ರಾಜಾಪುರ (ರತ್ನಾಗಿರಿ ಜಿಲ್ಲೆ) ದ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ಶಹಾಣೆಅಜ್ಜಿ (ವಯಸ್ಸು ೯೮) ಇವರ ದೇಹತ್ಯಾಗ !

ಸತತವಾಗಿ ಈಶ್ವರನ ಅನುಸಂಧಾನದಲ್ಲಿ ಇರುವ ಸನಾತನದ ೫೫ ನೇ ಸಂತರಾದ ಪೂ. (ಶ್ರೀಮತಿ) ಸುಶೀಲಾ ವಿಷ್ಣು ಶಹಾಣೆ (ವಯಸ್ಸು ೯೮ ವರ್ಷ) ಇವರು ಜೂನ್ ೧೬ ರಂದು ರಾತ್ರಿ ೧೧ ಗಂಟೆಗೆ ತಮ್ಮ ಮನೆಯಲ್ಲಿ ದೇಹತ್ಯಾಗ ಮಾಡಿದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀರು ಮತ್ತು ಕನ್ನಡಿಯಂತೆ ನಿರ್ಮಲವಾಗಿರುವುದರಿಂದ ಅವರ ಚರ್ಮ ಮತ್ತು ಉಗುರುಗಳಿಗೆ ಅವರ ಧರಿಸಿದ ಚಂದನದ ಬಣ್ಣದ ರೇಶ್ಮೆ ವಸ್ತ್ರದ ಬಣ್ಣ ಬಂದಿತು !

ವರ್ಷ ‘೨೦೨೨ ನೇ ಗುರುಪೂರ್ಣಿಮೆಯ ದಿನ ಮಹರ್ಷಿ ಗಳು ‘ಸಪ್ತರ್ಷಿ ಜೀವನಾಡಿಪಟ್ಟಿಯ ಮಾಧ್ಯಮದಿಂದ ಹೇಳಿದಂತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆ ಯನ್ನು ಮಾಡಲಾಯಿತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳ ಛಾಯಾಚಿತ್ರವನ್ನು ತೆಗೆಯಲಾಯಿತು.

ಭಾರತೀಯ ಜೀವನಪದ್ಧತಿ ವಿದೇಶಿ ಶಕ್ತಿಗಳ ಎದುರು ತಲೆಬಾಗುವುದಿಲ್ಲ ಎನ್ನುವುದನ್ನು ವಿಜಯನಗರ ಸಾಮ್ರಾಜ್ಯವು ಜಗತ್ತಿಗೆ ತೋರಿಸಿಕೊಟ್ಟಿದೆ- ಶ್ರೀ. ಕೃಷ್ಣ ದೇವರಾಯ ಅರವೀಡು ರಾಜವಂಶ, ಆನೆಗುಂದಿ ನರಪತಿ ಸಂಸ್ಥಾನಮ್, ಕರ್ನಾಟಕ

ವಿಜಯನಗರ ಸಾಮ್ರಾಜ್ಯವು ಆಕ್ರಮಣಕಾರಿಗಳ ವಿರುದ್ಧ ಹೋರಾಟ ನಡೆಸಿತು. ಈ ಸಾಮ್ರಾಜ್ಯವು ಹಿಂದೂಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳನ್ನು ರಕ್ಷಿಸುವುದರ ಜೊತೆಗೆ ಹಿಂದೂಗಳಿಗಾಗಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳನ್ನು ನಿರ್ಮಿಸಿತು. ಈ ಸಾಮ್ರಾಜ್ಯವು ಹಿಂದೂಗಳಿಗೆ ಆಶಾ ಕಿರಣವಾಗಿತ್ತು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಒಂದೆಡೆ ಸೇರಿರುವ ಶಕ್ತಿಯು ಹಿಂದೂ ರಾಷ್ಟ್ರದ ನಿರ್ಮಿತಿಯ ಕಾರ್ಯದಲ್ಲಿ ಕಾರ್ಯಾನ್ವಿತಗೊಳ್ಳಲಿದೆ- ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಖಲಿಸ್ತಾನೀ ಭಯೋತ್ಪಾದನೆ, ಹಿಂದೂಗಳ ಹಬ್ಬ-ಹರಿದಿನಗಳಂದು ನಡೆಯುವ ಗಲಭೆ, ಸಮಲಿಂಗಿಗಳ ವಿವಾಹದ ಸಮರ್ಥನೆ, `ಲಿವ್ –ಇನ್ –ರಿಲೇಶನಶಿಪ್’ ನ ವ್ಯಭಿಚಾರಕ್ಕೆ ಮಾನ್ಯತೆ, ಹೆಚ್ಚುತ್ತಿರುವ ಅಶ್ಲೀಲತೆಯ ವೈಭವೀಕರಣ, ಇವುಗಳಂತಹ ಅನೇಕ ಸಮಸ್ಯೆಗಳು ಹಿಂದೂಗಳ ಮುಂದಿವೆ.

ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯನ್ನು ಹೆಚ್ಚಿಸಲು ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆವಶ್ಯಕತೆ !

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ `ಸನಾತನ ಹಿಂದೂ ಧರ್ಮದ ಆಚರಣೆ ಮತ್ತು ಅದರ ಮಹತ್ವ’ದ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾಮ್ಯವಾದಿ ಸಿದ್ಧಾಂತ ರಾಷ್ಟ್ರಹಿತಾಸಕ್ತಿಗೆ ಹಾನಿಕರ ! – ಡಾ. ಎಸ್.ಆರ್. ಲೀಲಾ, ಮಾಜಿ ಶಾಸಕಿ ಮತ್ತು ಲೇಖಕಿ, ಬೆಂಗಳೂರು

ಸಾಮ್ಯವಾದಿ ಸಿದ್ಧಾಂತವು ರಾಷ್ಟ್ರೀಯ ಹಿತಾಸಕ್ತಿಗೆ ಹಾನಿಕರವಾಗಿದೆ.

ಸರ್ವ ಸಮಾನ ವಿಚಾರಧಾರೆಯ ಸಂಘಟನೆಗಳು ಒಂದೆಡೆಸೇರಿ ಕಾರ್ಯ ಮಾಡಬೇಕು ! – ಪೇಜಾವರ ಶ್ರೀ ವಿಶ್ವೇಶ್ವರಪ್ರಸನ್ನ ತೀರ್ಥ ಸ್ವಾಮೀಜಿ

`ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ (ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ) ಆಯೋಜನೆಯು ಅತ್ಯಂತ ಆವಶ್ಯಕತೆಯ ವಿಷಯವಾಗಿದೆ. ವಿಶ್ವದಲ್ಲಿ ಹಿಂದೂಗಳಿಗಾಗಿ ಕೇವಲ ಭಾರತವೊಂದೇ ದೇಶ ಇದೆ. ಈ ವಿಶ್ವದಲ್ಲಿ ಮತ್ತು ಸಮಾಜದಲ್ಲಿ ಹಿಂದೂಗಳಿಗೆ ಗೌರವದಿಂದ ಬದುಕಬೇಕಾಗಿದ್ದರೆ, ಈ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ.

ಹಿಂದು ರಾಷ್ಟ್ರ ಸ್ಥಾಪನೆಗಾಗಿನ ಸಂಘರ್ಷಕ್ಕಾಗಿ ಭಗವಂತನ ಉಪಾಸನೆಯಿಂದ ಪ್ರಾಪ್ತವಾದ ಆತ್ಮಬಲವನ್ನು ಹೆಚ್ಚಿಸಿ !

ಹಿಂದು ರಾಷ್ಟ್ರ ಸ್ಥಾಪನೆಯ ಕಾಲವು ಈಗ ಸಮೀಪಿಸುತ್ತಿದೆ. ರಾಮರಾಜ್ಯದ ಸ್ಥಾಪನೆಗಾಗಿ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನಿಗೂ ಕೈಯಲ್ಲಿ ಧನುಷ್ಯವನ್ನು ಹಿಡಿದು ಯುದ್ಧ ಮಾಡಬೇಕಾಯಿತು. ಅನಂತರವೇ ರಾಮರಾಜ್ಯವು ಸಾಕಾರಗೊಂಡಿತು. ಆದುದರಿಂದ ಹಿಂದು ರಾಷ್ಟ್ರವು ಸಹಜಸಾಧ್ಯ, ಎಂಬ ಭ್ರಮೆಯಲ್ಲಿ ಯಾರೂ ಇರಬೇಡಿ.