ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸ್ಥೂಲ ಮಾಲಿನ್ಯ, ಅಂದರೆ ದೇಹ ಮತ್ತು ವಸ್ತುಗಳಿಂದ ಉಂಟಾಗುವ ತಾತ್ಕಾಲಿಕ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯ, ಅಂದರೆ ಮನಸ್ಸು ಮತ್ತು ಬುದ್ಧಿಯಿಂದ ಉಂಟಾಗುವ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಕಾಲ ಹಾನಿಕರ ಆಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ !
ಭ್ರಷ್ಟಾಚಾರದ ಬಗ್ಗೆ ಭಾರತೀಯರ ಜಡ ಮನಸ್ಥಿತಿ !
ಇತ್ತೀಚಿನ ದಿನಗಳಲ್ಲಿ ಅನೇಕ ವ್ಯವಹಾರಗಳ ಒಟ್ಟು ವೆಚ್ಚದಲ್ಲಿ, ಅಧಿಕೃತ ವೆಚ್ಚದ ಜೊತೆಗೆ ’ಲಂಚ ನೀಡಲು ಎಷ್ಟು ವೆಚ್ಚವಾಗಬಹುದು ?’ ಎಂಬುದನ್ನೂ ಮೊದಲೇ ಲೆಕ್ಕ ಹಾಕಲಾಗುತ್ತದೆ !
ಮೂರನೇ ಮಹಾಯುದ್ಧದಿಂದ ಬದುಕುಳಿಯಲು ಈಗಲಾದರೂ ದೇವರ ಭಕ್ತರಾಗಿ !
ಮೂರನೇ ಮಹಾಯುದ್ಧದ ಭೀಕರ ಕಾಲದಲ್ಲಿ ಕೇವಲ ಭಗವಂತನು ಮಾತ್ರ ನಮ್ಮನ್ನು ರಕ್ಷಿಸಬಲ್ಲನು; ಆದ್ದರಿಂದ ಆಪತ್ತಿನಿಂದ ಪಾರಾಗಲು ಈಗಲಾದರೂ ದೇವರ ಭಕ್ತರಾಗಿ !
ಪಾಶ್ಚಾತ್ಯ ಸಂಸ್ಕೃತಿ ಸ್ವೀಕರಿಸಿ ವಿನಾಶದ ಹಾದಿಯಲ್ಲಿ ಸಾಗುತ್ತಿರುವ ಸಮಾಜ !
ಈಶ್ವರಪ್ರಾಪ್ತಿಯ ಪ್ರಯತ್ನದಲ್ಲಿ ಭಾರತೀಯರ ಅಲೌಕಿಕತೆ
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !