ಸಮಷ್ಟಿಯ ಆನಂದದಲ್ಲಿ ಸ್ವತಃ ಆನಂದ ಪಡೆಯುವುದು, ಇದು ಸಾಧನೆಯ ಒಂದು ಮುಂದಿನ ಹಂತವಾಗಿರುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಮಾಡಿದ ಮಾರ್ಗದರ್ಶನ

ಸುಶ್ರೀ (ಕು.) ರಾಜಶ್ರೀ ಸಖದೇವ

ಸುಶ್ರೀ (ಕು.) ರಾಜಶ್ರೀ ಸಖದೇವ : ‘ಸಾಧಕರ ಸತ್ಸಂಗ ನಡೆಯುತ್ತಿದೆ’, ಎಂದು ತಿಳಿದಾಗ, ನನ್ನ ಮನಸ್ಸಿನಲ್ಲಿ ‘ನನಗೆ ಇನ್ನೂ ಸತ್ಸಂಗ ಸಿಕ್ಕಿಲ್ಲ’, ಎಂಬ ವಿಚಾರ ಬರಲಿಲ್ಲ. ಸಾಧಕರಿಗೆ ಭೇಟಿಯಾಗುತ್ತಿದೆ ಎಂಬ ಬಗ್ಗೆ ಬಹಳ ಆನಂದವಿತ್ತು; ಆದರೆ ಅದರಲ್ಲಿ ‘ನಾನು ಭೇಟಿಯಾಗಬೇಕು, ನನ್ನನ್ನು ಇನ್ನೂ ಕರೆದಿಲ್ಲ’, ಎಂಬ ವಿಚಾರ ಬರಲಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸಮಷ್ಟಿಯ ಆನಂದದಲ್ಲಿ ಸ್ವತಃ ಆನಂದ ಪಡೆಯುವುದು ಮಹತ್ವದ್ದಾಗಿದೆ. ಇದು ಸಾಧನೆಯಲ್ಲಿನ ಒಂದು ಮುಂದಿನ ಹಂತವಾಯಿತು. ಬಹಳ ಸುಂದರ.