ಭಗವಾನ ಹನುಮಂತನ ಹಾಗೆ ರಾಮಮಂದಿರಕ್ಕಾಗಿ ೪ ದಶಮಾನಗಳಷ್ಟು (೪೦ ವರ್ಷ) ಹೋರಾಡಿಯೂ ಅದರ ಶ್ರೇಯಸ್ಸನ್ನು ತೆಗೆದುಕೊಳ್ಳದಿರುವುದು ! – ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು
‘ಹಿಂದೂಗಳು ಸಂಘಟಿತರಾದರೆ, ರಾಷ್ಟ್ರ ಶಕ್ತಿಶಾಲಿ ಆಗುವುದು’, ಎಂಬುದೇ ವಿಶ್ವ ಹಿಂದೂ ಪರಿಷತ್ತಿನ ಉದ್ದೇಶ
‘ಹಿಂದೂಗಳು ಸಂಘಟಿತರಾದರೆ, ರಾಷ್ಟ್ರ ಶಕ್ತಿಶಾಲಿ ಆಗುವುದು’, ಎಂಬುದೇ ವಿಶ್ವ ಹಿಂದೂ ಪರಿಷತ್ತಿನ ಉದ್ದೇಶ
ಪ್ರಭು ಶ್ರೀರಾಮಚಂದ್ರರ ಭವ್ಯ ಮಂದಿರದ ಭಾವಪೂರ್ಣ ದರ್ಶನ
ಶ್ರೀರಾಮಮಂದಿರದ ನಂತರ ಎಲ್ಲೆಡೆಗೂ ರಾಮರಾಜ್ಯ ಸ್ಥಾಪಿಸುವುದೇ ನಮ್ಮ ಧ್ಯೇಯವಾಗಿರಲಿದೆ !
ಹಿಂದೂ ರಾಷ್ಟ್ರ ನಿಜವಾಗಿಯೂ ಸಾಕಾರವಾಗಲಿಕ್ಕಿದೆ ಹಾಗೂ ಇದುವೇ ಶ್ರೀರಾಮ ಮಂದಿರ ನಿರ್ಮಾಣದ ಸೂಕ್ಷ್ಮದ ಕಾರ್ಯವಾಗಿದೆ !
ಉತ್ಖನನದಲ್ಲಿ ಮಸೀದಿಯ ಗೋಡೆಯಲ್ಲಿ ಮಂದಿರದ ಸ್ತಂಭ ಕಾಣಿಸಿತು. ಅಲ್ಲದೇ ಶಿವ-ಪಾರ್ವತಿಯರ ಮಣ್ಣಿನ ಮೂರ್ತಿಗಳು ಸಿಕ್ಕಿವೆ.
ರಾಮಮಂದಿರವೆಂದರೆ ಜಗತ್ತಿಗೆ ಯೋಗ್ಯ ಮಾರ್ಗವನ್ನು ತೋರಿಸುವ ಶ್ರೇಷ್ಠ ವಾಸ್ತುವಿನ ನಿರ್ಮಾಣ !
ಶ್ರೀರಾಮತತ್ತ್ವವು ಮಂದಿರದಲ್ಲಿ ಅಖಂಡವಾಗಿ ಆಕರ್ಷಿತವಾಗುವುದು
ರಾಮಮಂದಿರಕ್ಕೆ ಘಂಟೆಗಳನ್ನು ತಯಾರಿಸಲು ಸಿಗುವುದು ಮತ್ತು ಆ ಸಮಯಕ್ಕೆ ಸರಿಯಾಗಿ ಕಳುಹಿಸಿರುವುದು ನಮಗೆ ತುಂಬಾ ಆನಂದ ತಂದಿದೆ’’, ಎಂದೂ ಶ್ರೀ. ಕೆ. ರಾಜೇಂದ್ರನ್ ಇವರು ಹೇಳಿದರು.
ಅಯೋಧ್ಯೆಯ ರಾಮಮಂದಿರದ ನೀಲನಕ್ಷೆಯನ್ನು ವಾಸ್ತುಶಿಲ್ಪಿ ಶ್ರೀ. ಚಂದ್ರಕಾಂತ ಸೋಮಪುರಾ (೮೦ವರ್ಷ) ಇವರು ತಯಾರಿಸಿದರು.