ಸಾಧನೆಯನ್ನು ಮಾಡಿ ಉನ್ನತಿಯನ್ನು ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಪ್ರಕ್ಷೇಪಿಸುವುದನ್ನು ತೋರಿಸುವ ಪ್ರಯೋಗ

‘ಸಾಧಕರ ಅಥವಾ ಜಿಜ್ಞಾಸುಗಳ ಸತ್ಸಂಗದಲ್ಲಿ ‘ಸಾಧನೆಯನ್ನು ಮಾಡಿ ಉನ್ನತಿ ಮಾಡಿಕೊಂಡವರ ಕೈಬೆರಳುಗಳಿಂದ ತೇಜತತ್ತ್ವ ಹೇಗೆ ಪ್ರಕ್ಷೇಪಿಸುತ್ತದೆ ?’, ಇದರ ಪ್ರಯೋಗವನ್ನು ತೋರಿಸಲಾಗುತ್ತದೆ’ ಇದರಲ್ಲಿ ಮುಂದಿನ ೩ ಪ್ರಯೋಗಗಳನ್ನು ತೋರಿಸಲಾಗುತ್ತದೆ. ೨೫/೧೫ನೆ ಸಂಚಿಕೆಯಲ್ಲಿ ನಾವು ೧ ಮತ್ತು ೨ ನೇ ಪ್ರಯೋಗಗಳ ಬಗ್ಗೆ ತಿಳಿದುಕೊಂಡಿದ್ದೆವು. ಈ ವಾರ ೩ ನೇ ಪ್ರಯೋಗದ ಬಗ್ಗೆ ತಿಳಿದುಕೊಳ್ಳೋಣ ೩. ಬೆರಳುಗಳಿಂದ ಪ್ರಕಾಶ ಪ್ರಕ್ಷೇಪಿಸುವುದು ಕಾಣಿಸುವುದು ೩ ಅ. ಪ್ರಯೋಗದ ತಯಾರಿ : ಪ್ರಯೋಗಕ್ಕಾಗಿ ಕುಳಿತ ವ್ಯಕ್ತಿಗಳ ಮೊದಲ ಸಾಲಿನಿಂದ ಸುಮಾರು ೩ … Read more

Karnataka Child Marriage : ರಾಜ್ಯದಲ್ಲಿ ಬಾಲ್ಯವಿವಾಹದಿಂದ ವರ್ಷದಲ್ಲೇ ೨೮ ಸಾವಿರ ೬೫೭ ಬಾಲಕಿಯರು ಗರ್ಭಿಣಿಯರು !

ಇಡೀ ದೇಶದಲ್ಲಿ ಬಾಲ್ಯವಿವಾಹದ ಮೇಲೆ ನಿಷೇಧ ಇರುವಾಗ ಇಷ್ಟೊಂದು ಬೃಹತ್‌ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುವವರೆಗೆ ಸರಕಾರ ಮತ್ತು ಪೊಲೀಸರು ನಿದ್ರಿಸುತ್ತಿದ್ದರೆ ?

Triple Talaq : ತ್ರಿವಳಿ ತಲಾಖ್‌ ವಿರೋಧಿ ಕಾನೂನು ರೂಪಿಸಿ ೫ ವರ್ಷಗಳಾದರೂ ಘಟನೆಗಳಲ್ಲಿ ಕಾಣದ ಇಳಿಕೆ !

೫ ವರ್ಷಗಳಲ್ಲಿ, ೧೩ ಲಕ್ಷದ ೭ ಸಾವಿರಕ್ಕೂ ಹೆಚ್ಚು ಮುಸಲ್ಮಾನ ಮಹಿಳೆಯರಿಗೆ ತ್ರಿವಳಿ ತಲಾಕ್‌

ಹಲಾಲ್‌ ಪ್ರಮಾಣಪತ್ರದ ಬಗ್ಗೆ ವಿಚಾರಣೆ ನಡೆಸಿ ಕಾರ್ಯಾಚರಣೆ ಮಾಡುವೆವು ! – ಶ್ರೀ. ವಿಷ್ಣುದೇವ ಸಾಯ

ಛತ್ತೀಸಗಡದಲ್ಲೂ ಹಲಾಲ್‌ ಉತ್ಪಾದನೆಗಳ ನಿಷೇಧಕ್ಕಾಗಿ ತತ್ಪರತೆಯಿಂದ ಪ್ರಯತ್ನಿಸುವುದಾಗಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾರಿಂದ ಹಿಂದುತ್ವನಿಷ್ಠರಿಗೆ ಆಶ್ವಾಸನೆ

ಸನಾತನದ ಸಂತರಾದ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಇವರಿಂದ ದೇಹತ್ಯಾಗ

ಪುಣೆ – ಪುಣೆಯ ಸನಾತನ ಸಂಸ್ಥೆಯ ೫೮ ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ (ವಯಸ್ಸು ೮೮ ವರ್ಷ) ಇವರು ೨೪ ಡಿಸೆಂಬರ್‌ ೨೦೨೩ ರಂದು ಬೆಳಗ್ಗೆ ೭ ಗಂಟೆಗೆ ದೇಹತ್ಯಾಗ ಮಾಡಿದರು. ವೃದ್ಧಾಪ್ಯದಿಂದಾಗಿ ಅವರು ಅನಾರೋಗ್ಯದಲ್ಲಿದ್ದರು. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸ್ವಾತಿ ಖಡಾಯೆ ಅವರು ಫಾಲ್ಗುಣ ಶುಕ್ಲ ಪಕ್ಷ ನವಮಿಯಂದು (೧೭.೩.೨೦೧೬) ಅವರನ್ನು ‘ಸಂತ’ ಎಂದು ಘೋಷಿಸಿದ್ದರು. ಪೂ. (ಶ್ರೀಮತಿ) ವಿಜಯಾಲಕ್ಷ್ಮಿ ಕಾಳೆಅಜ್ಜಿ ಅವರು ಆನಂದದಲ್ಲಿ, ಸ್ಥಿರವಾಗಿ ಮತ್ತು ಶಾಂತವಾಗಿದ್ದರು. ಅವರಿಗೆ ಸೇವೆಯನ್ನು … Read more

ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವುದು ತಪ್ಪಾಗಿದ್ದರೆ, ರಾಜ್ಯವನ್ನು ‘ಕರ್ನಾಟಕ’ ಎಂದು ಕರೆಯುವುದು ತಪ್ಪು ! – ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಸಮಾರಂಭ ಹತ್ತಿರವಾಗುತ್ತಿರುವಾಗ ಹಿಂದೂ ರಾಷ್ಟ್ರದ ವಿಷಯದಲ್ಲಿ ಚರ್ಚೆಯಾಗುತ್ತಿರುವ ಬಗ್ಗೆ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಒಂದು ಸುದ್ಧಿವಾಹಿನಿಯಲ್ಲಿ ಮಾತನಾಡುತ್ತಿದ್ದರು.