ವರ್ಷ ೨೦೨೬ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಹೇಳಿದ ಭಗವಾನ ಶ್ರೀರಾಮನ ಉಪಾಸನೆಯ ಕಾಲಾನುಸಾರ ಮಹತ್ವ !
ಅಧ್ಯಾತ್ಮದಲ್ಲಿ ಗುರುಮಂತ್ರಕ್ಕಿಂತ ’ಗುರುಗಳ ಆಜ್ಞಾಪಾಲನೆ’ ಮಾಡುವುದು ಹೆಚ್ಚು ಮಹತ್ವದ್ದಾಗಿದೆ. ಗುರುಗಳು ಶಿಷ್ಯನಿಗೆ ’ಕಲ್ಲು’ ಎಂದು ಜಪಿಸಲು ಹೇಳಿದರೂ ಗುರುಗಳ ಸಂಕಲ್ಪದಲ್ಲಿ ಎಷ್ಟು ಸಾಮರ್ಥ್ಯವಿರುತ್ತದೆ ಎಂದರೆ, ಅದರಿಂದ ಶಿಷ್ಯನ ಎಲ್ಲಾ ಸಂಕಟಗಳಿಂದ ರಕ್ಷಣೆಯಾಗಿ ಆತನ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯವಿದೆ.
ಆಯೋಜನಾಬದ್ಧ ಮತ್ತು ಪರಿಪೂರ್ಣ ಸೇವೆ ಮಾಡುವ ಶಿವಮೊಗ್ಗದ ಚಿ. ಪವನ ಕುಮಾರ ಶಿಂದೆ ಮತ್ತು ಮುಂದಾಳತ್ವ ವಹಿಸಿ ಭಾವದ ಸ್ತರದಲ್ಲಿ ಸೇವೆ ಮಾಡುವ ಮಂಗಳೂರು ಸೇವಾಕೇಂದ್ರದ ಚಿ.ಸೌ.ಕಾಂ. ಶಶಾಂಕಾ ಹಿರೇಮಠ
‘೨೬.೪.೨೦೨೬ ರಂದು ಶಿವಮೊಗ್ಗ ಸಾಧಕ ಶ್ರೀ. ಪವನ ಕುಮಾರ ಶಿಂದೆ ಮತ್ತು ಮಂಗಳೂರು ಸೇವಾಕೇಂದ್ರದಲ್ಲಿ ಸೇವೆ ಮಾಡುವ ಕು. ಶಶಾಂಕಾ ಹಿರೇಮಠ ಇವರ ಶುಭವಿವಾಹವಿದೆ. ಈ ನಿಮಿತ್ತ ಅವರ ಕುಟುಂಬದವರು ಮತ್ತು ಸಾಧಕರಿಗೆ ಅರಿವಾದ ಅವರ ಗುಣವೈಶಿಷ್ಟ್ಯಗಳನ್ನು ನೀಡಲಾಗಿದೆ.
ಪ್ರಸಿದ್ಧ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಕೆಲಸವನ್ನು ಮಾಡುತ್ತಿರುವ ಇತರ ಪಂಥದ ನೌಕರರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆ !
ಭಾರತದ ಕೋಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಇತರ ಪಂಥದ ನೌಕರರು ಕೆಲಸವನ್ನು ಮಾಡುತ್ತಿದ್ದಾರೆ. ಅವರಿಗೆ ಭಗವಾನ ಬಾಲಾಜಿಯ ಮೇಲೆ ಶ್ರದ್ಧೆಯಿಲ್ಲದ ಕಾರಣ ಅವರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗಬಹುದು.
ಮೂಲತಃ ಸಾತ್ತ್ವಿಕವಾಗಿದ್ದು ಆತ್ಮರಂಜನೆಯಿಂದ ವಿಕೃತಿಯತ್ತ ಸಾಗುತ್ತಿರುವ ಶ್ರೇಷ್ಠ ಭಾರತೀಯ ಕಲೆಗಳು !
‘ನಮ್ಮ ಕಲೆ ಕೇವಲ ಪ್ರದರ್ಶನವಲ್ಲ, ಅದು ಈಶ್ವರನ ಆರಾಧನೆ’ ಎಂಬ ಭಾವವನ್ನು ಇಟ್ಟುಕೊಂಡರೆ ಕಲೆಯ ಸಾತ್ತ್ವಿಕತೆಯು ತಾನಾಗಿಯೇ ವೃದ್ಧಿಯಾಗುತ್ತದೆ.
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸನಾತನ ಸಂಸ್ಥೆ, ಸನಾತನದ ಸಂತರು ಮತ್ತು ಸಾಧಕರ ಬಗ್ಗೆ ವಿಕಲ್ಪಗಳನ್ನು ಹರಡುವಂತಹ ಆಕ್ಷೇಪಾರ್ಹ ಬರಹ ಅಥವಾ ಮಾತುಗಳನ್ನು ಯಾರಾದರೂ ಆಡುತ್ತಿದ್ದರೆ, ಆ ಬಗ್ಗೆ ನಿಮ್ಮ ಕ್ಷೇತ್ರದ ಜವಾಬ್ದಾರ ಧರ್ಮಪ್ರಚಾರಕ ಸಂತರಿಗೆ ತಿಳಿಸಬೇಕು.
ಗುರುಕೃಪಾಯೋಗದ ಅಷ್ಟಾಂಗ ಸಾಧನೆಯ ಅಷ್ಟದಳ-ಕಮಲದ ಒಂದು ಸುಂದರ ದಳ ‘ಸತ್ಸಂಗ’ !
ಸತ್ಸಂಗ, ಶಾಸ್ತ್ರ, ಗುರು ಅಥವಾ ಗುರುಗಳ ಸಮಷ್ಟಿ ರೂಪದಿಂದ ಸಿಗುವ ಮಾರ್ಗದರ್ಶನವನ್ನು ಏಕಾಗ್ರತೆಯಿಂದ ಕೇಳಿಸಿಕೊಳ್ಳದಿದ್ದರೆ ನಮಗೆ ಅದರ ಅರ್ಥ ಸ್ಪಷ್ಟವಾಗುವುದಿಲ್ಲ. ಪರಿಣಾಮವಾಗಿ ನಮ್ಮ ಸಾಧನೆಯ ಮಾರ್ಗವೂ ತಪ್ಪಬಹುದು. ಅದಕ್ಕಾಗಿ ಸಾಧನೆಯಲ್ಲಿ ಹೇಳಿದ್ದನ್ನು ಕೇಳುವವೃತ್ತಿ ಎಂಬ ಗುಣದ ಅವಶ್ಯಕತೆ ಇದೆ.
ಯುದ್ಧಕಾಲದಲ್ಲಿ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿ !
ರಾಷ್ಟ್ರಕ್ಕಾಗಿ ಅವಶ್ಯಕತೆಗೆ ತಕ್ಕಂತೆ ಗ್ರಾಮವನ್ನೂ ತ್ಯಾಗ ಮಾಡಬೇಕು ಮತ್ತು ಆತ್ಮ ಕಲ್ಯಾಣಕ್ಕಾಗಿ ಭೂಮಿಯನ್ನೂ (ಸ್ವಂತ ಪ್ರಾಣವನ್ನೂ) ತ್ಯಾಗ ಮಾಡಬೇಕಾಗಿ ಬಂದರೂ ಅದನ್ನು ಅವಶ್ಯವಾಗಿ ಮಾಡಬೇಕು. ಇದರಿಂದ ರಾಷ್ಟ್ರಹಿತಕ್ಕಾಗಿ ವೈಯಕ್ತಿಕ ವಿಷಯಗಳನ್ನು ತ್ಯಾಗ ಮಾಡಬೇಕು ಎಂಬುದು ಧರ್ಮದ ಬೋಧನೆಯಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಮೂರನೇ ಮಹಾಯುದ್ಧದ ಬಗ್ಗೆ ಸೂಕ್ಷ್ಮ ಜ್ಞಾನವನ್ನು ಪಡೆಯುತ್ತಿರುವ ಸಾಧಕ ಶ್ರೀ. ನಿಷಾದ ದೇಶಮುಖ ಇವರಿಗೆ ಸೂಕ್ಷ್ಮದಿಂದ ದೊರಕಿದ ಜ್ಞಾನ !
ಶಿಷ್ಯರಿಗೆ ಗುರುಗಳ ಮೇಲೆ ಎಂತಹ ಶ್ರದ್ಧೆ ಮತ್ತು ಭಕ್ತಿ ಇರಬೇಕೆಂದರೆ, ಶಿಷ್ಯರು ವರ್ತಮಾನ ಕಾಲದಲ್ಲಿದ್ದು ಪ್ರತಿಯೊಂದು ಪರಿಸ್ಥಿತಿಯನ್ನು ಸ್ವೀಕರಿಸಿ ಜೀವಿಸಬೇಕು. ಶಿಷ್ಯನಲ್ಲಿ ಅಂತಹ ಭಕ್ತಿ ಇಲ್ಲದಿದ್ದರೂ, ‘ಶಿಷ್ಯನಿಗೆ ಆಧ್ಯಾತ್ಮಿಕ ಹಾನಿಯಾಗಬಾರದು’ ಎಂಬ ಕಾರಣಕ್ಕಾಗಿ ಗುರುಗಳು ಅವನಿಗೆ ಮುಂದಿನ ಆಪತ್ಕಾಲದ ಬಗ್ಗೆ ತಿಳಿಸಿ ಅವನನ್ನು ಸಿದ್ಧಗೊಳಿಸುತ್ತಾರೆ.