ಸ್ತ್ರೀಯರ ಕ್ಷಾತ್ರಧರ್ಮ !

‘ಎಲ್ಲಿ ಗಂಡನೊಂದಿಗೆ ಚಿಕ್ಕ ವಾಗ್ವಾದ ಆದ ಕೂಡಲೇ ವಿಚ್ಛೇದನೆ ಪಡೆಯುವ ಈಗಿನ ಪತ್ನಿ ಮತ್ತು ಎಲ್ಲಿ ಪತಿಯ ನಿಧನದ ನಂತರ ಅವನೊಂದಿಗೆ ಏಕರೂಪ ವಾಗಿದ್ದರಿಂದ ಜೊಹಾರ ಮಾಡುವ, ಅಂದರೆ ದೇಹವನ್ನು ಅಗ್ನಿಸಮರ್ಪಣೆ ಮಾಡುವ ರಾಣಿ ಪದ್ಮಾವತಿ ಮತ್ತು ೧೬ ಸಾವಿರ ರಜಪೂತ ಸ್ತ್ರೀಯರು !

– (ಪರಾತ್ಪರ ಗುರು) ಡಾ. ಆಠವಲೆ (೧೬.೩.೨೦೧೭)

ಇಂದು ಧರ್ಮರಕ್ಷಣೆಗಾಗಿ ಸ್ತ್ರೀಯರಿಗೆ ಸರ್ವಸ್ವದ ತ್ಯಾಗ ಮಾಡುವ ವಿಲಕ್ಷಣ ಪ್ರಸಂಗ ಬಂದಿದೆ !

‘ಧರ್ಮಕ್ಕಾಗಿ ಮಾಡಿದ ಎಲ್ಲ ತ್ಯಾಗವೇ ‘ಇಹ ಮತ್ತು ‘ಪರ ಜೀವನವನ್ನು ಕೃತಾರ್ಥ ಮಾಡುತ್ತದೆ. ಸ್ತ್ರೀಯ ತೃಪ್ತಿಯು ಮಾತೃತ್ವದಲ್ಲಿದ್ದರೂ ಅದಕ್ಕಿಂತಲೂ ಶ್ರೇಷ್ಠ, ಪರಮತೃಪ್ತಿ ನೀಡುವ ಸ್ವ-ಧರ್ಮಕ್ಕಾಗಿ ಮಾತೃತ್ವವನ್ನೂ ತ್ಯಜಿಸಲು, ಪ್ರಸಂಗ ಬಂದಾಗ ಸರ್ವಸ್ವವನ್ನು ಹೋಮ ಮಾಡುವುದರಲ್ಲಿದೆ. ಇದು ಸತಿಯ ಬಣ್ಣನೆಯಾಗಿದೆ. ಅಲ್ಲದೇ ಅದಕ್ಕಿಂತಲೂ ಹೆಚ್ಚು ದಿವ್ಯದಾಹಕವಾಗಿದೆ. ಸತಿಗೆ ಚಟ್ಟದ ಮೇಲಿರುವ ಪತಿಶವದ ಆಧಾರವಾದರೂ ಇರುತ್ತದೆ. ಇಲ್ಲಿ ಅದುವೂ ಇಲ್ಲ. ಧರ್ಮವೆಂಬುದೇ ಮೂಲತಃ ಅಮೂರ್ತ, ಅದೃಷ್ಟವಾಗಿದೆ. ಇಂದು ಧರ್ಮರಕ್ಷಣೆಗಾಗಿ ಸ್ತ್ರೀಯರು ಸರ್ವಸ್ವವನ್ನು ಹೋಮ ಮಾಡುವ ವಿಲಕ್ಷಣ ದುರ್ಧರ ಪ್ರಸಂಗ ಎದುರಾಗಿದೆ !

ಗುರುದೇವ ಡಾ. ಕಾಟೆಸ್ವಾಮೀಜಿ (ಘನಗರ್ಜಿತ, ಮೇ ೨೦೧೦)