ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

‘ಪಾಶ್ಚಿಮಾತ್ಯ ದೇಶಗಳಲ್ಲಿ ಗಾಯನ ಮತ್ತು ನೃತ್ಯಗಳನ್ನು ಕೇವಲ ಸುಖಕ್ಕಾಗಿ ಮಾಡಲಾಗುತ್ತದೆ. ತದ್ವಿರುದ್ಧ ಭಾರತದಲ್ಲಿ ಸಂಗೀತ ಮತ್ತು ನೃತ್ಯ ಇವು ೬೪ ಕಲೆಗಳ ಅಂತರ್ಗತ ಸಾಧನೆಯ ವಿಧಗಳಾಗಿದ್ದವು. ಸಂಗೀತ ಮತ್ತು ನೃತ್ಯ ಸಾಧನೆಯಲ್ಲಿ ಗಾಯನ ಮತ್ತು ನರ್ತಿಸುವಾಗಲೂ ಧ್ಯಾನಾವಸ್ಥೆ ಬರುತ್ತದೆ. ಭಕ್ತಿಗೀತೆ ಹಾಡುವಾಗ ಅಥವಾ ಅವುಗಳಿಗೆ ನೃತ್ಯ ಮಾಡುವಾಗ ಭಾವವೂ ಜಾಗೃತವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !