ಸಮಷ್ಟಿ ಸಾಧನೆಯಲ್ಲಿ ವ್ಯಷ್ಟಿ ಸಾಧನೆಯ ಮಹತ್ವ !
‘ಹನುಮಂತನು ತನ್ನ ವ್ಯಷ್ಟಿ ಸಾಧನೆಯಿಂದ, ಅಂದರೆ ರಾಮಭಕ್ತಿಯ ಬಲದಿಂದ ರಾಮರಾಜ್ಯ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದನು. ಇದನ್ನು ಗಮನದಲ್ಲಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರಯತ್ನಿಸುವವರು ವ್ಯಷ್ಟಿ ಸಾಧನೆಯನ್ನು ಸಹ ಮನಃಪೂರ್ವಕವಾಗಿ ಮಾಡಬೇಕು.
ಸದ್ಗುರು ರಾಜೇಂದ್ರ ಶಿಂದೆ ಇವರಿಗೆ ತೀವ್ರ ಶಾರೀರಿಕ ತೊಂದರೆಯಿದ್ದರೂ ಅವರಿಂದ ಕಠಿಣ ಸಾಧನೆಯನ್ನು ಮಾಡಿಸಿಕೊಂಡು, ಅವರ ಪ್ರಾರಬ್ಧವನ್ನು ಸಹಿಸುವಂತೆ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ತೀವ್ರ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಮನಸ್ಸಿನಲ್ಲಿ ತನ್ನ ಕಾಯಿಲೆಯ ಬಗ್ಗೆ ವಿಚಾರಗಳು ನಿರಂತರ ಬರುತ್ತಿರುತ್ತವೆ, ಅಂದರೆ ಆ ವ್ಯಕ್ತಿಯು ದೇಹದ ದೃಷ್ಟಿಯಿಂದ ನೋಡುತ್ತಾನೆ ಮತ್ತು ದುಃಖಿತನಾಗುತ್ತಾನೆ. ಅದರ ಬದಲು ದೇವರ ಅನುಸಂಧಾನದಲ್ಲಿ ಅಥವಾ ಸೇವೆಯಲ್ಲಿ ಇದ್ದರೆ, ಆ ವ್ಯಕ್ತಿಗೆ ಆ ಸ್ಥಿತಿಯಲ್ಲಿಯೂ ಆನಂದ ಸಿಗಬಹುದು.
‘ಐ.ಎನ್.ಎಸ್.ವಿ.ಕೌಂಡಿಣ್ಯ’:ಭಾರತದ ಪ್ರಾಚೀನ ಸಮುದ್ರಯಾನ ಪರಂಪರೆಯ ಪುನರುಜ್ಜೀವನ !
‘ಐ.ಎನ್.ಎಸ್.ವಿ. ಕೌಂಡಿಣ್ಯ’ದ ನಿಜವಾದ ವೈಶಿಷ್ಟ್ಯವು ಅದರ ನಿರ್ಮಾಣ ಪದ್ಧತಿಯಲ್ಲಿದೆ. ಆಧುನಿಕ ಕಬ್ಬಿಣ ಅಥವಾ ಸ್ಟೀಲ್ ನೌಕೆಗಳಂತೆ ಮೊಳೆಗಳನ್ನು ಹೊಡೆಯದೆ ಅಥವಾ ವೆಲ್ಡಿಂಗ್ ಮಾಡದೆ, ಈ ನೌಕೆಯನ್ನು ಸಂಪೂರ್ಣವಾಗಿ ಸಾಂಪ್ರದಾಯಿಕ ‘ಹೊಲಿಗೆ ಮಾಡಿದ ಹಡಗು’ ಅಂದರೆ ಹೊಲಿಗೆ ಪದ್ಧತಿಯಿಂದ ನಿರ್ಮಿಸಲಾಗಿದೆ.
ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !
ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಮುದ್ರಿಸಬೇಕಾಗಿದೆ.
ಗಾಯನ, ವಾದನ, ನೃತ್ಯ ಮತ್ತು ನಾಟಕ ಕಲೆಗಳಿಂದ ‘ಈಶ್ವರಪ್ರಾಪ್ತಿಗಾಗಿ ಸಾಧನೆ’ಯ ಪ್ರಾಸ್ತಾವಿಕ ವಿವೇಚನೆ !
ವೇದಗಳಲ್ಲಿಯೂ ನೃತ್ಯದ ಉಲ್ಲೇಖವು ಕಂಡುಬರುತ್ತದೆ. ಇದರಿಂದ ನೃತ್ಯದ ಶೋಧನೆಯು ಪ್ರಾಗೌತಿಹಾಸಿಕ ಕಾಲದಲ್ಲಿಯೂ (ಮನುಷ್ಯನ ಸಂಸ್ಕೃತಿಕ ಇತಿಹಾಸದ ಮೊದಲನೇ ಕಾಲಖಂಡದಲ್ಲಿ) ಆಗಿತ್ತು. ಯಜುರ್ವೇದ, ಸಾಮವೇದ ಮತ್ತು ಅಥರ್ವವೇದದಲ್ಲಿಯೂ ನೃತ್ಯದ ವಿಸ್ತೃತ ವರ್ಣನೆಯಿದೆ.
‘ಹೀಗೆ ನಡೆಯಿತು ಆಪರೇಶನ ಹಿಲ್’ !
ಅದು ೬೦ ವರ್ಷಗಳ ಹಿಂದಿನ, ನವೆಂಬರ್ ೧೯೬೫ ರ ದಿನವಾಗಿತ್ತು. ಎರಡು ‘ಸ್ಟಾರ್’ (ನಕ್ಷತ್ರ ಹೊಂದಿರುವ ಚಿಹ್ನೆ) ಇರುವ ಜನರಲ್ (ಮೇಜರ್ ಜನರಲ್) ಅಮರಿಕ್ ಸಿಂಗ್ ಅವರು ಕೋಪಗೊಂಡಿದ್ದರು ಮತ್ತು ಕಾಳಜಿಯಲ್ಲಿಯೂ ಇದ್ದರು; ಏಕೆಂದರೆ ‘ಚುಯಿ ನಾರ್’ ಬೆಟ್ಟ ಇನ್ನೂ ಪಾಕಿಸ್ತಾನಿ ಸೇನೆಯ ವಶದಲ್ಲಿತ್ತು.
ವೇದ, ಉಪನಿಷತ್ತುಗಳು ಮತ್ತು ಭಾರತೀಯ ಜೀವನಪದ್ಧತಿಯ ಕುರಿತು ಪಾಶ್ಚಿಮಾತ್ಯ ವಿಚಾರವಂತರ ಗೌರವೋದ್ಗಾರ !
ನೂರಾರು ಪಾಶ್ಚಿಮಾತ್ಯ ವಿಚಾರವಂತರು, ಲೇಖಕರು, ಭಾಷಾ ಶಾಸ್ತ್ರಜ್ಞರು, ವೈಜ್ಞಾನಿಕರು ನಮ್ಮ ದೇಶದ ಜೀವನಶೈಲಿಯ ಮತ್ತು ವೇದ-ಉಪನಿತ್ತುಗಳ ಬಗ್ಗೆ ಬಹಳಷ್ಟು ಪ್ರಶಂಸೆ ಮಾಡುತ್ತಾರೆ ಮತ್ತು ಅವುಗಳ ಶ್ರೇಷ್ಠತೆಯನ್ನು ಮನಮುಕ್ತತೆಯಿಂದ ಹಾಗೆಯೇ ಸಂಪೂರ್ಣ ಜಗತ್ತಿಗೆ ಮಾತನಾಡಲು ಹೇಳುತ್ತಾರೆ.
ವ್ಯಾಯಾಮದಿಂದ ಜೀರ್ಣಕ್ರಿಯೆ ಹೇಗೆ ಸುಧಾರಿಸುತ್ತದೆ ?
ವ್ಯಾಯಾಮದಿಂದ ಆಹಾರ ಮುಂದಕ್ಕೆ ದೂಡಲ್ಪಡುತ್ತದೆ. ಇದರಿಂದ ಅದು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ. ಆಹಾರದ ಚಲನೆಯು ನಿಧಾನವಾದರೆ ಹಸಿವು ಕಡಿಮೆ ಆಗುವುದು, ಮಲಬದ್ಧತೆ ಮತ್ತು ಅಜೀರ್ಣ ಮುಂತಾದ ಸಮಸ್ಯೆಗಳು ಉದ್ಭವಿಸುತ್ತವೆ.
ಕೇರಳ ಉಚ್ಚ ನ್ಯಾಯಾಲಯದ ಆಶ್ಚರ್ಯಕರ ತೀರ್ಪು ಮತ್ತು ನ್ಯಾಯವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಮಾಡುವುದರ ಆವಶ್ಯಕತೆ !
‘ಕೇರಳ ರಾಜ್ಯದಲ್ಲಿ ೩೩ ವರ್ಷದ ಕಾರ್ಯಕರ್ತೆ ಎಂದು ಕರೆಸಿಕೊಳ್ಳುವ ಒಬ್ಬ ಮಹಿಳೆ ಒಂದು ಅತೀ ಧೈರ್ಯಶಾಲಿ ಕೃತ್ಯ ಮಾಡಿದಳು ಹಾಗೂ ಅದರ ಚಿತ್ರಸುರುಳಿಯನ್ನು ‘ಯೂಟ್ಯೂಬ್’, ‘ಫೇಸ್‌ಬುಕ್’ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದಳು.