
ವೇದಗಳ ನಿಜವಾದ ಅರ್ಥವು ಸಂತರಿಗೆ ಮಾತ್ರ ತಿಳಿದಿದೆ. ಅವರು ಮಾಡಿದ ಉಪಕಾರವನ್ನು ಎಷ್ಟು ಹೇಳಿದರೂ ಸಾಲದು, ಏಕೆಂದರೆ ಅವರು ಆ ಅರ್ಥವನ್ನು ನಮಗೆ ತಿಳಿಸಿದ್ದಾರೆ. ಆದ್ದರಿಂದ ನಾವು ವೇದಗಳನ್ನು ಓದುವ ಅವಶ್ಯಕತೆ ಇಲ್ಲ.
ನಾವು ಕೇವಲ ಸಂತರು ಹೇಳಿದಂತೆ ನಡೆದುಕೊಳ್ಳಬೇಕು. ಅದರಲ್ಲಿ ನಮ್ಮದೇ ಆದ ವಿಷಯಗಳನ್ನು ಸೇರಿಸಬಾರದು. ನಮ್ಮ ಕೆಲಸ ಖಂಡಿತವಾಗಿಯೂ ಆಗಲೇಬೇಕು. ನೀರು ಹೆಪ್ಪುಗಟ್ಟಿ ಮಂಜುಗಡ್ಡೆಯಾದಾಗ, ಆ ಮಂಜುಗಡ್ಡೆಯ ಒಳಗೂ ಮತ್ತು ಹೊರಗೂ ಮತ್ತು ನೀರು ಇರುವಂತೆಯೇ, ಯಾರು ಒಳಗೆ ಮತ್ತು ಹೊರಗೆ ಭಗವಂತನ ಪ್ರೀತಿಯಿಂದ ತುಂಬಿರುತ್ತಾರೋ, ಅವರನ್ನು ‘ಸಂತರು’ ಎಂದು ಕರೆಯಲಾಗುತ್ತದೆ. ಇಂತಹ ಸಂತರು ಕೇವಲ ನಾಮಸ್ಮರಣೆಯಿಂದ ಮಾತ್ರ ಸಂಪರ್ಕಕ್ಕೆ ಬರುತ್ತಾರೆ. ಸದ್ಗುರುಗಳ ಆಜ್ಞೆಯನ್ನು ಪಾಲಿಸುತ್ತಾ ಸಾಧಕನಿಗೆ ನಾಮದ ಆಸಕ್ತಿ ಮೂಡುತ್ತದೆ ಮತ್ತು ನಾಮವನ್ನು ಹೊಟ್ಟೆ ತುಂಬುವಷ್ಟು ತೆಗೆದುಕೊಂಡರೆ ಅವನ ಆತ್ಮವು ತೃಪ್ತವಾಗುತ್ತದೆ.
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!