ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರನ ಕೃಪೆಯಾಗಲು ಏನು ಮಾಡಬೇಕು ? ‘ತನು, ಮನ, ಧನ ಮತ್ತು ಅಹಂನ ತ್ಯಾಗವಾಗಿ, ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾಯಿತೆಂದರೆ ಈಶ್ವರನ ಕೃಪೆಯಾಗುತ್ತದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ