಂಗವಾಗಿ ಹೀಗಾಗುತ್ತಿರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ !
ಮಲಯಾಳಂ ಚಿತ್ರರಂಗದ ನಟ ಶಿಯಾಸ್ ಕರೀಮ್, ತನ್ನ ಆಪ್ತ ಗೆಳತಿ ಹಾಗೂ ನಟಿ ಅನುಮೋಲ್ ಅನುಕುಟ್ಟಿ ಅವರಿಗೆ ಗೋಮಾಂಸ ತಿನ್ನುವಂತೆ ಒತ್ತಡ ಹೇರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
೩. ಭ್ರಷ್ಟ ನಾಯಕರನ್ನು ಹೊಂದಿರುವ ಪಕ್ಷಗಳನ್ನು ನಿಷೇಧಿಸಿ !
ಮಹಾರಾಷ್ಟ್ರದ ತ್ರ್ಯಂಬಕೇಶ್ವರ ದೇವಸ್ಥಾನದಲ್ಲಿ ಭಕ್ತರನ್ನು ಆರ್ಥಿಕವಾಗಿ ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರದ ಪವಾರ್ ಬಣದ ಪ್ರದೇಶ ಯುವ ಕಾರ್ಯಾಧ್ಯಕ್ಷ ಮತ್ತು ದೇವಸ್ಥಾನದ ವಿಶ್ವಸ್ಥ ಪುರುಷೋತ್ತಮ್ ಕಡಲಗ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
೪. ಜನಗಣತಿ ಅರ್ಜಿಯಲ್ಲಿ ‘ಹಿಂದೂ’ ಮತ್ತು ‘ಸಂಸ್ಕೃತ’ ಎಂದು ಬರೆಯುವಿರಾ ?
ಜನಗಣತಿಯ ಅರ್ಜಿ ತುಂಬುವಾಗ ಧರ್ಮದ ಜಾಗದಲ್ಲಿ ‘ಇಸ್ಲಾಂ’ ಎಂದು ಮಾತ್ರ ಬರೆಯಬೇಕು, ಹಾಗೆಯೇ ಮಾತೃಭಾಷೆಯ ಅಂಕಣದಲ್ಲಿ ಹಿಂದಿಗೆ ಬದಲಾಗಿ ‘ಉರ್ದು’ ಎಂದು ಬರೆಯಬೇಕು ಎಂದು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಲಿ ಕರೆ ನೀಡಿದ್ದಾರೆ.
೫. ಈ ಪರಿಸ್ಥಿತಿಯು ಧರ್ಮಾಧಾರಿತ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಅನಿವಾರ್ಯವಾಗಿಸುತ್ತದೆ !
ಭಾರತದಲ್ಲಿ ’ಗ್ಲೀಡನ್’ ಎಂಬ ವಿವಾಹೇತರ ಸಂಬಂಧಗಳಿಗಾಗಿ ಬಳಸಲಾಗುವ ಆಪ್‌ನ ಬಳಕೆದಾರರ ಸಂಖ್ಯೆ ೪೦ ಲಕ್ಷವನ್ನು ಮೀರಿದೆ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಈ ಬಳಕೆದಾರರ ಸಂಖ್ಯೆ ಹೆಚ್ಚಿರುವುದು ಕಂಡುಬಂದಿದೆ.
೬. ಇಂತಹವರಿಗೆ ಯಾರಾದರೂ ಶರಿಯತ್ ಕಾನೂನಿನಂತೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರೆ ಆಶ್ಚರ್ಯಪಡಬೇಕಿಲ್ಲ !
ಕೊಪ್ಪಳದಲ್ಲಿ ಏಪ್ರಿಲ್ ೧೧ ರಂದು ‘ಲವ್ ಜಿಹಾದ್’ ಪ್ರಕರಣದಲ್ಲಿ ಬಂಧಿಸಲಾದ ಮುಸ್ತಫಾ ಎಂಬಾತನ ಸಂಚಾರವಾಣಿಯಲ್ಲಿ ಹಿಂದೂ ಹುಡುಗಿಯರ ೯೭೦೦ ಅಶ್ಲೀಲ ವಿಡಿಯೋಗಳು ಮತ್ತು ೭೦೦೦ ಛಾಯಾಚಿತ್ರಗಳು ಪತ್ತೆಯಾಗಿವೆ.
೭. ಇಂತಹ ಪೊಲೀಸರು ಸಮಾಜದಲ್ಲಿನ ಅಪರಾಧಗಳನ್ನು ನಿಯಂತ್ರಿಸುತ್ತಾರೋ ಅಥವಾ ಹೆಚ್ಚಿಸುತ್ತಾರೋ ?
ವಿಜಯಪುರದ ಆದರ್ಶನಗರ ಠಾಣೆಯ ಪಿಎಸ್‌ಐ ಲಂಚಕ್ಕಾಗಿ ನೀಡುತ್ತಿರುವ ಮಾನಸಿಕ ಕಿರುಕುಳಕ್ಕೆ ಬೇಸತ್ತ ಪೊಲೀಸ್ ಪೇದೆಯೊಬ್ಬರು, ದಯಾಮರಣ ಕೋರಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಹಿಂದೂಗಳಿಗೆ ಈಗ ಎಲ್ಲೆಡೆ ಇಂತಹ ನಾಯಕರೇ ಬೇಕು !
ಕೋಟಿ ಕೋಟಿ ನಮನಗಳು
ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಭಾರತೀಯ ಕಲೆಗಳು !
’ಸ್ಮಾರ್ಟ್ ಸಿಟಿ’ಯ (ಆಧುನಿಕ ನಗರದ) ಕನಸು ಮತ್ತು ರಸ್ತೆಗಳ ಮೇಲಿನ ‘ಮರಣ ಮೃದಂಗ’ : ಯಾರು ಹೊಣೆ ?
ದ್ವಿತೀಯ ಪದವಿಪೂರ್ವ ಶಿಕ್ಷಣ ಪರೀಕ್ಷೆಯಲ್ಲಿ ಸನಾತನದ ಯುವ ಸಾಧಕ ಹಾಗೂ ಸಾಧಕಿಯರ ಸುಯಶಸ್ಸು !
ಅಧಿಕ ಮಾಸದಲ್ಲಿ ಸನಾತನದ ಗ್ರಂಥಗಳು ಮತ್ತು ಕಿರುಗ್ರಂಥಗಳನ್ನು ಇತರರಿಗೆ ನೀಡಿ ಸರ್ವಶ್ರೇಷ್ಠವಾದ ಜ್ಞಾನದಾನದ ಫಲವನ್ನು ಪಡೆಯಿರಿ !