ಅತಿಸಾರ (ಭೇದಿ) (Diarrhoea) ಕಾಯಿಲೆಗೆ ಹೊಮಿಯೋಪಥಿ ಔಷಧಗಳ ಮಾಹಿತಿ

ಯಾವುದೇ ಕಾರಣದಿಂದ ಭೇದಿ ಆಗಿದ್ದರೂ, ನಿರ್ಜಲೀಕರಣವನ್ನು ತಡೆಗಟ್ಟಲು ‘ಜಲಸಂಜೀವನಿ’ (ಓರಲ್‌ ರಿಹೈಡ್ರೇಶನ್‌ ಸೊಲ್ಯುಶನ್‌ – ಓ.ಆರ್‌.ಎಸ್‌.) ಇದು ಒಳ್ಳೆಯ ಉಪಚಾರವಾಗಿದೆ.

ಸಾಧಕರೇ, ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸುವಾಗ ಪ್ರತಿದಿನ ಪ್ರಗತಿಯ ಸ್ವಯಂಸೂಚನೆಯನ್ನು ತೆಗೆದುಕೊಳ್ಳಿರಿ !

ಪ್ರಗತಿಯ ಸ್ವಯಂಸೂಚನೆಯನ್ನು ಪ್ರತಿ ದಿನ ತೆಗೆದುಕೊಳ್ಳುವುದರಿಂದ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದಿಲ್ಲ ಅಥವಾ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳ ಪ್ರಮಾಣ ಬಹಳ ಕಡಿಮೆಯಾಗುತ್ತವೆ

ಅಜೀರ್ಣ ಅಥವಾ ಅಪಚನ – ಒಂದು ದುರ್ಲಕ್ಷಿತ ಕಾಯಿಲೆ

ಅಜೀರ್ಣ ಅಥವಾ ಅಪಚನ ಇದು ಎಲ್ಲರಿಗೂ ಗೊತ್ತಿರುವ ಕಾಯಿಲೆ; ಆದರೆ ಈ ಕಾಯಿಲೆಯನ್ನು ಸಾಮಾನ್ಯ ಕಾಯಿಲೆ ಎಂದು ದುರ್ಲಕ್ಷಿಸಲಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

‘ಚೀನಾ ೧೯೬೨ ರ ಯುದ್ಧದಲ್ಲಿ ಭಾರತದ ಭೂಮಿಯನ್ನು ಕಬಳಿಸಿತು, ಇದು ರಾಷ್ಟ್ರೀಯ ಅಪಮಾನವಾಗಿದೆ. ಇದನ್ನು ಮರೆತಿರುವವರಿಗೆ ದೇಶದಲ್ಲಿರಲು ಯಾವ ಅಧಿಕಾರವಿದೆ ?’

ಸಮಯದ ಸುನಿಯೋಜನೆ ಮಾಡಿ ರಾಷ್ಟ್ರ-ಧರ್ಮ ಕಾರ್ಯಕ್ಕಾಗಿ ಸಮಯವನ್ನು ನೀಡಿ !

ಮನುಷ್ಯ ಜನ್ಮವು ಪದೇಪದೇ ಸಿಗುವುದಿಲ್ಲ, ಆದುದರಿಂದ ಮನುಷ್ಯ ಜೀವನದ ಸಮಯವು ಬಹುಮೂಲ್ಯವಾಗಿದೆ.