ಕಲಶ ದರ್ಶನ ಮತ್ತು ಕಲಶದ ಮಹತ್ವ !

ಕಲಶದ ಜ್ಯೋತಿರ್ಮಯ ಸ್ವರೂಪದ ಎಲ್ಲಕ್ಕಿಂತ ಮೇಲಿನ ಭಾಗ ‘ಹಿರಣ್ಯಗರ್ಭ’ ಎಂಬ ಹೆಸರಿನ ತೇಜಸ್ವಿ ಆತ್ಮಜ್ಯೋತಿ ನಿರ್ಮಾಣವಾಯಿತು. ಅದನ್ನು ಕಲಶದ ಎಲ್ಲಕ್ಕಿಂತ ಮೇಲಿನ ಭಾಗದಲ್ಲಿನ ಜ್ಯೋತಿರ್ಮಯ ರೂಪದಲ್ಲಿ ತೋರಿಸಲಾಗುತ್ತದೆ.

ಭಾರತೀಯ ಪ್ರಾಚೀನ ದೇವಸ್ಥಾನಗಳ ಅಲೌಕಿಕ ಪರಂಪರೆ !

ಕೇರಳದಲ್ಲಿನ ತಿರುವನಂತಪುರಮ್‌ನಲ್ಲಿನ ಪದ್ಮನಾಭ ದೇವಸ್ಥಾನವನ್ನು ಭಾರತದ ಎಲ್ಲಕ್ಕಿಂತ  ಶ್ರೀಮಂತ ದೇವಸ್ಥಾನವೆಂದು ಕರೆಯುತ್ತಾರೆ. ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಸೌಂದರ್ಯ ಮತ್ತು ಭವ್ಯತೆಗಾಗಿಯೂ ಪ್ರಸಿದ್ಧವಾಗಿದೆ.

ಹಿಂದೂ ದೇವಾಲಯದ ವಾಸ್ತುಶಾಸ್ತ್ರದಲ್ಲಿ ಧ್ವನಿಶಾಸ್ತ್ರ !

ದೇವಾಲಯಕ್ಕೆ ಛಾವಣಿÉಯಿಲ್ಲದಿದ್ದರೆ, ತೆರೆದ ಆಕಾಶದಲ್ಲಿ ‘ಓಂ’ ಶಬ್ದವು  (ದೇವತೆಯ ತತ್ತ್ವ) ಕಣ್ಮರೆಯಾಗುತ್ತದೆ. ದೇವಾಲಯಕ್ಕೆ ಗೋಲಾಕಾರದ ಸುತ್ತಿನ ಗುಮ್ಮಟ ಇರುವುದರಿಂದ ಪ್ರತಿಧ್ವನಿಯು ವರ್ತುಲಾಕಾರದಲ್ಲಿ ತಿರುಗುತ್ತಿರುತ್ತದೆ.

ಕಾಲಗಣನೆಯ ನಿರ್ಮಾಣಸ್ಥಳ, ಸಮಯದ ಕೇಂದ್ರಬಿಂದು ಮತ್ತು ಸೃಷ್ಟಿಯ ಮೊದಲನೇ ಸ್ಥಳ : ಉಜ್ಜೈನಿಯ ಮಹಾಕಾಲ ದೇವಸ್ಥಾನ !

ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದಲ್ಲಿನ ಉಜ್ಜೈನಿಯ ಮಹಾಕಾಲ ದೇವಸ್ಥಾನ. ಪ್ರಾಚೀನ ಕಾಲದಲ್ಲಿ ಈ ದೇವಾಲಯದ ಸ್ಥಳದಿಂದ ಸಂಪೂರ್ಣ ಜಗತ್ತಿನ ಕಾಲವನ್ನು ನಿರ್ಧರಿಸಲಾಗುತ್ತಿತ್ತು. ಅದು ಸಮಯವನ್ನು ಅಳೆಯುವ ಜಗತ್ತಿನ ಕೇಂದ್ರಬಿಂದುವಾಗಿದೆ.

ಹಿಂದಿನ ಕಾಲದ ರಾಜರು ಇಷ್ಟು ದೊಡ್ಡ ದೇವಸ್ಥಾನಗಳನ್ನು ಕಟ್ಟುವುದರ ಕಾರಣ !

ಪ್ರಾಚೀನ ದೇವಾಲಯಗಳಲ್ಲಿ ಅವುಗಳ ನಾಲ್ಕೂ ದಿಕ್ಕುಗಳ ಪ್ರವೇಶದ್ವಾರಗಳನ್ನು ಜೋಡಿಸುವ ಕಲ್ಲುಗಳ ದೊಡ್ಡ ದೊಡ್ಡ ರಕ್ಷಣಾ ಗೋಡೆಗಳನ್ನು ಕಟ್ಟಲಾಗಿದೆ

ಪ್ರಾಚೀನ ಭಾರತೀಯ ಮಂದಿರಗಳು : ಮಾನವೀ ಜೀವನದ ಕೇಂದ್ರಬಿಂದು !

‘ದೇವಸ್ಯ ದೇವಾನಾಂ ಆಲಯಃ |’ ಇದರ ಅರ್ಥ ದೇವಾಲಯಗಳೆಂದರೆ ದೇವಸ್ಥಾನ ಅಥವಾ ಮಂದಿರ. ಇವು ಭಗವಂತನ ನಿವಾಸಸ್ಥಾನಗಳಲ್ಲ, ಅವು ಅವನ ಶರೀರವೇ ಆಗಿವೆ. ಆ ದೇವಾಲಯದಲ್ಲಿ ‘ಸಾಕ್ಷಾತ್‌ ಶ್ರೀಹರಿಯ ಅಸ್ತಿತ್ವವಿದೆ’, ಎಂದು ತಿಳಿದುಕೊಳ್ಳಬೇಕು.

ನಾದಶಾಸ್ತ್ರದ ಮೇಲಾಧಾರಿತ ದೇವಸ್ಥಾನದ ವಿಶೇಷ ಸ್ತಂಭಗಳು !

ಕಲ್ಲಿನ ನಾದ ವಿಶಿಷ್ಟವಾದ ಸ್ವರದಲ್ಲಿಯೇ ಬರಬೇಕು, ಇದಕ್ಕಾಗಿ ಇದರ ಸುತ್ತಳತೆ ಎಷ್ಟು ಇರಬೇಕು, ಕಲ್ಲಿನ ಒಳಗಿನಿಂದ ಎಷ್ಟು ಟೊಳ್ಳು ಮಾಡಬೇಕಾಗುತ್ತದೆ, ಎಂದು ನಿಖರವಾದ ಲೆಕ್ಕಾಚಾರ ಮತ್ತು ಶಾಸ್ತ್ರ ಅದರ ಹಿಂದಿದೆ.

ದೇವಸ್ಥಾನದ ಆದರ್ಶ ರಚನೆ ಹೇಗಿರಬೇಕು ?

ಯಾವಾಗ ಕರ್ಮವನ್ನು ಸಕಾಮ ಮಾಡಲಾಗುತ್ತದೆಯೋ, ಆಗ ಅದು ನಿಷ್ಫಲವಾಗುತ್ತದೆ. ಇಂದ್ರ-ವರುಣನಿಗೆ ಆವಾಹನೆ ಮಾಡಿ ತಂದಿರುವ ಮುಖ್ಯ ದೇವತೆ ಇಂತಹ ದೇವಸ್ಥಾನಗಳಲ್ಲಿ ಇರುತ್ತಾರೆಯೇ ?’

ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿಸಿದ ಪ್ರಧಾನಿ ಮೋದಿಯ ಭಾಜಪ !

ಐಶ್ವರ್ಯ ಎಸ್. ಐಯ್ಯರ್, ರಿಯಾ ಮೊಗಲ್, ಕುನಾಲ್‌ ಸೆಹಗಲ್‌ ಮತ್ತು ವಿಲ್‌ ರಿಪ್ಲೈ ಇವರು ಬರೆದಿರುವ ಈ ಲೇಖನದಲ್ಲಿ, ‘ಪ್ರಧಾನಮಂತ್ರಿ ಮೋದಿ ಇವರು ಭಾರತದ ಸರಕಾರಿ ಸಂಸ್ಥೆಯ ಉನ್ನತ ಸ್ಥಾನದಲ್ಲಿ ಹಿಂದೂ ರಾಷ್ಟ್ರವಾದಿಗಳನ್ನು ಯಾವ ರೀತಿ ನೇಮಿಸುತ್ತಿದ್ದಾರೆ’, ಈ ಅಂಶವನ್ನು ಆದರಿಸಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ 

‘ಯಾವ ತಾಯಿ-ತಂದೆಯರು ಜನ್ಮ ನೀಡಿ ಚಿಕ್ಕವರನ್ನು ದೊಡ್ಡವರನ್ನಾಗಿ ಮಾಡಿದರೋ, ಅವರನ್ನು ಇತ್ತೀಚಿನ ಹಲವು ಕೃತಘ್ನ ಯುವಜನರು ವೃದ್ಧಾಪ್ಯದಲ್ಲಿ ನೋಡಿ ಕೊಳ್ಳುವುದಿಲ್ಲ. ತಾಯಿ-ತಂದೆಯರನ್ನು ನೋಡಿಕೊಳ್ಳದವರು ಭಗವಂತನಿಗಾಗಿ ಏನಾದರೂ ಮಾಡಬಹುದೇ ?