ಕರ್ಪೂರದ ಲಾಭಗಳು

ಕರ್ಪೂರದಲ್ಲಿ ಜೀವಾಣುವಿರೋಧಕ ಗುಣಗಳಿರುತ್ತವೆ. ಕರ್ಪೂರವನ್ನು ಬಳಸುವುದರಿಂದ ಮೊಡವೆಗಳು ದೂರವಾಗುತ್ತವೆ. ಇದು ‘ಬೆಕ್ಟೇರಿಯಾ’ಗಳನ್ನು ದೂರವಿಡುತ್ತದೆ, ಅಂದರೆ ಮೊಡವೆಗಳ ಬೆಳವಣಿಗೆ ಆಗುವುದಿಲ್ಲ.

ಸಾಧಕರೇ, ನಿಮ್ಮಲ್ಲಿ ವಿಚಾರಿಸುವವೃತ್ತಿ ಬೆಳೆಯಲು ಇರುವ ಅಡೆತಡೆಗಳನ್ನು ಅರಿತುಕೊಳ್ಳಿ ಮತ್ತು ಅವುಗಳನ್ನು ನಿವಾರಿಸಿಕೊಂಡು ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ !

ವಿಚಾರಿಸದಿರುವ ಬಗ್ಗೆ ತನ್ನಿಂದಾಗುವ ತಪ್ಪುಗಳನ್ನು ಪ್ರತಿ ದಿನ ನಿರೀಕ್ಷಿಸಬೇಕು. ಮನಸ್ಸಿನ ವಿಮರ್ಶೆ ಮಾಡುವಾಗ ‘ದಿನವಿಡೀ ಎಷ್ಟು ಕೃತಿಗಳನ್ನು ಕೇಳಿ ಮಾಡಿದೆವು ? ಎಷ್ಟು ಕೇಳದೆ ಮಾಡಿದೆವು ?’, ಎಂಬುದರ ವರದಿಯನ್ನು ತೆಗೆದುಕೊಳ್ಳಬೇಕು.

ದೇಶದ ರಾಜಕಾರಣದಲ್ಲಿ ರಾಷ್ಟ್ರಹಿತದೃಷ್ಟಿಯಿಂದ ಬದಲಾವಣೆಯನ್ನು ತಂದ ಭಾರತದ ಆಧುನಿಕ ಚಾಣಕ್ಯ ಅಜಿತ ಡೋವಾಲ್ !

ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದ ಬಾಲಾಕೋಟನಲ್ಲಿರುವ ಭಯೋತ್ಪಾದಕ ನೆಲೆಗಳ ಮೇಲೆ ನಡೆಸಲಾದ ವೈಮಾನಿಕ ದಾಳಿಯ ನಿರ್ಧಾರದಲ್ಲಿ ಡೋವಾಲರ ಪಾತ್ರವು ಬಹಳ ಮಹತ್ವದ್ದಾಗಿತ್ತು.

೧. ಬಾಂಗ್ಲಾದೇಶದ ಕಪಟತನವನ್ನು ತಿಳಿಯಿರಿ !

ಬಾಂಗ್ಲಾದೇಶದ ಮಧ್ಯಂತರ ಸರಕಾರವು ಬಿಡುಗಡೆ ಮಾಡಿದ ವರದಿಯಲ್ಲಿ, ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಒಟ್ಟು ೬೪೫ ಆಕ್ರಮಣಗಳಲ್ಲಿ ಕೇವಲ ೭೧ ಆಕ್ರಮಣಗಳು ಮಾತ್ರ ಧಾರ್ಮಿಕ ದ್ವೇಷದಿಂದ ನಡೆದಿವೆ, ಉಳಿದವುಗಳು ಅಪರಾಧ ಸ್ವರೂಪದ ಘಟನೆಗಳಾಗಿವೆ ಎಂದು ಹೇಳಿದೆ.

ಅಷ್ಟದಿಕ್ಕುಗಳ ವೈಶಿಷ್ಟ್ಯಗಳು ಮತ್ತು ಅಷ್ಟದಿಕ್ಪಾಲಕರು !

ದಿಕ್ಕುಗಳ ಜ್ಞಾನವಾದರೆ ಮಾತ್ರ ನಾವು ವಾಸ್ತುಶಾಸ್ತ್ರದ ನಿಯಮಗಳ ಬಗ್ಗೆ ವಿಚಾರ ಮಾಡಬಹುದು. ವಾಸ್ತುಶಾಸ್ತ್ರವಾಗಿರಲಿ, ಸಾಧನೆಯಾಗಿರಲಿ ಅಥವಾ ಜೀವನವಾಗಿರಲಿ, ಈ ಎಲ್ಲಾ ಕಡೆಗಳಲ್ಲಿ ದಿಕ್ಕು ಸ್ಪಷ್ಟವಾಗಿರುವುದು ಮಹತ್ವದ್ದಾಗಿದೆ.

‘ಅಂತರಿಕ್ಷಯೋಧೆ’ ಸುನೀತಾ ವಿಲಿಯಮ್ಸ್ !

ವರ್ಷ ೨೦೨೪ ರಲ್ಲಿ ಸುನೀತಾ ಅವರನ್ನು ಬೋಯಿಂಗ್ ಕ್ಯಾಪ್ಸುಲ್ ಪರೀಕ್ಷಾರ್ಥ ಹಾರಾಟದ ಸಮಯದಲ್ಲಿ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್‌ನಲ್ಲಿ ಹಾರಾಟ ನಡೆಸಿದ ಮೊದಲ ಗಗನಯಾತ್ರಿ ಇವರಾಗಿದ್ದರು.

ಮಹಾಶಿವರಾತ್ರಿಯ ನಿಮಿತ್ತ ಸನಾತನದ ಗ್ರಂಥಗಳು ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ವಿತರಿಸಿ !

ಅಖಿಲ ಜಗತ್ತಿನಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಅಡಿಪಾಯವನ್ನು ಹಾಕುವ ಮತ್ತು ಜಿಜ್ಞಾಸುಗಳನ್ನು ಧರ್ಮಾಚರಣಿಯನ್ನಾಗಿಸಲು ಸನಾತನವು ಪ್ರಕಾಶಿಸಿರುವ ಗ್ರಂಥಗಳ ಪಾಲು ಅಮೂಲ್ಯವಾಗಿದೆ.