ರಾಜಕೀಯ ನಾಯಕರು ಮತ್ತು ದೇವರ ಭಕ್ತರು !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಯಾರಾದರೂ ಹಣ ಅಥವಾ ಹುದ್ದೆ ನೀಡಿದರೆ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತನು ದೇವರ ಪಕ್ಷ ಬಿಟ್ಟು, ದೇವರ ಚರಣ ಗಳಲ್ಲಿ ದೊರೆತ ಸ್ಥಾನ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.